Keerthy Suresh Wedding: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್‌; ಇಲ್ಲಿದೆ ನವದಂಪತಿ ಫೋಟೋಸ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Keerthy Suresh Wedding: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್‌; ಇಲ್ಲಿದೆ ನವದಂಪತಿ ಫೋಟೋಸ್

Keerthy Suresh Wedding: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್‌; ಇಲ್ಲಿದೆ ನವದಂಪತಿ ಫೋಟೋಸ್

  • ಕೀರ್ತಿ ಸುರೇಶ್ ತಮ್ಮ ಗೆಳೆಯ ಆಂಟೊನಿ ತಟ್ಟಿಲ್ ಅವರನ್ನು ಗೋವಾದಲ್ಲಿ ವಿವಾಹವಾದರು. ತಮ್ಮ 15 ವರ್ಷಗಳ ಪ್ರೇಮ ಸಂಬಂಧವನ್ನು ದಾಂಪತ್ಯವಾಗಿಸಿಕೊಂಡರು. ಅವರ ಮದುವೆಯ ಸುಂದರ ಕ್ಷಣಗಳು ಇಲ್ಲಿದೆ ನೋಡಿ.

ಮದುವೆಯ ಸಂದರ್ಭದಲ್ಲಿ ಕೀರ್ತಿ ಸುರೇಶ್ ಮತ್ತು ಆಂಟೊನಿ ತಟ್ಟಿಲ್ ಅವರ ಆನಂದದ ಕ್ಷಣಗಳು ಸೆರೆಯಾಗಿದೆ. 
icon

(1 / 8)

ಮದುವೆಯ ಫೊಟೋಗಳಲ್ಲಿ ಸಾಂಪ್ರದಾಯಿಕವಾಗಿ ರೆಡಿಯಾದ ಕೀರ್ತಿ ಸುರೇಶ್‌ ತುಂಬಾ ಅಂದವಾಗಿ ಕಾಣುತ್ತಿದ್ದರು. 
icon

(2 / 8)

ಇವರಿಬ್ಬರ ಮದುವೆ ಗೋವಾದಲ್ಲಿ ನೆರವೇರಿತು. ಈ ವಿವಾಹ ಸಮಾರಂಭ ಮಧುರ ಕ್ಷಣಗಳ ಫೋಟೋಗಳನ್ನು ಕೀರ್ತಿ ಸುರೇಶ್‌ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ
icon

(3 / 8)

ಕೀರ್ತಿ ಸುರೇಶ್ ಮದುವೆ ಫೋಟೋಗಳು: ಆಂಟನಿ ಅವರ ಕುತ್ತಿಗೆಗೆ ಗಂಟು ಕಟ್ಟಿದ್ದರಿಂದ ಖ್ಯಾತಿ ಮತ್ತು ಸಂತೋಷಕ್ಕೆ ಮಿತಿಯೇ ಇರಲಿಲ್ಲ.
icon

(4 / 8)

ನವದೆಹಲಿ: ನಟಿ ಕೀರ್ತಿ ಸುರೇಶ್ ಅವರ ವಿವಾಹ ಸಮಾರಂಭವು ಗೋವಾದಲ್ಲಿ ಬುಧವಾರ (ಡಿಸೆಂಬರ್ 11) ಪ್ರಾರಂಭವಾಯಿತು.
icon

(5 / 8)

ಕೀರ್ತಿ ಸುರೇಶ್ 15 ವರ್ಷಗಳಿಂದ ಆಂಟನಿಯವರನ್ನು ಪ್ರೀತಿಸುತ್ತಿದ್ದು ಈಗ ಮದುವೆಯಾಗಿದ್ದಾರೆ. ಗೋವಾದಲ್ಲಿ ನಡೆದ ಡೆಸ್ಟಿನೇಷನ್‌ ವೆಡ್ಡಿಂಗ್‌ನ ಫೋಟೋಗಳು ವೈರಲ್‌ ಆಗುತ್ತಿದೆ.
icon

(6 / 8)

ಸ್ಯಾಂಡಲ್‌ವುಡ್‌, ಕಾಲಿವುಡ್‌, ಟಾಲಿವುಡ್‌, ಬಾಲಿವುಡ್‌ನ ಸೆಲೆಬ್ರಿಟಿಗಳು ನವಜೋಡಿಗೆ ಶುಭ ಹಾರೈಸಿದ್ದಾರೆ.
icon

(7 / 8)

ಇನ್‌ಸ್ಟಾಗ್ರಾಂನಲ್ಲಿ ಕೀರ್ತಿ ಸುರೇಶ್‌ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ ಅದೇ ಫೋಟೋಗಳನ್ನು ನಾವಿಲ್ಲಿ ನೀಡಿದ್ದೇವೆ. 
icon

(8 / 8)

ಇತರ ಗ್ಯಾಲರಿಗಳು