ಕನ್ನಡ ಸುದ್ದಿ  /  Photo Gallery  /  Actor Sudeep And Yash Visit Vishnuvardhan's New House In Jayanagar

Sudeep and Yash Visit: ಸಾಹಸ ಸಿಂಹನ ನವ ‘ವಲ್ಮೀಕ’ ನಿವಾಸಕ್ಕೆ ಸುದೀಪ್‌, ಯಶ್‌ ಭೇಟಿಯ PHOTOS ಇಲ್ಲಿವೆ..

  • Sudeep and Yash Visit: ನಟ ಅನಿರುದ್ಧ ಜತ್ಕರ್‌ ಹೊಸ ಮನೆಯನ್ನು ಪ್ರವೇಶ ಮಾಡಿದ್ದಾರೆ. ಬೆಂಗಳೂರಿನ ಪ್ರತಿಷ್ಠಿಯ ಏರಿಯಾಗಳಲ್ಲಿ ಒಂದಾದ ಜಯನಗರದಲ್ಲಿ ಮನೆ ನಿರ್ಮಾಣವಾಗಿದೆ. ಇತ್ತೀಚೆಗಷ್ಟೇ ಮನೆಯನ್ನು ಇಡೀ ಕುಟುಂಬ ಹಾಲು ಉಕ್ಕಿಸಿ ಪ್ರವೇಶ ಮಾಡಿದೆ. ಇದೀಗ ಇದೇ ಮನೆಗೆ ನಟ ಕಿಚ್ಚ ಸುದೀಪ್‌ ಮತ್ತು ಯಶ್‌ ಕುಟುಂಬ ನೂತನ ಮನೆಗೆ ಭೇಟಿ ನೀಡಿ ಬಂದಿದ್ದಾರೆ.

ಸಾಹಸ ಸಿಂಹ ಡಾ. ವಿಷ್ಣುವರ್ಧನ್‌ ಅವರ ಜಯನಗರದ ನೂತನ ಮನೆಯ ಗೃಹ ಪ್ರವೇಶ ಇತ್ತೀಚೆಗಷ್ಟೇ ನೆರವೇರಿದೆ.
icon

(1 / 5)

ಸಾಹಸ ಸಿಂಹ ಡಾ. ವಿಷ್ಣುವರ್ಧನ್‌ ಅವರ ಜಯನಗರದ ನೂತನ ಮನೆಯ ಗೃಹ ಪ್ರವೇಶ ಇತ್ತೀಚೆಗಷ್ಟೇ ನೆರವೇರಿದೆ.(Instagram/ aniruddha jatkar)

ಸ್ಯಾಂಡಲ್‌ವುಡ್‌ನ ಮತ್ತು ಕಿರುತೆರೆಯ ಸಾಕಷ್ಟು ಆಪ್ತರು ಆಗಮಿಸಿ ನೂತನ ಮನೆಯನ್ನು ಕಣ್ತುಂಬಿಕೊಂಡಿದ್ದಾರೆ.
icon

(2 / 5)

ಸ್ಯಾಂಡಲ್‌ವುಡ್‌ನ ಮತ್ತು ಕಿರುತೆರೆಯ ಸಾಕಷ್ಟು ಆಪ್ತರು ಆಗಮಿಸಿ ನೂತನ ಮನೆಯನ್ನು ಕಣ್ತುಂಬಿಕೊಂಡಿದ್ದಾರೆ.(Instagram/ aniruddha jatkar)

ಇದೀಗ ನಟ ಕಿಚ್ಚ ಸುದೀಪ್‌ ಜಯನಗರದ ನೂತನ ಮನೆಗೆ ಆಗಮಿಸಿ, ಭಾರತಿ ವಿಷ್ಣುವರ್ಧನ್‌ ಮತ್ತು ಅನಿರುದ್ಧ ಅವರನ್ನು ಭೇಟಿ ಮಾಡಿದ್ದಾರೆ.
icon

(3 / 5)

ಇದೀಗ ನಟ ಕಿಚ್ಚ ಸುದೀಪ್‌ ಜಯನಗರದ ನೂತನ ಮನೆಗೆ ಆಗಮಿಸಿ, ಭಾರತಿ ವಿಷ್ಣುವರ್ಧನ್‌ ಮತ್ತು ಅನಿರುದ್ಧ ಅವರನ್ನು ಭೇಟಿ ಮಾಡಿದ್ದಾರೆ.(Instagram/ aniruddha jatkar)

ಅದೇ ರೀತಿ ನಟ ಯಶ್‌ ಮತ್ತವರ ಪತ್ನಿ ರಾಧಿಕಾ ಪಂಡಿತ್‌ ಸಹ ಆಗಮಿಸಿ ಹೊಸ ಮನೆಯನ್ನು ಕಣ್ತುಂಬಿಕೊಂಡಿದ್ದಾರೆ.
icon

(4 / 5)

ಅದೇ ರೀತಿ ನಟ ಯಶ್‌ ಮತ್ತವರ ಪತ್ನಿ ರಾಧಿಕಾ ಪಂಡಿತ್‌ ಸಹ ಆಗಮಿಸಿ ಹೊಸ ಮನೆಯನ್ನು ಕಣ್ತುಂಬಿಕೊಂಡಿದ್ದಾರೆ.(Instagram/ aniruddha jatkar)

ಈ ಭೇಟಿಯ ಫೋಟೋಗಳನ್ನು ಅನಿರುದ್ಧ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
icon

(5 / 5)

ಈ ಭೇಟಿಯ ಫೋಟೋಗಳನ್ನು ಅನಿರುದ್ಧ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.(Instagram/ aniruddha jatkar)


IPL_Entry_Point

ಇತರ ಗ್ಯಾಲರಿಗಳು