ಎಲ್ಲೇ ಇದ್ರೂ ದೀಪಾವಳಿಯನ್ನು ಮಾತ್ರ ಅದ್ದೂರಿಯಾಗಿ ಆಚರಿಸುತ್ತೀನಿ ಎಂದ ನಟಿ ನೇಹಾ ಶರ್ಮಾ; ಈ ವರ್ಷ ಇನ್ನೂ ವಿಶೇಷ
- Neha Sharma: ನಟಿ ನೇಹಾ ಶರ್ಮಾ ಈ ಬಾರಿ ವಿಶೇಷವಾಗಿ ದೀಪಾವಳಿ ಆಚರಿಸುತ್ತೇನೆ ಎಂದಿದ್ದಾರೆ. ಪ್ರತಿ ವರ್ಷವೂ ಎಲ್ಲೇ ಇದ್ದರೂ ನಾನು ಮಾತ್ರ ದೀಪಾವಳಿ ಆಚರಿಸದೆ ಇರಲಾರೆ ಎಂದು ಹೇಳಿದ್ದಾರೆ.
- Neha Sharma: ನಟಿ ನೇಹಾ ಶರ್ಮಾ ಈ ಬಾರಿ ವಿಶೇಷವಾಗಿ ದೀಪಾವಳಿ ಆಚರಿಸುತ್ತೇನೆ ಎಂದಿದ್ದಾರೆ. ಪ್ರತಿ ವರ್ಷವೂ ಎಲ್ಲೇ ಇದ್ದರೂ ನಾನು ಮಾತ್ರ ದೀಪಾವಳಿ ಆಚರಿಸದೆ ಇರಲಾರೆ ಎಂದು ಹೇಳಿದ್ದಾರೆ.
(3 / 9)
ನಾನು ಎಲ್ಲೇ ಇದ್ದರೂ ದೀಪಗಳನ್ನು ಬೆಳಗುತ್ತೇನೆ ಎಂದು ಹೇಳಿದ್ದಾರೆ. ಈ ವರ್ಷ ತನ್ನ ಸಹೋದರಿ ಜೊತೆ ದೀಪಾವಳಿ ಆಚರಿಸುತ್ತೇನೆ ಎಂದಿದ್ದಾರೆ.
(4 / 9)
ಅವರು ಈಗಷ್ಟೇ ದೆಹಲಿಯಲ್ಲಿ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಿದ್ದಾರೆ. ಈವೆಂಟ್‌ಗಾಗಿ ಯುರೋಪ್‌ಗೆ ಹೋಗುತ್ತಿದ್ದಾರೆ. ಆದರೂ ನಾನು ದೀಪಾವಳಿ ಆಚರಿಸುತ್ತೇನೆ ಎಂದಿದ್ದಾರೆ.
(5 / 9)
ಕುಟುಂಬದ ಜೊತೆ ದೀಪಾವಳಿಯನ್ನು ಆಚರಿಸುವುದು ತುಂಬಾ ಖುಷಿ ನೀಡುತ್ತದೆ ಎಂದಿದ್ದಾರೆ. ತಾಯಿ ಮತ್ತು ತಂದೆ ಯಾವಾಗಲೂ ತಮ್ಮ ಮನೆಯಲ್ಲಿ ಸಾಂಪ್ರದಾಯಿಕವಾಗಿ ಹಬ್ಬ ಆಚರಿಸುತ್ತಾರೆ ಎಂದು ಹೇಳಿದ್ದಾರೆ.
(6 / 9)
ಈಗ ನಾನು ಮತ್ತು ನನ್ನ ಸಹೋದರಿ ಮುಂಬೈನಲ್ಲಿ ವಾಸಿಸುತ್ತಿದ್ದೇವೆ ಮತ್ತು ಇಲ್ಲಿ ನಮ್ಮದೇ ಆದ ರೀತಿಯಲ್ಲಿ ನಾವು ಈ ಬಾರಿ ದೀಪಾವಳಿಯನ್ನು ಸಂಭ್ರಮಿಸುತ್ತೇವೆ ಎಂದು ಹೇಳಿದ್ದಾರೆ.
(7 / 9)
ನಾವು ಗಣೇಶ ಮತ್ತು ಲಕ್ಷ್ಮಿ ಪೂಜೆ ಮಾಡಿ ದೀಪಗಳನ್ನು ಹಚ್ಚುವ ಸಂಪ್ರದಾಯ ಹೊಂದಿದ್ದೇವೆ. ಮನೆಯು ಬೆಳಕು ಮತ್ತು ಸಂತೋಷದಿಂದ ತುಂಬಿರಬೇಕು ಎಂದು ಅವರು ಆಶಿಸುತ್ತೇನೆ ಎಂದಿದ್ದಾರೆ.
ಇತರ ಗ್ಯಾಲರಿಗಳು








