Aditi Prabhudeva Reception: ಅದ್ಧೂರಿಯಾಗಿ ಜರುಗಿದ ಅದಿತಿ-ಯಶಸ್ ಆರತಕ್ಷತೆ...ಫೋಟೋಗಳು ಇಲ್ಲಿವೆ
- ಸ್ಯಾಂಡಲ್‌ವುಡ್ ಶಾನೆ ಟಾಪ್ ಹುಡುಗಿ ಅದಿತಿ ಪ್ರಭುದೇವ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ ಅರಮನೆ ಆವರಣದ ಮ್ಯಾರೇಜ್ ಹಾಲ್‌ನಲ್ಲಿ ಅದಿತಿ ಪ್ರಭುದೇವ ಹಾಗೂ ಯಶಸ್ ಪಟ್ಲಾ ಅವರ ಆರತಕ್ಷತೆ ಏರ್ಪಡಿಸಲಾಗಿತ್ತು.
- ಸ್ಯಾಂಡಲ್‌ವುಡ್ ಶಾನೆ ಟಾಪ್ ಹುಡುಗಿ ಅದಿತಿ ಪ್ರಭುದೇವ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ ಅರಮನೆ ಆವರಣದ ಮ್ಯಾರೇಜ್ ಹಾಲ್‌ನಲ್ಲಿ ಅದಿತಿ ಪ್ರಭುದೇವ ಹಾಗೂ ಯಶಸ್ ಪಟ್ಲಾ ಅವರ ಆರತಕ್ಷತೆ ಏರ್ಪಡಿಸಲಾಗಿತ್ತು.
(4 / 9)
ಅದಿತಿ ಹಾಗೂ ಯಶಸ್ ಅರತಕ್ಷತೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್
(7 / 9)
ಕೊಡಗು ಹುಡುಗ ಯಶಸ್ ಪಟ್ಲಾ ಅವರೊಂದಿಗೆ ಅದಿತಿ ಪ್ರಭುದೇವ ಕಳೆದ ವರ್ಷವೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಫೊಟೋದೊಂದಿಗೆ ಅದಿತಿ ತಮ್ಮ ಎಂಗೇಜ್‌ಮೆಂಟ್ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.
ಇತರ ಗ್ಯಾಲರಿಗಳು