Ileana on Sexual Life: ‘ಸೆಕ್ಸ್ ಅಂದ್ರೆ ನಂಗಿಷ್ಟ, ವರ್ಕೌಟ್‌ನಂತೆ ನಾನದನ್ನು ಅನುಭವಿಸುತ್ತೇನೆ’; ಇಲಿಯಾನಾ ಹಳೇ ಶೃಂಗಾರ ಪಾಠ ವೈರಲ್..
- ಸಿನಿಮಾದಿಂದ ಅಂತರ ಕಾಯ್ದುಕೊಂಡಿರುವ ನಟಿ ಇಲಿಯಾನಾ ಡಿಕ್ರೋಜ್, ಅದನ್ನು ಹೊರತುಪಡಿಸಿ, ಡೇಟಿಂಗ್, ಬ್ರೇಕಪ್, ಪ್ರೀತಿ, ಪ್ರೇಮ, ಸೆಕ್ಸ್ ವಿಚಾರವಾಗಿಯೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಇದೀಗ ಈ ಹಿಂದೆ ನೀಡಿದ್ದ ಬೋಲ್ಡ್ ಸ್ಟೇಟ್‌ಮೆಂಟ್‌ವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ಲೈಂಗಿಕ ಕಿರುಕುಳ ಬಗ್ಗೆ ಮಾತನಾಡುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಅವರ ಹಳೇ ಹೇಳಿಕೆ ಸದ್ದು ಮಾಡುತ್ತಿವೆ.

(1 / 5)
ಸೆಕ್ಸ್ ಎಂಬುದು ಪ್ರತಿಯೊಬ್ಬರ ವೈಯಕ್ತಿಕ ವಿಚಾರ. ಎಲ್ಲರೂ ಆ ಬಗ್ಗೆ ನೇರವಾಗಿ ಮಾತನಾಡುವುದಿಲ್ಲ. ನಾಚಿಕೆಪಡುವುದೇ ಹೆಚ್ಚು. ಆದರೆ, ಡೇಟಿಂಗ್, ಬ್ರೇಕಪ್, ಪ್ರೀತಿ, ಪ್ರೇಮ, ಸೆಕ್ಸ್ ವಿಚಾರವಾಗಿಯೇ ಹೆಚ್ಚು ಸುದ್ದಿಯಲ್ಲಿರುವ ಇಲಿಯಾನಾ ಮಾತ್ರ ಈ ವಿಚಾರದಲ್ಲಿ ಮುಂದು.(Instagram/ Ileana D'Cruz)
(2 / 5)
ಹೀಗಿರುವಾಗಲೇ ನಟಿ ಇಲಿಯಾನಾ ಸಹ ಸೆಕ್ಸ್ ಲೈಫ್ ಬಗ್ಗೆ ಈ ಹಿಂದೆ ಬೋಲ್ಡ್ ಆಗಿ ಮಾತನಾಡಿದ್ದರು. ನಾಚಿಕೆ ಬದಿಗಿರಿಸಿ, ತನ್ನ ಬದುಕಿನಲ್ಲಿ ಸೆಕ್ಸ್ ಎಷ್ಟು ಮುಖ್ಯ ಎಂದು ಹೇಳಿಕೊಂಡಿದ್ದರು. ಅಂದು ಹೇಳಿದ್ದ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.(Instagram/ Ileana D'Cruz)
(3 / 5)
ಹೌದು, ಕತ್ರಿನಾ ಕೈಫ್ ಅವರ ಸಹೋದರ ಸೆಬಾಸ್ಟಿಯನ್ ಜತೆ ಇಲಿಯಾನಾ ಡೇಟಿಂಗ್ ಶುರುವಿಟ್ಟುಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದೇ ವಿಚಾರಕ್ಕೆ ಇಲಿಯಾನಾರ ಹಳೇ ಸ್ಟೇಟ್‌ಮೆಂಟ್‌ಗಳು ವೈರಲ್ ಆಗುತ್ತಿವೆ.(Instagram/ Ileana D'Cruz)
(4 / 5)
ಕಾಫಿ ವಿತ್ ಕರಣ್ ಶೋದಲ್ಲಿ ಭಾಗವಹಿಸಿದ್ದ ಇಲಿಯಾನಾ ಅವರಿಗೆ ಡೇಟಿಂಗ್ ವಿಚಾರವನ್ನು ಕರಣ್ ಪ್ರಸ್ತಾಪಿಸಿದ್ದರು. ಈ ವೇಳೆ ಇಬ್ಬರ ನಡುವೆ ಡೇಟಿಂಗ್ ನಡೆಯುತ್ತಿರುವುದು ಅಧಿಕೃತವಾಗಿದೆ.(Instagram/ Ileana D'Cruz)
ಇತರ ಗ್ಯಾಲರಿಗಳು