Happy Ambedkar jayanti 2023: ಇಂದು ಅಂಬೇಡ್ಕರ್‌ ಜಯಂತಿ; ಸಂವಿಧಾನ ಶಿಲ್ಪಿ ಬಾಬಾ ಸಾಹೇಬರ ಪ್ರೇರಣಾದಾಯಿ ಮಾತು, ಶುಭಹಾರೈಕೆ ಇಲ್ಲಿವೆ..
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Happy Ambedkar Jayanti 2023: ಇಂದು ಅಂಬೇಡ್ಕರ್‌ ಜಯಂತಿ; ಸಂವಿಧಾನ ಶಿಲ್ಪಿ ಬಾಬಾ ಸಾಹೇಬರ ಪ್ರೇರಣಾದಾಯಿ ಮಾತು, ಶುಭಹಾರೈಕೆ ಇಲ್ಲಿವೆ..

Happy Ambedkar jayanti 2023: ಇಂದು ಅಂಬೇಡ್ಕರ್‌ ಜಯಂತಿ; ಸಂವಿಧಾನ ಶಿಲ್ಪಿ ಬಾಬಾ ಸಾಹೇಬರ ಪ್ರೇರಣಾದಾಯಿ ಮಾತು, ಶುಭಹಾರೈಕೆ ಇಲ್ಲಿವೆ..

Happy Ambedkar jayanti 2023: ಅಂಬೇಡ್ಕರ್‌ ಜಯಂತಿಯ ಶುಭಾಶಯಗಳು. ಪ್ರೀತಿಪಾತ್ರರಿಗೆ ಶುಭಾಶಯ, ಪ್ರೇರಣಾದಾಯಿ ಕೋಟ್ಸ್‌ಗಾಗಿ ಹುಡುಕಾಡುತ್ತಿದ್ದೀರಾ.. ಇಲ್ಲಿವೆ ನೋಡಿ ಕೆಲವು… ತಡವೇಕೆ ಡೌನ್‌ಲೋಡ್‌ ಮಾಡಿ ಶೇರ್‌ ಮಾಡಿ..

ಸಂವಿಧಾನ ಶಿಲ್ಪಿ ಡಾ.ಬಿ.ಆರ್.‌ ಅಂಬೇಡ್ಕರ್‌ ಜಯಂತಿಯ ಶುಭಾಶಯಗಳು
icon

(1 / 6)

ಸಂವಿಧಾನ ಶಿಲ್ಪಿ ಡಾ.ಬಿ.ಆರ್.‌ ಅಂಬೇಡ್ಕರ್‌ ಜಯಂತಿಯ ಶುಭಾಶಯಗಳು

ಇತಿಹಾಸವನ್ನು ಮರೆತವರು ಇತಿಹಾಸ ನಿರ್ಮಿಸಲಾರರು 
icon

(2 / 6)

ಇತಿಹಾಸವನ್ನು ಮರೆತವರು ಇತಿಹಾಸ ನಿರ್ಮಿಸಲಾರರು 

ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಕಲಿಸುವ ಧರ್ಮವನ್ನು ಇಷ್ಟಪಡುತ್ತೇನೆ
icon

(3 / 6)

ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಕಲಿಸುವ ಧರ್ಮವನ್ನು ಇಷ್ಟಪಡುತ್ತೇನೆ

ಜೀವನವು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು
icon

(4 / 6)

ಜೀವನವು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು

ಮನಸ್ಸಿನ ಸಂಸ್ಕಾರವು ಮಾನವ ಅಸ್ತಿತ್ವದ ಅಂತಿಮ ಗುರಿಯಾಗಬೇಕು
icon

(5 / 6)

ಮನಸ್ಸಿನ ಸಂಸ್ಕಾರವು ಮಾನವ ಅಸ್ತಿತ್ವದ ಅಂತಿಮ ಗುರಿಯಾಗಬೇಕು

ಹುಟ್ಟಿದರೂ, ಸತ್ತರೂ ನಾವು ಭಾರತೀಯರೇ
icon

(6 / 6)

ಹುಟ್ಟಿದರೂ, ಸತ್ತರೂ ನಾವು ಭಾರತೀಯರೇ

ಇತರ ಗ್ಯಾಲರಿಗಳು