49ನೇ ವಯಸ್ಸಿನಲ್ಲಿಯೂ ಫಿಟ್‌ನೆಸ್ ಕಾದುಕೊಂಡ ಬ್ಯೂಟಿ; ಅತ್ಯಾಕರ್ಷಕ ಫೋಟೋಸ್ ಹಂಚಿಕೊಂಡ ಶಿಲ್ಪಾ ಶೆಟ್ಟಿ
- ಎಲ್ಲರಿಗೂ ವಯಸ್ಸಾದಂತೆ ಸೌಂದರ್ಯ ಮಾಸಿದರೆ ಶಿಲ್ಪಾ ಶೆಟ್ಟಿ ಮಾತ್ರ ಇನ್ನಷ್ಟು ಯಂಗ್ ಆಗಿ ಕಾಣುತ್ತಿದ್ದಾರೆ. ಅವರ ಫಿಟ್ನೆಸ್ ಗುಟ್ಟನ್ನು ತಿಳಿದುಕೊಳ್ಳಲು ಸಾಕಷ್ಟು ಜನ ಇಷ್ಟಪಡುತ್ತಾರೆ.
- ಎಲ್ಲರಿಗೂ ವಯಸ್ಸಾದಂತೆ ಸೌಂದರ್ಯ ಮಾಸಿದರೆ ಶಿಲ್ಪಾ ಶೆಟ್ಟಿ ಮಾತ್ರ ಇನ್ನಷ್ಟು ಯಂಗ್ ಆಗಿ ಕಾಣುತ್ತಿದ್ದಾರೆ. ಅವರ ಫಿಟ್ನೆಸ್ ಗುಟ್ಟನ್ನು ತಿಳಿದುಕೊಳ್ಳಲು ಸಾಕಷ್ಟು ಜನ ಇಷ್ಟಪಡುತ್ತಾರೆ.
(1 / 7)
49ನೇ ವಯಸ್ಸಿನಲ್ಲಿಯೂ ಶಿಲ್ಪಾ ಶೆಟ್ಟಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. 90ರ ದಶಕದಿಂದಲೇ ಅವರು ಸ್ಟಾರ್ ನಟಿಯಾಗಿ ಮಿಂಚಿದ್ದಾರೆ.
(theshilpashetty/Instagram)(2 / 7)
ಬಾಲಿವುಡ್ನಲ್ಲಿ ಸಿನಿಮಾ ಮಾತ್ರವಲ್ಲ ಸಾಕಷ್ಟು ರಿಯಾಲಿಟಿ ಶೋಗಳಲ್ಲೂ ಇವರು ಕಾಣಿಸಿಕೊಂಡಿದ್ದಾರೆ.
(theshilpashetty/Instagram)(3 / 7)
ಅವರು ಪ್ರಸ್ತುತ ಯಾವುದೇ ಸಿನಿಮಾದಲ್ಲಿ ನಟನೆ ಮಾಡುತ್ತಿಲ್ಲ. ಆದರೂ ತಮ್ಮ ದೇಹವನ್ನು ಸದಾ ಸುಂದರವಾಗಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಾರೆ.
(theshilpashetty/Instagram)(4 / 7)
ಶಿಲ್ಪಾ ಶೆಟ್ಟಿ ತಾವು ಪ್ರತಿನಿತ್ಯ ಯೋಗ ಮಾಡುತ್ತೇನೆ ಎಂದು ತಮ್ಮ ಬ್ಯೂಟಿ ಸೀಕ್ರೇಟ್ ಕೇಳಿದಾಗಲೆಲ್ಲ ಹೇಳುತ್ತಾರೆ.
(theshilpashetty/Instagram)(5 / 7)
ಚಲನಚಿತ್ರಗಳಿಂದ ದೂರವಿದ್ದರೂ, ಶಿಲ್ಪಾ ಶೆಟ್ಟಿ ದೂರದರ್ಶನದಲ್ಲಿ ಅನೇಕ ಕಾರ್ಯಕ್ರಮಗಳ ತೀರ್ಪುಗಾರರಾಗಿದ್ದಾರೆ. ಇನ್ನೂ ಬಾಲಿವುಡ್ನಲ್ಲಿಯೂ ಅವಕಾಶಗಳನ್ನು ಪಡೆಯುತ್ತಿದ್ದಾರೆ.
(theshilpashetty/Instagram)(6 / 7)
ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಕೆಂಪು ಬಣ್ಣದ ಗೌನ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ.
(theshilpashetty/Instagram)ಇತರ ಗ್ಯಾಲರಿಗಳು