ಕನ್ನಡ ಸುದ್ದಿ  /  Photo Gallery  /  A Jeweller In Surat Has Made Silver Replicas Of Ram Mandir

Silver replicas of Ram Mandir: ಬೆಳ್ಳಿಯಿಂದ ರಾಮ ಮಂದಿರದ ಪ್ರತಿಕೃತಿ ತಯಾರಿಸಿದ ಆಭರಣ ವ್ಯಾಪಾರಿ.. ಫೋಟೋಸ್​ ನೋಡಿ ಕಣ್ತುಂಬಿಕೊಳ್ಳಿ

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದ್ದು, ಮುಂದಿನ ವರ್ಷ ಭಕ್ತರ ಪ್ರವೇಶಕ್ಕೆ ಮುಕ್ತವಾಗಲಿದೆ. ಇದೀಗ ಗುಜರಾತ್​ನ ಸೂರತ್‌ನ ಆಭರಣ ವ್ಯಾಪಾರಿಯೊಬ್ಬರು ಬೆಳ್ಳಿಯಿಂದ ರಾಮ ಮಂದಿರದ ವಿವಿಧ ಪ್ರತಿಕೃತಿಗಳನ್ನು ತಯಾರಿಸಿದ್ದು, ಗ್ರಾಹಕರನ್ನು ಆಕರ್ಷಿಸಲಿದೆ.

ರಾಮ ನವಮಿಯ ಹಬ್ಬ ಸಮೀಪಿಸುತ್ತಿದ್ದು, ಸೂರತ್‌ನ ಆಭರಣ ವ್ಯಾಪಾರಿ ಅಯೋಧ್ಯೆಯ ರಾಮಮಂದಿರದ ಅದ್ಭುತ ಬೆಳ್ಳಿಯ ಪ್ರತಿಕೃತಿಗಳನ್ನು ತಯಾರಿಸಿದ್ದಾರೆ. 
icon

(1 / 5)

ಈ ಪ್ರತಿಕೃತಿಗಳು ಚೈತ್ರ ನವರಾತ್ರಿಯ ಮೊದಲ ದಿನದಂದು (ನಾಳೆಯಿಂದ) ಸಾರ್ವಜನಿಕ ವೀಕ್ಷಣೆಗೆ ಲಭ್ಯವಿದ್ದು, ನಿಜವಾದ ರಾಮ ಮಂದಿರವನ್ನು ನೋಡಿದ ಅನುಭವವನ್ನು ನೀಡುತ್ತದೆ.
icon

(2 / 5)

ಸೂರತ್ ಆಭರಣ ವ್ಯಾಪಾರಿ ದೀಪಕ್ ಚೋಕ್ಸಿ ಅವರು 600 ಗ್ರಾಂನಿಂದ 5 ಕೆಜಿಯಷ್ಟು ತೂಕದ ರಾಮ ಮಂದಿರದ ನಾಲ್ಕು ವಿಭಿನ್ನ ಬೆಳ್ಳಿಯ ಪ್ರತಿಕೃತಿಗಳನ್ನು ತಯಾರಿಸಿದ್ದಾರೆ. 
icon

(3 / 5)

ಎರಡು ತಿಂಗಳ ಕಠಿಣ ಪರಿಶ್ರಮದ ಬಳಿಕ ಇವುಗಳನ್ನು ತಯಾರಿಸಲಾಗಿದ್ದು, ಇವುಗಳ ಬೆಲೆ  70,000 ಮತ್ತು 5 ಲಕ್ಷ ರೂಪಾಯಿಗಳ ವರೆಗೆ ಇದೆ.  
icon

(4 / 5)

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಕಾರ್ಯ ಶೇಕಡಾ 70 ರಷ್ಟು ಪೂರ್ಣಗೊಂಡಿದ್ದು, 2024ರ ಜನವರಿಯಿಂದಲೇ ಭಕ್ತರ ಪ್ರವೇಶಕ್ಕೆ ಮುಕ್ತವಾಗಲಿದೆ ಎಂದು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ತಿಳಿಸಿದೆ. 
icon

(5 / 5)

IPL_Entry_Point

ಇತರ ಗ್ಯಾಲರಿಗಳು