Zee Kannada: ಜೀ ಕನ್ನಡದ ಎಲ್ಲಾ ಸೀರಿಯಲ್‌ಗಳಲ್ಲಿ ಮಹಾ ತಿರುವು, ಅಮೃತಧಾರೆ, ಅಣ್ಣಯ್ಯ, ಸೀತಾ ರಾಮ ಧಾರಾವಾಹಿಯ ಸಖತ್ ಸಂಚಿಕೆಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Zee Kannada: ಜೀ ಕನ್ನಡದ ಎಲ್ಲಾ ಸೀರಿಯಲ್‌ಗಳಲ್ಲಿ ಮಹಾ ತಿರುವು, ಅಮೃತಧಾರೆ, ಅಣ್ಣಯ್ಯ, ಸೀತಾ ರಾಮ ಧಾರಾವಾಹಿಯ ಸಖತ್ ಸಂಚಿಕೆಗಳು

Zee Kannada: ಜೀ ಕನ್ನಡದ ಎಲ್ಲಾ ಸೀರಿಯಲ್‌ಗಳಲ್ಲಿ ಮಹಾ ತಿರುವು, ಅಮೃತಧಾರೆ, ಅಣ್ಣಯ್ಯ, ಸೀತಾ ರಾಮ ಧಾರಾವಾಹಿಯ ಸಖತ್ ಸಂಚಿಕೆಗಳು

  • Zee Kannada: ಜೀ ಕನ್ನಡ ವಾಹಿನಿಯ ಧಾರಾವಾಹಿಗಳು ಹಲವಾರು ತಿರುವುಗಳೊಂದಿಗೆ ಸೂಪರ್ ಹಿಟ್ ಸಂಚಿಕೆಯ ಜೊತೆಗೆ ನಿಮಗೆ ಮನರಂಜನೆ ನೀಡಲಿವೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಲ್ಲ ಧಾರಾವಾಹಿಗಳಲ್ಲಿ ಮಹಾ ತಿರುವು. ಹೊಸ ವರ್ಷಕ್ಕೆ ಹೊಸ ಸಂಚಿಕೆ
icon

(1 / 8)

(Zee Kannada)

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಸಾವಿಗೆ ನಿಜವಾದ ಕಾರಣ ಏನು ಎಂಬ ಸತ್ಯ ಬಯಲಾಗಲಿದೆ. ಬಂಗಾರಮ್ಮನಿಗೆ ಈ ವಿಚಾರ ತಿಳಿಯಲಿದೆ. 
icon

(2 / 8)

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ತನ್ನ ತಾಯಿಯ ಮಡಿಲು ಸೇರಲಿದ್ದಾನೆ
icon

(3 / 8)

ಬ್ರಹ್ಮಗಂಟು ಧಾರಾವಾಹಿಯಲ್ಲಿ ದೀಪಾ ಮತ್ತು ಚಿರು ಡಿವೋರ್ಸ್ ಪಡೆದುಕೊಳ್ತಾರಾ? ಎಂಬ ಪ್ರಶ್ನೆ ಮೂಡಿದೆ. 
icon

(4 / 8)

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಶ್ರಾವಣಿ ಸುಬ್ಬುವನ್ನೇ ಮದುವೆಯಾಗುವ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾಳೆ. 
icon

(5 / 8)

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿಗೆ ಮತ್ತೆ ಬೆಂಬಲವಾಗಿ ನಿಲ್ಲಲು ದತ್ತ ಬರುತ್ತಿದ್ದಾರೆ.
icon

(6 / 8)

ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ತಂಗಿ ರಶ್ಮಿಯ ನಿಶ್ಚಿತಾರ್ಥ ನಡೆಯಲಿದೆ.
icon

(7 / 8)

ಸೀತಾ ರಾಮ ಧಾರಾವಾಹಿಯಲ್ಲಿ ಸುಬ್ಬಿ ಮತ್ತು ಸೀತಾ ಒಂದಾಗ್ತಿದ್ದಾರೆ.
icon

(8 / 8)

ಇತರ ಗ್ಯಾಲರಿಗಳು