Solar storms 2022: ಈ ವರ್ಷ ಜಗತ್ತನ್ನು ಕಾಡಿದ ಆರು ಭಯಾನಕ ಸೌರ ಮಾರುತಗಳು, ಸೂರ್ಯನ ಬಿಸಿಗಾಳಿಗೆ ಬೆದರಿದ ಭೂರಮೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Solar Storms 2022: ಈ ವರ್ಷ ಜಗತ್ತನ್ನು ಕಾಡಿದ ಆರು ಭಯಾನಕ ಸೌರ ಮಾರುತಗಳು, ಸೂರ್ಯನ ಬಿಸಿಗಾಳಿಗೆ ಬೆದರಿದ ಭೂರಮೆ

Solar storms 2022: ಈ ವರ್ಷ ಜಗತ್ತನ್ನು ಕಾಡಿದ ಆರು ಭಯಾನಕ ಸೌರ ಮಾರುತಗಳು, ಸೂರ್ಯನ ಬಿಸಿಗಾಳಿಗೆ ಬೆದರಿದ ಭೂರಮೆ

ಸೂರ್ಯ ಒಮ್ಮೊಮ್ಮೆ ತನ್ನ ಪ್ರಖರ ಬಿಸಿಲಿನ ಮೂಲಕ ಭೂಮಿಯನ್ನು ದಂಗಾಗಿಸಿಬಿಡುತ್ತಾನೆ. ಒಮ್ಮೊಮ್ಮೆ ಸೂರ್ಯನ ಅತಿಯಾದ ಬಿಸಿಯು ಭೂಮಿಯನ್ನು ಸುಡುವಂತೆ ಕಾಡುತ್ತದೆ. ಸೌರ ಮಾರುತ, ಸೂರ್ಯನ ಬಿಸಿಗಾಳಿಗೆ ಭೂಮಿ ಹಲವು ಬಾರಿ ತತ್ತರಿಸಿದೆ. 2022ರ ಪ್ರಮುಖ ಸೌರ ಮಾರುತಗಳ ಕುರಿತು ಇಲ್ಲಿದೆ ಚಿತ್ರ ಮಾಹಿತಿ.

ಈ ವರ್ಷ ಜೂನ್‌ 29ರಂದು ಅಚ್ಚರಿಯ ಸೌರ ಮಾರುತ ಉಂಟಾಗಿತ್ತು. ಆದರೆ, ಇದು ಕೊರೊನಾಲ್‌ ಮಾಸ್‌ ಇಜೆಕ್ಷನ್‌ನಿಂದ ಉಂಟಾದ ಸೌರಜ್ವಾಲೆಯಲ್ಲ. ಇದು ಕೊರೊಟೆಟಿಂಗ್‌ ಇಂಟಾರಾಕ್ಷನ್‌ ರೀಜನ್‌ನಿಂದ ಉಂಟಾಗಿತ್ತು. ಅಂದರೆ, ಭೂಮಿಯ ಮ್ಯಾಗ್ನೆಟೊಸ್ಪೇರ್‌ ಎಂಬ ವಾತಾವರಣದ ತೂತಿನಿಂದ ಈ ಸೌರ ಮಾರುತ ಉಂಟಾಗಿತ್ತು. ಇದು ಪ್ರಬಲ ಸೌರಜ್ವಾಲೆಯಾಗಿದ್ದು, ಜಿಪಿಎಸ್‌ ವ್ಯವಸ್ಥೆಯನ್ನು ಅಲ್ಲೋಲಕಲ್ಲೊಲ್ಲ ಉಂಟು ಮಾಡುವ ಸಾಮರ್ಥ್ಯ ಹೊಂದಿತ್ತು. 
icon

(1 / 4)

ಈ ವರ್ಷ ಜೂನ್‌ 29ರಂದು ಅಚ್ಚರಿಯ ಸೌರ ಮಾರುತ ಉಂಟಾಗಿತ್ತು. ಆದರೆ, ಇದು ಕೊರೊನಾಲ್‌ ಮಾಸ್‌ ಇಜೆಕ್ಷನ್‌ನಿಂದ ಉಂಟಾದ ಸೌರಜ್ವಾಲೆಯಲ್ಲ. ಇದು ಕೊರೊಟೆಟಿಂಗ್‌ ಇಂಟಾರಾಕ್ಷನ್‌ ರೀಜನ್‌ನಿಂದ ಉಂಟಾಗಿತ್ತು. ಅಂದರೆ, ಭೂಮಿಯ ಮ್ಯಾಗ್ನೆಟೊಸ್ಪೇರ್‌ ಎಂಬ ವಾತಾವರಣದ ತೂತಿನಿಂದ ಈ ಸೌರ ಮಾರುತ ಉಂಟಾಗಿತ್ತು. ಇದು ಪ್ರಬಲ ಸೌರಜ್ವಾಲೆಯಾಗಿದ್ದು, ಜಿಪಿಎಸ್‌ ವ್ಯವಸ್ಥೆಯನ್ನು ಅಲ್ಲೋಲಕಲ್ಲೊಲ್ಲ ಉಂಟು ಮಾಡುವ ಸಾಮರ್ಥ್ಯ ಹೊಂದಿತ್ತು. (NASA)

 ನವೆಂಬರ್‌ ೬ರಂದು ಎಕ್ಸ್‌ ಕ್ಲಾಸ್‌ ಸೋಲರ್‌ ಫ್ಲೇರ್‌ನಿಂದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ತಾತ್ಕಾಲಿಕವಾಗಿ ರೇಡಿಯೋ ಸಿಗ್ನಲ್‌ಗಳು ಆಫ್‌ ಆಗಿದ್ದವು. ವಿಶೇಷವಾಗಿ ತುರ್ತು ಸೇವೆಗಳಿಗೆ ಬಳಸುವ ಅತ್ಯಧಿಕ ಫ್ರಿಕ್ವೆನ್ಸಿಯ ರೇಡಿಯೋ ವೇವ್‌ಗಳಿಗೆ ಈ ಸೌರ ಮಾರುತ ಅಡ್ಡಿಯಾಗಿತ್ತು.
icon

(2 / 4)

 ನವೆಂಬರ್‌ ೬ರಂದು ಎಕ್ಸ್‌ ಕ್ಲಾಸ್‌ ಸೋಲರ್‌ ಫ್ಲೇರ್‌ನಿಂದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ತಾತ್ಕಾಲಿಕವಾಗಿ ರೇಡಿಯೋ ಸಿಗ್ನಲ್‌ಗಳು ಆಫ್‌ ಆಗಿದ್ದವು. ವಿಶೇಷವಾಗಿ ತುರ್ತು ಸೇವೆಗಳಿಗೆ ಬಳಸುವ ಅತ್ಯಧಿಕ ಫ್ರಿಕ್ವೆನ್ಸಿಯ ರೇಡಿಯೋ ವೇವ್‌ಗಳಿಗೆ ಈ ಸೌರ ಮಾರುತ ಅಡ್ಡಿಯಾಗಿತ್ತು.(Pixabay)

ಆಗಸ್ಟ್‌ 7 ಮತ್ತು 8 ರಂದು ಆಕಾಶದಲ್ಲಿ ನಿಗೂಢ ವಿದ್ಯಮಾನ ಗೋಚರಿಸಿತ್ತು. ಜಿಗ್ನಾಟಿಕ್‌ ರಿಬನ್‌ ಬೆಳಕು ಆಕಾಶದಲ್ಲಿ ಕಂಡಿತ್ತು. ಇದಕ್ಕೆ ವಿಜ್ಞಾನಿಗಳಿ ಸ್ಟೀವ್‌ ಎಂದು ಕರೆದಿದ್ದರು. ಅಂದರೆ, ಸೌರಜ್ವಾಲೆಯಿಂದ ಉಂಟಾಗುವ ವಿದ್ಯಾಮಾನ ಎಂದು ಕರೆಯಲಾಗಿತ್ತು. ಉತ್ತರ ಅಮೆರಿಕದಲ್ಲಿ ಈ ನಿಗೂಢ ವಿದ್ಯಮಾನ ಕಂಡುಬಂತು.
icon

(3 / 4)

ಆಗಸ್ಟ್‌ 7 ಮತ್ತು 8 ರಂದು ಆಕಾಶದಲ್ಲಿ ನಿಗೂಢ ವಿದ್ಯಮಾನ ಗೋಚರಿಸಿತ್ತು. ಜಿಗ್ನಾಟಿಕ್‌ ರಿಬನ್‌ ಬೆಳಕು ಆಕಾಶದಲ್ಲಿ ಕಂಡಿತ್ತು. ಇದಕ್ಕೆ ವಿಜ್ಞಾನಿಗಳಿ ಸ್ಟೀವ್‌ ಎಂದು ಕರೆದಿದ್ದರು. ಅಂದರೆ, ಸೌರಜ್ವಾಲೆಯಿಂದ ಉಂಟಾಗುವ ವಿದ್ಯಾಮಾನ ಎಂದು ಕರೆಯಲಾಗಿತ್ತು. ಉತ್ತರ ಅಮೆರಿಕದಲ್ಲಿ ಈ ನಿಗೂಢ ವಿದ್ಯಮಾನ ಕಂಡುಬಂತು.(@KaniskiDylan / Twitter)

 ಅಪರೂಪದ ಡಬಲ್‌ ಸೋಲಾರ್‌ ಸ್ಟ್ರೋಮ್‌ (ಎರಡು ಸೌರ ಬಿರುಗಾಳಿ) ಮಾರ್ಚ್‌ 14ರಂದು ಕಾಣಿಸಿಕೊಂಡಿತ್ತು. ಜಿ2 ಕ್ಲಾಸ್‌ ಮತ್ತು ಜಿ1ಕ್ಲಾಸ್‌ ಸೌರ ಮಾರುತಗಳು ಕಾಣಿಸಿಕೊಂಡಿದ್ದವು. 
icon

(4 / 4)

 ಅಪರೂಪದ ಡಬಲ್‌ ಸೋಲಾರ್‌ ಸ್ಟ್ರೋಮ್‌ (ಎರಡು ಸೌರ ಬಿರುಗಾಳಿ) ಮಾರ್ಚ್‌ 14ರಂದು ಕಾಣಿಸಿಕೊಂಡಿತ್ತು. ಜಿ2 ಕ್ಲಾಸ್‌ ಮತ್ತು ಜಿ1ಕ್ಲಾಸ್‌ ಸೌರ ಮಾರುತಗಳು ಕಾಣಿಸಿಕೊಂಡಿದ್ದವು. (Pixabay)

ಅಕ್ಟೋಬರ್‌ 25ರಂದು ಸೂರ್ಯನು ಭೂಮಿಯತ್ತ ನೋಡಿ ನಗುತ್ತಿರುವಂತೆ ಕಾಣಿಸುತ್ತಿತ್ತು. ಸೌರದ ಭಯಾನಕ ಕಣಗಳು ಭೂಮಿಯತ್ತ ಬರುವಂತೆ ಕಾಣಿಸುತ್ತಿತ್ತು. ಸೌರ ಜ್ವಾಲೆಯು ಈ ರೀತಿ ಕಾಣಿಸಿತ್ತು. ಇದು ಜಿ2 ಕ್ಲಾಸ್‌ನ ಸೌರ ಮಾರುತ ಉಂಟು ಮಾಡಿತ್ತು.
icon

(5 / 4)

ಅಕ್ಟೋಬರ್‌ 25ರಂದು ಸೂರ್ಯನು ಭೂಮಿಯತ್ತ ನೋಡಿ ನಗುತ್ತಿರುವಂತೆ ಕಾಣಿಸುತ್ತಿತ್ತು. ಸೌರದ ಭಯಾನಕ ಕಣಗಳು ಭೂಮಿಯತ್ತ ಬರುವಂತೆ ಕಾಣಿಸುತ್ತಿತ್ತು. ಸೌರ ಜ್ವಾಲೆಯು ಈ ರೀತಿ ಕಾಣಿಸಿತ್ತು. ಇದು ಜಿ2 ಕ್ಲಾಸ್‌ನ ಸೌರ ಮಾರುತ ಉಂಟು ಮಾಡಿತ್ತು.(SDO/AIA)


ಇತರ ಗ್ಯಾಲರಿಗಳು