ಇಂದು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ; ಆಯ್ದ 7 ಅಂಬೇಡ್ಕರ್ ನುಡಿಮುತ್ತುಗಳು ಇಲ್ಲಿವೆ ನೋಡಿ
ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಜಯಂತಿ ಈ ಭಾನುವಾರ (ಏಪ್ರಿಲ್ 14). ಅಂಬೇಡ್ಕರ್ ಅವರು ಗಮನಿಸಿದ, ಹೇಳಿದ ಜೀವನಾನುಭವದ ಮಾತುಗಳು ಪ್ರಸ್ತುತವಾಗುತ್ತವೆ. ಅಂಬೇಡ್ಕರ್ ನುಡಿಮುತ್ತುಗಳು, ಹೋರಾಟದ ನುಡಿಗಳು, ಸಂವಿಧಾನದ ನುಡಿಮುತ್ತುಗಳು ಪದೇಪದೆ ಗಮನಸೆಳೆಯುತ್ತವೆ. ಅವುಗಳ ಪೈಕಿ ಕೆಲವು ಇಲ್ಲಿವೆ ನೋಡಿ.
(2 / 8)
ಸಂವಿಧಾನವು ಕೇವಲ ವಕೀಲರ ದಾಖಲೆಯಲ್ಲ. ಅದು ಜೀವನ ರಥ, ಅದರ ಆತ್ಮವು ಯಾವತ್ತಿಗೂ ಯುಗದ ಆತ್ಮವೇ ಆಗಿದೆ. - ಡಾ.ಬಿ.ಆರ್ ಅಂಬೇಡ್ಕರ್
(4 / 8)
ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ.
(HT Kannnada)(5 / 8)
ಮಹಿಳೆಯರು ಸಾಧಿಸಿರುವ ಪ್ರಗತಿಯ ಮಟ್ಟದಿಂದ ನಾನು ಸಮುದಾಯದ ಪ್ರಗತಿಯನ್ನು ಅಳೆಯುತ್ತೇನೆ.- ಡಾ.ಬಿ.ಆರ್ ಅಂಬೇಡ್ಕರ್
ಇತರ ಗ್ಯಾಲರಿಗಳು