75th Republic Day: ಕರ್ತವ್ಯಪಥದ ಮೆರವಣಿಗೆಯಲ್ಲಿ ಗಮನ ಸೆಳೆದ ಮಹಿಳಾ ಸಬಲೀಕರಣ ಸ್ತಬ್ಧಚಿತ್ರಗಳು
ಗಣರಾಜ್ಯೋತ್ಸವದಂದು ದೆಹಲಿಯ ಕರ್ತವ್ಯ ಪಥದಲ್ಲಿ ಅನೇಕ ಸ್ತಬ್ಧ ಚಿತ್ರಗಳು ಪ್ರದರ್ಶನಗೊಂಡವು. 'ಮಹಿಳಾ ಸಬಲೀಕರಣ' ಎಂಬ ವಿಷಯ ಆಧರಿಸಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಪ್ರಗತಿ ಮತ್ತು ಸಾಧನೆಗಳನ್ನು ಪ್ರದರ್ಶಿಸಲಾಯ್ತು.
(2 / 7)
ರಾಜಸ್ಥಾನ: ತಮ್ಮ ರಾಜ್ಯದ ಹಬ್ಬದ ಸಂಸ್ಕೃತಿ ಹಾಗೂ ಮಹಿಳಾ ಕರಕುಶಲ ಕೈಗಾರಿಕೆಗಳ ಅಭಿವೃದ್ಧಿಯನ್ನು ಪ್ರದರ್ಶನ. (HT Photo/Raj K Raj)
(3 / 7)
ಹರಿಯಾಣ: ‘ಮೇರಾ ಪರಿವಾರ್ - ಮೇರಿ ಪೆಹಚಾನ್’ ಎಂಬ ಸರ್ಕಾರಿ ಕಾರ್ಯಕ್ರಮದ ಮೂಲಕ ತಮ್ಮ ರಾಜ್ಯದಲ್ಲಿ ಮಹಿಳೆಯರು ಹೇಗೆ ಸಬಲೀಕರಣಗೊಂಡಿದ್ದಾರೆ ಎಂಬುದನ್ನು ಹರಿಯಾಣ ರಾಜ್ಯ ಪ್ರದರ್ಶಿಸಿದೆ.(HT Photo/Raj K Raj)
(4 / 7)
ಮಣಿಪುರ: ಸಾಂಘಿಕ ಆರ್ಥಿಕ ಕಾರ್ಯಕಲಾಪದಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುವುದನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರ.(HT Photo/Raj K Raj)
(5 / 7)
ಒಡಿಶಾ: ಶಕ್ತಮ್ ಯುಗದ ಕರಕುಶಲ ವಸ್ತುಗಳು ಕೈಮಗ್ಗ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆಗಳನ್ನು ಪ್ರದರ್ಶಿಸುವ ಸ್ತಬ್ಧಚಿತ್ರ. (HT Photo/Raj K Raj)
(6 / 7)
ಛತ್ತೀಸ್‌ಗಢ: ಶಕ್ತಂ ಬಸ್ತಾರ್‌ನ ಬುಡಕಟ್ಟು ಸಮುದಾಯಗಳಲ್ಲಿ ಮಹಿಳೆಯರ ಪ್ರಾಬಲ್ಯವನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರ.(PTI)
ಇತರ ಗ್ಯಾಲರಿಗಳು