ಸಖತ್ ಪವರ್ ಫುಲ್ ಗುರು ಈ ಫೈಟರ್ ಜೆಟ್ ಗಳು: ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿ ನಿಂತ ಭಾರತೀಯ ವಾಯು ಸೇನೆಯ ಯುದ್ಧ ವಿಮಾನಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಖತ್ ಪವರ್ ಫುಲ್ ಗುರು ಈ ಫೈಟರ್ ಜೆಟ್ ಗಳು: ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿ ನಿಂತ ಭಾರತೀಯ ವಾಯು ಸೇನೆಯ ಯುದ್ಧ ವಿಮಾನಗಳು

ಸಖತ್ ಪವರ್ ಫುಲ್ ಗುರು ಈ ಫೈಟರ್ ಜೆಟ್ ಗಳು: ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿ ನಿಂತ ಭಾರತೀಯ ವಾಯು ಸೇನೆಯ ಯುದ್ಧ ವಿಮಾನಗಳು

  • ಬೆಂಗಳೂರಿನಲ್ಲಿ ಪ್ರತಿ 2 ವರ್ಷಗಳಿಗೊಮ್ಮೆ ಏರ್ ಶೋ ನಡೆಯುತ್ತದೆ. ಈ ಬಾರಿ ಫೆಬ್ರವರಿ 11 ರಿಂದ 14 ರವರಿಗೆ ಬೆಂಗಳೂರಿನ ಯಲಹಂಕದಲ್ಲಿರುವ ವಾಯು ನೆಲೆಯಲ್ಲಿ ವಿಮಾನಿಕ ಪ್ರದರ್ಶನ ನಡೆಯುತ್ತದೆ. ಇಲ್ಲಿ ಭಾರತೀಯ ವಾಯು ಸೇನೆಯ ಯುದ್ಧ ವಿಮಾನಗಳ ಶಕ್ತಿ ಪ್ರದರ್ಶನ ನೋಡುವುದೇ ಖುಷಿ. ಭಾರತದ ಬತ್ತಳಿಕೆಯಲ್ಲಿರುವ ಯುದ್ಧ ವಿಮಾನಗಳ ವಿವರ ಇಲ್ಲಿದೆ.

ಜಾಗ್ವರ್ ನಿಂದ ಹಿಡಿದು ಇತ್ತೀಚೆಗೆ ಸೇರ್ಪಡೆಗೊಂಡಿರುವ ಡಸಾಲ್ಟ್ ರಫೇಲ್ ವರೆಗೆ ಭಾರತೀಯ ವಾಯು ಸೇನೆಯ ಬತ್ತಳಿಕೆಯಲ್ಲಿ ಸಾಕಷ್ಟು ಆತ್ಯಾಧುನಿಕ ಯುದ್ಧ ವಿಮಾನಗಳಿವೆ. ಈ ಎಲ್ಲಾ ವಿಮಾನಗಳು ಬೆಂಗಳೂರಿನ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಲಿವೆ.
icon

(1 / 8)

ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸಬಲ್ಲ ವ್ಯಾಪಕ ಶ್ರೇಣಿಯ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ ರಫೇಲ್ ಭಾರತೀಯ ವಾಯು ಸೇನೆಯಲ್ಲಿ ಇರುವ ಅತ್ಯಾಧುನಿಕ ಯುದ್ಧ ವಿಮಾನವಾಗಿದೆ. ಬಹುಪಾತ್ರಗಳನ್ನು ನಿರ್ವಹಿಸುವ ಈ ಯುದ್ಧ ವಿಮಾನವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳಲಾಗಿದೆ.
icon

(2 / 8)

ಎಚ್ಎಎಲ್ ತೇಜಸ್ ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಲ್ ಸಿಎ)  ಆಗಿದ್ದು, 1980 ರ ದಶಕದಿಂದ ಭಾರತದ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಳೆಯದಾದ MiG-21 ಯುದ್ಧವಿಮಾನಗಳನ್ನು ಬದಲಿಸುವ ಸಲುವಾಗಿ ತೇಜಸ್ ಅನ್ನು ಪರಿಚಯಿಸಲಾಯಿತು. 2003 ರಲ್ಲಿ ಎಲ್ ಸಿಎ ಅಧಿಕೃತವಾಗಿ ತೇಜಸ್ ಆಗಿ ವಾಯು ಸೇನೆಯಲ್ಲಿ ಸೇವ ಸಲ್ಲಿಸುತ್ತಿದೆ.
icon

(3 / 8)

ಭಾರತೀಯ ವಾಯುಪಡೆಯಲ್ಲಿ ಬಳಸಿದ ಮೊದಲ ಸೂಪರ್‌ಸಾನಿಕ್‌ ಜೆಟ್‌ ಯುದ್ಧ ವಿಮಾನ. 1971ರ ಬಾಂಗ್ಲಾ ವಿಮೋಚನಾ ಯುದ್ಧ ಮತ್ತು 1999ರ ಕಾರ್ಗಿಲ್‌ ಯುದ್ಧಗಳ ಗೆಲುವಿನಲ್ಲಿ ಈ ವಿಮಾನಗಳು ಮಹತ್ವದ ಪಾತ್ರ ವಹಿಸಿವೆ. ವಿಶ್ವದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿರುವ ಯುದ್ಧ ವಿಮಾನಗಳ ಪೈಕಿ ಸೋವಿಯತ್ ರಷ್ಯಾದ ಮಿಗ್‌–21 ವಿಮಾನಕ್ಕೆ ಅಗ್ರ ಸ್ಥಾನ.
icon

(4 / 8)

ಹೆಚ್ಚಿನವು ಡೆಲ್ಟಾ ರೆಕ್ಕೆಗಳನ್ನು ಹೊಂದಿರುವ ಸೂಪರ್ಸಾನಿಕ್ ಫೈಟರ್ ಡೆಸಾಲ್ಡ್ ಮಿರಾಜ್ 2000. ಹಲವು ರೂಪಾಂತರಗಳು ಮತ್ತು ಉತ್ಪನ್ನಗಳಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುವ ಯುದ್ಧ ವಿಮಾನ ಇದಾಗಿದೆ. ಡಸಾಲ್ಟ್ ಮತ್ತು ಇತರ ಕಂಪನಿಗಳಿಂದ ವ್ಯಾಪಕವಾಗಿ ಉತ್ಪಾದಿಸಲಾಗುತ್ತದೆ. ಹಲವು ವೇರಿಯಂಟ್ ಗಳಿವೆ. ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ​​ನಿರ್ಮಿಸಿದ ಮಲ್ಟಿರೋಲ್ ಫೈಟರ್ ಜೆಟ್ ಮಿರಾಜ್ 2000, ಮೊದಲ ಬಾರಿಗೆ 1978 ರಲ್ಲಿ ಹಾರಾಟ ನಡೆಸಿತು.
icon

(5 / 8)

ಜಾಗ್ವಾರ್ ಯುದ್ಧ ವಿಮಾನವನ್ನು ಡೀಪ್ ಪೆನೆಟ್ರೇಷನ್ ಸ್ಟ್ರೈಕ್ ಏರ್‌ಕ್ರಾಫ್ಟ್ ಅಂತಲೂ ಕರೆಯಲಾಗುತ್ತದೆ. ಇದು 2010ರಲ್ಲಿ ಅಮೆರಿಕದಿಂದ ಖರೀದಿಸಲಾಗಿದೆ, ಅತ್ಯಂತ ಮಾರಕವಾದ ಟೆಕ್ಸ್‌ಟ್ರಾನ್ ಸಿಬಿಯು - 105 ಎಂಬ ಕ್ಲಸ್ಟರ್ ಬಾಂಬನ್ನು ಉಪಯೋಗಿಸಯತ್ತದೆ. ಈ ಟೆಕ್ಸ್‌ಟ್ರಾನ್ ಭೂಮಿಯ ಮೇಲಿನ ಗುರಿಗಳಾದ ಭಯೋತ್ಪಾದಕ ಶಿಬಿರಗಳು, ಏರ್ ಬೇಸ್ ಹಾಗೂ ಯುದ್ಧ ನೌಕೆಗಳನ್ನು ನಾಶ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ.
icon

(6 / 8)

(7 / 8)

MiG-21 ಒಂದು ಸಣ್ಣ ಡೆಲ್ಟಾ-ವಿಂಗ್, ಒಂದು ವಿಶೇಷವಾದ ಹಗಲು ಪ್ರತಿಬಂಧಕವಾಗಿ ವಿನ್ಯಾಸಗೊಳಿಸಲಾದ ಏಕ-ಆಸನದ ಯುದ್ಧ ವಿಮಾ. ಇದುವರೆಗೆ ಅತ್ಯಂತ ವ್ಯಾಪಕವಾಗಿ ಉತ್ಪಾದಿಸಲಾದ ಜೆಟ್ ಫೈಟರ್. ಈ ವಿಮಾನಗಳಿಂದ ಸಾಕಷ್ಟು ದುರಂತಗಳು ಸಂಭವಿಸಿವೆ.
icon

(8 / 8)

ಇತರ ಗ್ಯಾಲರಿಗಳು