ನಿಮ್ಮ ಅಡುಗೆ ಮನೆಯಲ್ಲಿ ಇರಲೇಬೇಕಾದ ಸಾಮಗ್ರಿಗಳು ಇವು; ಇವಿಷ್ಟಿದ್ದರೆ ಸಾಕು ನೀವು ಸುಲಭವಾಗಿ ಅಡುಗೆ ಮಾಡಬಹುದು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಿಮ್ಮ ಅಡುಗೆ ಮನೆಯಲ್ಲಿ ಇರಲೇಬೇಕಾದ ಸಾಮಗ್ರಿಗಳು ಇವು; ಇವಿಷ್ಟಿದ್ದರೆ ಸಾಕು ನೀವು ಸುಲಭವಾಗಿ ಅಡುಗೆ ಮಾಡಬಹುದು

ನಿಮ್ಮ ಅಡುಗೆ ಮನೆಯಲ್ಲಿ ಇರಲೇಬೇಕಾದ ಸಾಮಗ್ರಿಗಳು ಇವು; ಇವಿಷ್ಟಿದ್ದರೆ ಸಾಕು ನೀವು ಸುಲಭವಾಗಿ ಅಡುಗೆ ಮಾಡಬಹುದು

  • ನಿಮ್ಮ ಅಡುಗೆ ಮನೆಯಲ್ಲಿ ಬೇಕಾದ ಸಾಮಗ್ರಿಗಳು ಸಿಗದಿದ್ದರೆ ನಿಮಗೆ ಅಡುಗೆ ಮಾಡುವ ಮನಸೇ ಆಗುವುದಿಲ್ಲ. ಆ ಕಾರಣಕ್ಕೆ ನೀವು ನಿಮ್ಮ ಅಡುಗೆ ಮನೆಯಲ್ಲಿ ಕೆಲವು ಸಾಮಗ್ರಿಗಳನ್ನು ಇಟ್ಟುಕೊಳ್ಳಬೇಕು. ಅವುಗಳು ಯಾವುದು ಎಂಬುದು ಇಲ್ಲಿದೆ ನೋಡಿ. 

ನೀವು ಅಡುಗೆ ಮನೆಯಲ್ಲಿ ಮುಖ್ಯವಾಗಿ ಅಡುಗೆ ಮಾಡಲು ಬೇಕಾಗುವ ಎಲ್ಲ ಸಾಮಗ್ರಿಗಳನ್ನು ಸರಿಯಾಗಿ ಜೋಡಿಸಿ ಇಟ್ಟುಕೊಳ್ಳಬೇಕು. ಉದಾ: ಚಾಕು, ಕತ್ತರಿ, ಸಾಸರ್‌, ಪಾತ್ರೆಗಳು, ಗ್ಯಾಸ್‌ ಈ ರೀತಿ ಎಲ್ಲ ಅವಶ್ಯಕ ಸಾಮಗ್ರಿಗಳನ್ನೂ ಇಟ್ಟುಕೊಳ್ಳಬೇಕು.
icon

(1 / 7)

ನೀವು ಪಾತ್ರೆಗಳನ್ನು ಹೊರತುಪಡಿಸಿ ಕೆಲವು ತರಕಾರಿಗಳು ಹಾಗೂ ಹಿಟ್ಟುಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ. ಇದರಲ್ಲಿ ಉಪ್ಪು ಮುಖ್ಯವಾಗಿ ಅಡುಗೆ ಮನೆಯಲ್ಲಿರಬೇಕಾದ ಪದಾರ್ಥವಾಗಿದೆ. 
icon

(2 / 7)

ನಿಮ್ಮ ಅಡುಗೆ ಮನೆಯಲ್ಲಿ ಸಾಕಷ್ಟು ಸ್ಥಳಾವಕಾಶ ಇರಬೇಕು. ಹಾಗಿದ್ದಾಗ ಮಾತ್ರ ನಿಮಗೆ ಅಡುಗೆ ಮಾಡಬೇಕು ಎಂದು ಅನಿಸುತ್ತದೆ. ಹಾಗೇ ಪಾತ್ರೆಗಳನ್ನು ಮತ್ತು ತರಕಾರಿ ತೊಳೆಯಲು ಒಂದು ಚಿಕ್ಕ ಸಿಂಕ್ ಇರಬೇಕು. 
icon

(3 / 7)

ಸ್ವಚ್ಛತೆ ತುಂಬಾ ಮುಖ್ಯವಾಗಿರುತ್ತದೆ. ನೀವು ಅಡುಗೆ ಮಾಡಬೇಕು ಎಂದರೆ ಅಲ್ಲಿನ ಸ್ಥಳ ತುಂಬಾ ಶುದ್ಧವಾಗಿರಬೇಕು. ಇಲ್ಲವಾದರೆ ನಿಮ್ಮ ಆರೋಗ್ಯ ಕೆಡುವ ಸಾಧ್ಯತೆ ತುಂಬಾ ಹೆಚ್ಚಾಗಿರುತ್ತದೆ.
icon

(4 / 7)

ನಿಮಗೆ ಯಾವ ರೀತಿ ಅಡುಗೆ ಮಾಡಬೇಕು? ಯಾವುದನ್ನು ಎಷ್ಟು ಪ್ರಮಾಣದಲ್ಲಿ ಬಳಸಬೇಕು ಎಂಬ ಮಾಹಿತಿ ತಿಳಿದಿರಬೇಕು. 
icon

(5 / 7)

ಆಹಾರವನ್ನು ಅಥವಾ ಕಾಳು, ಬೇಳೆಗಳನ್ನು ಶೇಖರಣೆ ಮಾಡಿ ಇಡಲು ಉತ್ತಮ ಸ್ಥಳಾವಕಾಶ ಇರಬೇಕು. ಕೀಟ ಹಾಗೂ ಜಿರಳೆಗಳ ಕಾಟ ಇಲ್ಲದ ಜಾಗ ನಿಮ್ಮ ಅಡುಗೆ ಮನೆ ಆಗಿರಬೇಕು. 
icon

(6 / 7)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ. 
icon

(7 / 7)

ಇತರ ಗ್ಯಾಲರಿಗಳು