ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಇವರು ಥೇಟ್ ಪ್ರಧಾನಿ ನರೇಂದ್ರ ಮೋದಿ ಅವರಂತೆ ಕಾಣುತ್ತಾರೆ; ಹೀಗೆ ಎಷ್ಟು ಮಂದಿ ಇದ್ದಾರೆ; ಫೋಟೊಸ್

ಇವರು ಥೇಟ್ ಪ್ರಧಾನಿ ನರೇಂದ್ರ ಮೋದಿ ಅವರಂತೆ ಕಾಣುತ್ತಾರೆ; ಹೀಗೆ ಎಷ್ಟು ಮಂದಿ ಇದ್ದಾರೆ; ಫೋಟೊಸ್

  • ಒಬ್ಬ ಮನುಷ್ಯನಂತೆ ಜಗತ್ತಿನಲ್ಲಿ 7 ಜನ ಇರ್ತಾರಂತೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರಂತೆ ಕಾಣುವವರು ಭಾರತದಲ್ಲಿ 11ಕ್ಕೂ ಅಧಿಕ ಮಂದಿ ಇದ್ದಾರೆ. ಈ ಪೈಕಿ ಕೆಲವರ ವಿವರಗಳನ್ನ ಫೋಟೊ ಸಹಿತಿ ಇಲ್ಲಿ ನೀಡಲಾಗಿದೆ.

ಚುನಾವಣಾ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾಣುವವರು ಸಾಕಷ್ಟು ಸದ್ದು ಮಾಡುತ್ತಾರೆ. ಈ ಬಾರಿಯೂ ಕೂಡ ಅಭಿನಂದನ್ ಪಠಾಕ್ ಅವರಿಂದ ಹಿಡಿದು ಅನಿಲ್ ಭಾಯ್ ಟಕ್ಕರ್ ಅವರ ವರೆಗೆ ಜಾಲತಾಣಗಳಲ್ಲಿ ವೈರಲ್ ಆಗಿದ್ದಾರೆ. 
icon

(1 / 7)

ಪ್ರಧಾನಿ ಮೋದಿ ಅವರನ್ನ ಹೋಲುವ ಅಭಿನಂದನ್ ಪಾಠಕ್ ಅವರು ಹಲವಾರು ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದಾರೆ. ಆದರೆ ಅಚ್ಚರಿ ಎಂಬಂತೆ ಇನ್ಮುಂದೆ ಬಿಜೆಪಿ ಪರ ಪ್ರಚಾರ ಮಾಡೋದಿಲ್ಲ ಅಂತ ಹೇಳಿದ್ದಾರೆ. ಸರ್ಕಾರದ ವಿರುದ್ಧ ಸಾರ್ವಜನಿಕರು ಬೇಸರಗೊಂಡಿದ್ದಾರೆ. ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಬಿಜೆಪಿ ಜನರನ್ನ ನಿರಾಸೆಗೊಳಿಸಿದೆ ಎಂದು ಉತ್ತರ ಪ್ರದೇಶದ ಸಹರಾನ್‌ಪುರದ ಪಾಠಕ್ ತಿಳಿಸಿದ್ದಾರೆ.
icon

(2 / 7)

 ರೆಸ್ಟೋರೆಂಟ್‌ವೊಂದರಲ್ಲಿ ಹೌಸ್‌ ಕೀಪಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಜಗದೀಶ್ ಅವರು ಕೂಡ ಪ್ರಧಾನಿ ಮೋದಿ ಅವರಂತೆಯೇ ಕಾಣುತ್ತಾರೆ. ನಮ್ಮ ದೇಶದ ಮುಂದಿನ ಪ್ರಧಾನಿ ನರೇಂದ್ರ ಮೋದಿ ಅವರೇ ಆಗಬೇಕೆಂದು  ಬಯಸುತ್ತೇನೆ ಎಂದು ಹೇಳಿದ್ದಾರೆ. 
icon

(3 / 7)

ಕೇರಳ ನಿವಾಸಿ ಹಾಗೂ ಸಂಸದ ರಾಮಚಂದ್ರನ್ ಬೆಂಗಳೂರಿಗೆ ತೆರಳಲು ರೈಲಿಗಾಗಿ ಕಾಯುತ್ತಿರುವಾಗ ಅವರು ಮೊಬೈಲ್ ನೋಡುತ್ತಿದ್ದ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕೇರಳ ನಿವಾಸ ಸಂಸದ ರಾಮಚಂಂದ್ರನ್ ಅವರು ಮೋದಿ ಅವರಂತೆ ಕಾಣುವ ಮೂಲಕ ಗಮನ ಸೆಳೆದಿದ್ದರು. ರೈಲು, ಬಸ್‌ ನಿಲ್ದಾಣಗಳಲ್ಲಿ ಆಗಾಗ ಇವರಿಗೆ ಸೆಲ್ಫಿಗಾಗಿ ಜನ ಮುಗಿಬೀಳ್ತಾರಂತೆ.
icon

(4 / 7)

ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ಮೋದಿ ಅವರನ್ನ ಹೋಲುವ ಪಾನಿ ಪುರಿ ಮಾರುವ ವ್ಯಕ್ತಿಯ ಫೋಟೊ ಹಾಗೂ ವಿಡಿಯೊಗಳು ವೈರಲ್ ಆಗಿವೆ. ಗುಜರಾತ್‌ನ ಆನಂದ್‌ನಲ್ಲಿ ಮೋದಿಯಂತೆ ಕಾಣುವ ಅನಿಲ್ ಭಾಯ್ ಠಕ್ಕರ್ ತುಳಸಿ ಪಾನಿ ಪುರಿ ಅಂಗಡಿಯನ್ನು ಇಟ್ಟುಕೊಂಡಿದ್ದಾರೆ. ಸ್ಥಳೀಯರು ಇವರನ್ನು ಮೋದಿ ಅಂತಲೇ ಕರೆಯುತ್ತಾರೆ.  
icon

(5 / 7)

ಪ್ರಧಾನಿ ಮೋದಿ ಅವರು ತಮ್ಮ ಆಡಳಿತದ ಅವಧಿಯಲ್ಲಿ ಜಾರಿಗೆ ತಂದಿರುವ ಗ್ರಾಮೀಣಭಿವೃದ್ಧಿ ಯೋಜನೆಗಳನ್ನು ಆಧಾರಿಸಿ ಸಿನಿಮಾವೊಂದನ್ನು ತೆರೆಗೆ ತರಲಾಗುತ್ತಿದೆ. ಆ ಸಿನಿಮಾದಲ್ಲಿ ಪ್ರಧಾನಿ ಮೋದಿ ಪಾತ್ರಕ್ಕೆ ವಿಕಾಸ್ ಮಹಾಂತೆ ಅವರು ಬಣ್ಣ ಹಚ್ಚಿದ್ದಾರೆ. ಥೇಟ್ ನೋಡೋಕೆ ಪ್ರಧಾನಿ ಮೋದಿಯವರಂತೆ ಕಾಣುತ್ತಿದ್ದಾರೆ.
icon

(6 / 7)

ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್, ರಿಲೇಷನ್‌ಶಿಪ್… ಬದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು ಇಲ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬನ್ನಿ, ಪಾಸಿಟಿವ್ ಎನರ್ಜಿ ಫೀಲ್ ಮಾಡಿ.
icon

(7 / 7)

IPL_Entry_Point

ಇತರ ಗ್ಯಾಲರಿಗಳು