ಭಾರತದಲ್ಲಿ ಹೆಚ್ಚು ಗೂಗಲ್ ಸರ್ಚ್ ಆದ ಕ್ರಿಕೆಟಿಗರ ಪೈಕಿ ಗಿಲ್‌ಗೆ ಅಗ್ರಪಟ್ಟ; ಕೊಹ್ಲಿಗಿಲ್ಲ ಸ್ಥಾನ
- Most Googled People in India: 2023ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಗೂಗಲ್ ಸರ್ಚ್ ಆಗಿರುವ ಅಗ್ರ ಹತ್ತು ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಸ್ಥಾನ ಪಡೆದಿಲ್ಲ. ಅಗ್ರ ಹತ್ತು ಸೆಲಿಬ್ರಿಟಿಗಳ ಪಟ್ಟಿಯಲ್ಲಿ 6 ಮಂದಿ ಕ್ರಿಕೆಟಿಗರಿದ್ದಾರೆ. ಅವರಲ್ಲಿ ವಿರಾಟ್ ಇಲ್ಲ. ಕ್ರಿಕೆಟಿಗರ ಪೈಕಿ ಶುಭ್ಮನ್ ಗಿಲ್ ಮೊದಲ ಸ್ಥಾನ ಪಡೆದಿದ್ದಾರೆ.

(1 / 7)
2023ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಗೂಗಲ್ ಮಾಡಿದ ಕ್ರಿಕೆಟಿಗರ ಪಟ್ಟಿಯಲ್ಲಿ ಶುಭ್ಮನ್ ಮೊದಲ ಸ್ಥಾನದಲ್ಲಿದ್ದಾರೆ. ಉಳಿದಂತೆ ಒಟ್ಟು ಆರು ಕ್ರಿಕೆಟಿಗರ ಪೈಕಿ ಮೂವರು ವಿದೇಶಿಗರು. ಭಾರತದವರ ಪೈಕಿ ಮೊಹಮ್ಮದ್ ಶಮಿ ಮತ್ತು ಸೂರ್ಯಕುಮಾರ್ ಯಾದವ್ ಪಟ್ಟಿಯಲ್ಲಿದ್ದಾರೆ.
(2 / 7)
ಶುಭ್ಮನ್ ಗಿಲ್, ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಗೂಗಲ್ ಹುಡುಕಾಟದಲ್ಲಿ ಕಾಣಿಸಿಕೊಂಡ ಕ್ರಿಕೆಟರ್ ಆಗಿ ಹೊರಹೊಮ್ಮಿದ್ದಾರೆ.(REUTERS)
(3 / 7)
ಕ್ರಿಕೆಟಿಗರ ಪೈಕಿ ರಚಿನ್ ರವೀಂದ್ರ ಗಿಲ್ ನಂತರ ಎರಡನೇ ಸ್ಥಾನ ಪಡೆದಿದ್ದಾರೆ. ವಿಶ್ವಕಪ್‌ನಲ್ಲಿ ಮಿಂಚಿದ ಕಿವೀಸ್ ಕ್ರಿಕೆಟಿಗನ ಕುರಿತು ಭಾರತದಲ್ಲಿ ಹೆಚ್ಚು ಮಂದಿ ಹುಡುಕಾಟ ನಡೆಸಿದ್ದಾರೆ.(AFP)
(4 / 7)
ಮೊಹಮ್ಮದ್ ಶಮಿ ಮೂರನೇ ಸ್ಥಾನ ಪಡೆದಿದ್ದಾರೆ. ಒಟ್ಟಾರೆ ಅಗ್ರ ಹತ್ತು ಸೆಲೆಬ್ರಿಟಿಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ.(PTI)
(5 / 7)
ಆಸೀಸ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ವಿಶ್ವಕಪ್‌ನಲ್ಲಿ ದ್ವಿಶತಕ ಸಾಧನೆ ಮಾಡಿದದ್ದರು. ಭಾರತದಲ್ಲಿ ಈ ವರ್ಷ ಇವರನ್ನು ಅತಿ ಹೆಚ್ಚು ಮಂದಿ ಗೂಗಲ್‌ನಲ್ಲಿ ಸೆರ್ಚ್ ಮಾಡಿದ್ದಾರೆ. ಕ್ರಿಕೆಟಿಗರ ಪಟ್ಟಿಯಲ್ಲಿ ಇವರಿಗೆ ಏಳನೇ ಸ್ಥಾನ.(PTI)
(6 / 7)
ಅತಿ ಹೆಚ್ಚು ಜನ ಹುಡುಕಾಟ ನಡೆಸಿದ ಕ್ರಿಕೆಟಿಗರ ಪೈಕಿ ಸೂರ್ಯಕುಮಾರ್ ಯಾದವ್ ಅವರಿಗೆ ಐದನೇ ಸ್ಥಾನ. ಒಟ್ಟಾರೆ ಸೆಲಿಬ್ರಿಟಿಗಳ ಪೈಕಿ 9ನೇ ಸ್ಥಾನ,(PTI)
ಇತರ ಗ್ಯಾಲರಿಗಳು