ಕನ್ನಡ ಸುದ್ದಿ  /  Photo Gallery  /  All You Need To Know About Nobel Season 2022

Nobel Season 2022: ನಾಳೆಯಿಂದ ನೋಬೆಲ್‌ ಪ್ರಶಸ್ತಿ ಘೋಷಣೆ, ನೋಬೆಲ್‌ ಪ್ರಶಸ್ತಿ ಕುರಿತು ಈ ವಿಚಾರಗಳು ನಿಮಗೆ ಗೊತ್ತೆ?

Nobel Season 2022: ನಾಳೆಯಿಂದ ನೋಬೆಲ್‌ ಪ್ರಶಸ್ತಿ ಋತು ಆರಂಭ. ನಾಳೆ ಮೆಡಿಸಿನ್‌ ವಿಭಾಗದಲ್ಲಿ ಪ್ರಶಸ್ತಿ ಘೋಷಣೆಯಾಗಲಿದೆ. ಬೇರೆಬೇರೆ ವಿಭಾಗದ ನೋಬೆಲ್‌ ಪ್ರಶಸ್ತಿಗಳು ಮುಂದಿನ ದಿನಗಳಲ್ಲಿ ಘೋಷಣೆಯಾಗಲಿದೆ.

Nobel Season 2022: ದೇಶದಲ್ಲಿ ಅಕ್ಟೋಬರ್‌ನಲ್ಲಿ ದಸರಾ ಸಂಭ್ರಮವಾದರೆ ಜಾಗತಿಕವಾಗಿ ನೋಬೆಲ್‌ ಪ್ರಶಸ್ತಿ ಸಂಭ್ರಮ. ಆರು ವಿವಿಧ ವಿಭಾಗಗಳಲ್ಲಿ ಪ್ರತಿವರ್ಷ ನೋಬೆಲ್‌ ಪ್ರಶಸ್ತಿ ಘೋಷಣೆಯಾಗುತ್ತದೆ. ಪ್ರಮುಖ ವಿಜ್ಞಾನಿಗಳು, ಬರಹಗಾರರು, ಅರ್ಥಶಾಸ್ತ್ರಜ್ಞರು, ಮಾನವ ಹಕ್ಕುಗಳ ಹೋರಾಟಗಾರರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ನೋಬೆಲ್‌ ಪ್ರಶಸ್ತಿ ನೀಡಲಾಗುತ್ತದೆ. ಇಲ್ಲಿರುವುದು ನಾರ್ವೆಯ ಓಸ್ಲೊದಲ್ಲಿರುವ ನಾರ್ವೆಜಿಯನ್‌ ನೋಬೆಲ್‌ ಇನ್‌ಸ್ಟಿಟ್ಯೂಟ್‌ನ ಗೋಡೆಯ ಚಿತ್ರ.
icon

(1 / 9)

Nobel Season 2022: ದೇಶದಲ್ಲಿ ಅಕ್ಟೋಬರ್‌ನಲ್ಲಿ ದಸರಾ ಸಂಭ್ರಮವಾದರೆ ಜಾಗತಿಕವಾಗಿ ನೋಬೆಲ್‌ ಪ್ರಶಸ್ತಿ ಸಂಭ್ರಮ. ಆರು ವಿವಿಧ ವಿಭಾಗಗಳಲ್ಲಿ ಪ್ರತಿವರ್ಷ ನೋಬೆಲ್‌ ಪ್ರಶಸ್ತಿ ಘೋಷಣೆಯಾಗುತ್ತದೆ. ಪ್ರಮುಖ ವಿಜ್ಞಾನಿಗಳು, ಬರಹಗಾರರು, ಅರ್ಥಶಾಸ್ತ್ರಜ್ಞರು, ಮಾನವ ಹಕ್ಕುಗಳ ಹೋರಾಟಗಾರರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ನೋಬೆಲ್‌ ಪ್ರಶಸ್ತಿ ನೀಡಲಾಗುತ್ತದೆ. ಇಲ್ಲಿರುವುದು ನಾರ್ವೆಯ ಓಸ್ಲೊದಲ್ಲಿರುವ ನಾರ್ವೆಜಿಯನ್‌ ನೋಬೆಲ್‌ ಇನ್‌ಸ್ಟಿಟ್ಯೂಟ್‌ನ ಗೋಡೆಯ ಚಿತ್ರ.(REUTERS)

ನೋಬೆಲ್‌ ಪ್ರಶಸ್ತಿಯನ್ನು ಸ್ವಿಡನ್‌ನ ಕೈಗಾರಿಕೋದ್ಯಮಿ ಆಲ್‌ಫ್ರೆಡ್‌ ನೋಬೆಲ್‌ ಅವರು ಆರಂಭಿಸಿದರು. ಅವರು ಡೈನಾಮೈಟ್‌ನ ಅನ್ವೇಷಕರು. 1901ರಲ್ಲಿ ಮೊದಲ ಬಾರಿಗೆ ನೋಬೆಲ್‌ ಪ್ರಶಸ್ತಿ ನೀಡಲಾಯಿತು. ನೋಬೆಲ್‌ ಅವರು ಮರಣ ಹೊಂದಿದ ಐದು ವರ್ಷಗಳ ತರುವಾಯ ಮೊದಲ ನೋಬೆಲ್‌ ಪ್ರಶಸ್ತಿ ಘೋಷಿಸಲಾಯಿತು.
icon

(2 / 9)

ನೋಬೆಲ್‌ ಪ್ರಶಸ್ತಿಯನ್ನು ಸ್ವಿಡನ್‌ನ ಕೈಗಾರಿಕೋದ್ಯಮಿ ಆಲ್‌ಫ್ರೆಡ್‌ ನೋಬೆಲ್‌ ಅವರು ಆರಂಭಿಸಿದರು. ಅವರು ಡೈನಾಮೈಟ್‌ನ ಅನ್ವೇಷಕರು. 1901ರಲ್ಲಿ ಮೊದಲ ಬಾರಿಗೆ ನೋಬೆಲ್‌ ಪ್ರಶಸ್ತಿ ನೀಡಲಾಯಿತು. ನೋಬೆಲ್‌ ಅವರು ಮರಣ ಹೊಂದಿದ ಐದು ವರ್ಷಗಳ ತರುವಾಯ ಮೊದಲ ನೋಬೆಲ್‌ ಪ್ರಶಸ್ತಿ ಘೋಷಿಸಲಾಯಿತು.(AP)

ಮೊದಲ ದಿನ ಮೆಡಿಸಿನ್‌ ವಿಭಾಗದಲ್ಲಿ ನೋಬೆಲ್‌ ಘೋಷಣೆಯಾಗುತ್ತದೆ. ಮರುದಿನ ಕೆಮಿಸ್ಟ್ರಿ ವಿಭಾಗದ ನೋಬೆಲ್‌ ಘೋಷಣೆಯಾಗುತ್ತದೆ. ಬಳಿಕ ಸಾಹಿತ್ಯಕ್ಕೆ ನೋಬೆಲ್‌ ಘೋಷಣೆಯಾಗುತ್ತದೆ. ಅಕ್ಟೋಬರ್‌ 10ರಂದು ಅರ್ಥಶಾಸ್ತ್ರದ ನೋಬೆಲ್‌ ಪ್ರಶಸ್ತಿ ಘೋಷಿಸಲಾಗುತ್ತದೆ.
icon

(3 / 9)

ಮೊದಲ ದಿನ ಮೆಡಿಸಿನ್‌ ವಿಭಾಗದಲ್ಲಿ ನೋಬೆಲ್‌ ಘೋಷಣೆಯಾಗುತ್ತದೆ. ಮರುದಿನ ಕೆಮಿಸ್ಟ್ರಿ ವಿಭಾಗದ ನೋಬೆಲ್‌ ಘೋಷಣೆಯಾಗುತ್ತದೆ. ಬಳಿಕ ಸಾಹಿತ್ಯಕ್ಕೆ ನೋಬೆಲ್‌ ಘೋಷಣೆಯಾಗುತ್ತದೆ. ಅಕ್ಟೋಬರ್‌ 10ರಂದು ಅರ್ಥಶಾಸ್ತ್ರದ ನೋಬೆಲ್‌ ಪ್ರಶಸ್ತಿ ಘೋಷಿಸಲಾಗುತ್ತದೆ.(REUTERS)

ಪ್ರತಿ ನೋಬೆಲ್‌ ಪ್ರಶಸ್ತಿಯು 10 ದಶಲಕ್ಷ ಕ್ರೊನೊರ್‌ ಮೊತ್ತವನ್ನು ಹೊಂದಿರುತ್ತದೆ. ಅಂದರೆ, ಇದು 9 ಲಕ್ಷ ಡಾಲರ್‌ಗೆ ಸಮ. ಡಿಸೆಂಬರ್‌ ಹತ್ತರಂದು ನೋಬೆಲ್‌ ಪಡೆದವರಿಗೆ ಪ್ರಶಸ್ತಿ ಸರ್ಟಿಫಿಕೇಟ್‌ ಮತ್ತು ಚಿನ್ನದ ಪದಕವನ್ನೂ ನೀಡಲಾಗುತ್ತದೆ. ಡಿಸೆಂಬರ್‌ 10ರಂದು ಅಲ್ಬರ್ಡ್‌ ನೋಬೆಲ್‌ ಮೃತಪಟ್ಟ ದಿನವಾಗಿದೆ.
icon

(4 / 9)

ಪ್ರತಿ ನೋಬೆಲ್‌ ಪ್ರಶಸ್ತಿಯು 10 ದಶಲಕ್ಷ ಕ್ರೊನೊರ್‌ ಮೊತ್ತವನ್ನು ಹೊಂದಿರುತ್ತದೆ. ಅಂದರೆ, ಇದು 9 ಲಕ್ಷ ಡಾಲರ್‌ಗೆ ಸಮ. ಡಿಸೆಂಬರ್‌ ಹತ್ತರಂದು ನೋಬೆಲ್‌ ಪಡೆದವರಿಗೆ ಪ್ರಶಸ್ತಿ ಸರ್ಟಿಫಿಕೇಟ್‌ ಮತ್ತು ಚಿನ್ನದ ಪದಕವನ್ನೂ ನೀಡಲಾಗುತ್ತದೆ. ಡಿಸೆಂಬರ್‌ 10ರಂದು ಅಲ್ಬರ್ಡ್‌ ನೋಬೆಲ್‌ ಮೃತಪಟ್ಟ ದಿನವಾಗಿದೆ.(AFP)

1901ರಲ್ಲಿ ನೋಬೆಲ್‌ ಪ್ರಶಸ್ತಿ ಆರಂಭಿಸಿದ ಸಮಯದಲ್ಲಿ ಇಲ್ಲದ ವಿವಿಧ ವಿಭಾಗಗಳಿಗೂ ನೋಬೆಲ್‌ ಪ್ರಶಸ್ತಿ ನೀಡುವ ಪರಿಪಾಠವಿದೆ. ಅರ್ಥಶಾಸ್ತ್ರ ವಿಭಾಗಕ್ಕೆ ನೋಬೆಲ್‌ ಪ್ರಶಸ್ತಿಯನ್ನು 1968ರಲ್ಲಿ ಆರಂಭಿಸಲಾಗಿತ್ತು.
icon

(5 / 9)

1901ರಲ್ಲಿ ನೋಬೆಲ್‌ ಪ್ರಶಸ್ತಿ ಆರಂಭಿಸಿದ ಸಮಯದಲ್ಲಿ ಇಲ್ಲದ ವಿವಿಧ ವಿಭಾಗಗಳಿಗೂ ನೋಬೆಲ್‌ ಪ್ರಶಸ್ತಿ ನೀಡುವ ಪರಿಪಾಠವಿದೆ. ಅರ್ಥಶಾಸ್ತ್ರ ವಿಭಾಗಕ್ಕೆ ನೋಬೆಲ್‌ ಪ್ರಶಸ್ತಿಯನ್ನು 1968ರಲ್ಲಿ ಆರಂಭಿಸಲಾಗಿತ್ತು.(AFP)

ನಾರ್ವೆಯ ಓಸ್ಲೊದ ಓಸ್ಲೊ ಸಿಟಿ ಹಾಲ್‌ನಲ್ಲಿ ನೋಬೆಲ್‌ ಪ್ರಶಸ್ತಿ ವಿತರಣೆ ಸಮಾರಂಭ ನಡೆಯುತ್ತದೆ. ಯಾರಿಗೆ ನೋಬೆಲ್‌ ಪ್ರಶಸ್ತಿ ದೊರಕಲಿದೆ ಎಂದು ಮೊದಲೇ ಊಹಿಸುವುದು ಮತ್ತು ತಿಳಿಯುವುದು ಕಡುಕಷ್ಟ. ನೋಬೆಲ್‌ ಪ್ರಶಸ್ತಿ ಕಾನೂನಿನ ಪ್ರಕಾರ, ಪ್ರಶಸ್ತಿ ಪಡೆಯಲಿರುವರ ಕುರಿತು ನೋಬೆಲ್‌ ಜಡ್ಜ್‌ಗಳು ಬಹಿರಂಗವಾಗಿ ಚರ್ಚಿಸುವಂತಿಲ್ಲ.
icon

(6 / 9)

ನಾರ್ವೆಯ ಓಸ್ಲೊದ ಓಸ್ಲೊ ಸಿಟಿ ಹಾಲ್‌ನಲ್ಲಿ ನೋಬೆಲ್‌ ಪ್ರಶಸ್ತಿ ವಿತರಣೆ ಸಮಾರಂಭ ನಡೆಯುತ್ತದೆ. ಯಾರಿಗೆ ನೋಬೆಲ್‌ ಪ್ರಶಸ್ತಿ ದೊರಕಲಿದೆ ಎಂದು ಮೊದಲೇ ಊಹಿಸುವುದು ಮತ್ತು ತಿಳಿಯುವುದು ಕಡುಕಷ್ಟ. ನೋಬೆಲ್‌ ಪ್ರಶಸ್ತಿ ಕಾನೂನಿನ ಪ್ರಕಾರ, ಪ್ರಶಸ್ತಿ ಪಡೆಯಲಿರುವರ ಕುರಿತು ನೋಬೆಲ್‌ ಜಡ್ಜ್‌ಗಳು ಬಹಿರಂಗವಾಗಿ ಚರ್ಚಿಸುವಂತಿಲ್ಲ.(AP)

Interestingly, only the Nobel Peace Prize ceremony is held every year in Oslo Norway. But the Nobel Prize of rest of the category are awarded in Sweden. That’s how Alfred Nobel wanted it.
icon

(7 / 9)

Interestingly, only the Nobel Peace Prize ceremony is held every year in Oslo Norway. But the Nobel Prize of rest of the category are awarded in Sweden. That’s how Alfred Nobel wanted it.(AP)

ಆಸಕ್ತಿದಾಯಕ ವಿಷಯವೆಂದರೆ ನಾರ್ವೆಯ ಓಸ್ಲೊದಲ್ಲಿ ನೋಬೆಲ್‌ ಶಾಂತಿ ಪ್ರಶಸ್ತಿ ಕಾರ್ಯಕ್ರಮ ಮಾತ್ರ ನಡೆಯುತ್ತದೆ. ಉಳಿದ ವಿಭಾಗದ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಸ್ವೀಡನ್‌ನಲ್ಲಿ ನಡೆಯುತ್ತದೆ. ಇದೇ ರೀತಿ ನಡೆಯಬೇಕೆಂದು ನೋಬೆಲ್‌ ಬಯಸಿದ್ದರು.
icon

(8 / 9)

ಆಸಕ್ತಿದಾಯಕ ವಿಷಯವೆಂದರೆ ನಾರ್ವೆಯ ಓಸ್ಲೊದಲ್ಲಿ ನೋಬೆಲ್‌ ಶಾಂತಿ ಪ್ರಶಸ್ತಿ ಕಾರ್ಯಕ್ರಮ ಮಾತ್ರ ನಡೆಯುತ್ತದೆ. ಉಳಿದ ವಿಭಾಗದ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಸ್ವೀಡನ್‌ನಲ್ಲಿ ನಡೆಯುತ್ತದೆ. ಇದೇ ರೀತಿ ನಡೆಯಬೇಕೆಂದು ನೋಬೆಲ್‌ ಬಯಸಿದ್ದರು.(AP)

ಆಲ್‌ಫ್ರೆಡ್‌ ನೋಬೆಲ್‌ ಅವರ ಬಯಕೆಯತೆ "ಎರಡು ದೇಶಗಳ ನಡುವೆ ಒಳ್ಳೆಯ ಕೆಲಸ ಮಾಡಿರುವವರಿಗೆ, ಶಾಂತಿಗೆ ಕೊಡುಗೆ ನೀಡಿದವರಿಗೆ ಪ್ರಶಸ್ತಿ ನೀಡಲಾಗುತ್ತದೆ.
icon

(9 / 9)

ಆಲ್‌ಫ್ರೆಡ್‌ ನೋಬೆಲ್‌ ಅವರ ಬಯಕೆಯತೆ "ಎರಡು ದೇಶಗಳ ನಡುವೆ ಒಳ್ಳೆಯ ಕೆಲಸ ಮಾಡಿರುವವರಿಗೆ, ಶಾಂತಿಗೆ ಕೊಡುಗೆ ನೀಡಿದವರಿಗೆ ಪ್ರಶಸ್ತಿ ನೀಡಲಾಗುತ್ತದೆ.(REUTERS)


IPL_Entry_Point

ಇತರ ಗ್ಯಾಲರಿಗಳು