ಆಫ್ರಿಕಾದ ಬುಡಕಟ್ಟು ಜನರ ಜತೆಗೆ ಅಮೃತಧಾರೆ ಧಾರಾವಾಹಿ ಇಶಿತಾ ವರ್ಷ ʻಸಾಂಪ್ರದಾಯಿಕʼ ಫೋಟೋಶೂಟ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆಫ್ರಿಕಾದ ಬುಡಕಟ್ಟು ಜನರ ಜತೆಗೆ ಅಮೃತಧಾರೆ ಧಾರಾವಾಹಿ ಇಶಿತಾ ವರ್ಷ ʻಸಾಂಪ್ರದಾಯಿಕʼ ಫೋಟೋಶೂಟ್‌

ಆಫ್ರಿಕಾದ ಬುಡಕಟ್ಟು ಜನರ ಜತೆಗೆ ಅಮೃತಧಾರೆ ಧಾರಾವಾಹಿ ಇಶಿತಾ ವರ್ಷ ʻಸಾಂಪ್ರದಾಯಿಕʼ ಫೋಟೋಶೂಟ್‌

  • ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಸೀರಿಯಲ್‌ನಲ್ಲಿ ಮಹಿಮಾ ಪಾತ್ರದ ಮೂಲಕ ಇತ್ತೀಚೆಗಷ್ಟೇ ಆಗಮಿಸಿದವರು ನಟಿ ಇಶಿತಾ ವರ್ಷ. ಇದೀಗ ಇದೇ ನಟಿ ವಿಶೇಷ ಸಾಂಪ್ರದಾಯಿಕ ಫೋಟೋಶೂಟ್‌ನಲ್ಲಿ ಕಂಗೊಳಿಸಿದ್ದಾರೆ. ಅದೂ ಆಫ್ರಿಕಾ ಜನರ ಜತೆಗೆ. ಇಲ್ಲಿವೆ ನಟಿಯ ಚೆಂದದ ಫೋಟೋಗಳು.

ಅಮೃತಧಾರೆ ಸೀರಿಯಲ್‌ ಖ್ಯಾತಿನ ನಟಿ ಇಶಿಕಾ ವರ್ಷ ಇದೀಗ ವಿಶೇಷ ಎನಿಸುವ ಫೋಟೋಶೂಟ್‌ ಮೂಲಕ ಎದುರಾಗಿದ್ದಾರೆ.
icon

(1 / 11)

(instagram\ Ishita Varsha)

ಸಾಂಪ್ರದಾಯಿಕ ಲಂಗ ದಾವಣಿಯಲ್ಲಿ ಬಗೆಬಗೆ ಪೋಸ್‌ ನೀಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ ಇಶಿತಾ.
icon

(2 / 11)

ಸಾಂಪ್ರದಾಯಿಕ ಲಂಗ ದಾವಣಿಯಲ್ಲಿ ಬಗೆಬಗೆ ಪೋಸ್‌ ನೀಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ ಇಶಿತಾ.

ಕರ್ನಾಟಕದಲ್ಲಿಯೇ ಈ ಫೋಟೋಶೂಟ್‌ ಮಾಡಿಸಿದ್ದರೆ ಅದು ಹೆಚ್ಚು ಮುನ್ನೆಲೆಗೆ ಬರುತ್ತಿತ್ತೋ ಇಲ್ಲವೋ. ಆದರೆ, ಇಶಿತಾ ಫೋಟೋಶೂಟ್‌ ಮಾಡಿಸಿದ್ದು ಆಫ್ರಿಕಾದಲ್ಲಿ.
icon

(3 / 11)

ಆಫ್ರಿಕಾದ ಮಸಾಯ್ ಮಾರಾ ನ್ಯಾಶನಲ್‌ ಪಾರ್ಕ್‌ನಲ್ಲಿ ಸಾಂಪ್ರದಾಯಿಕ ಲುಕ್‌ನಲ್ಲಿ ಕಂಗೊಳಿಸಿದ್ದಾರೆ ಇಶಿತಾ.
icon

(4 / 11)

ಇನ್ನೂ ವಿಶೇಷ ಏನೆಂದರೆ, ಆಫ್ರಿಕಾದ ಸಾಂಪ್ರದಾಯಿಕ ಉಡುಗೆ ಧರಿಸಿದ ಅಲ್ಲಿನ ಬುಡಕಟ್ಟು ಜನರ ಜತೆಗೆ ಇಶಿತಾ ಕರ್ನಾಟಕ ಸಂಸ್ಕೃತಿ ಪ್ರತೀಕವಾದ ಲಂಗ ದಾವಣಿಯಲ್ಲಿ ಮಿನುಗಿದ್ದಾರೆ.
icon

(5 / 11)

ಅಂದಹಾಗೆ ಆಫ್ರಿಕಾದಲ್ಲಿ ಹತ್ತಾರು ಬಗೆಯ ಸಂಪ್ರದಾಯಗಳಿವೆ. ಒಂದೊಂದು ಸಮುದಾಯಕ್ಕೂ ಒಂದೊಂದು ರೀತಿಯ ದಿರಿಸುಗಳಿವೆ.
icon

(6 / 11)

ಆ ಪೈಕಿ ಮಸಾಯ್‌ ಭಾಗದ ಜನ ಈ ರೀತಿಯ ಕಾಸ್ಟ್ಯೂಮ್‌ನಲ್ಲಿ ಕಾಣಿಸುತ್ತಾರೆ. ಇದೀಗ ಇದೇ ಜನರ ಜತೆಗೆ ಚೆಂದದ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
icon

(7 / 11)

ಕೆಂಪು ಹೊದಿಕೆ ರೀತಿಯ ಬಟ್ಟೆಯನ್ನು ಸುತ್ತಿಕೊಂಡ ಅಲ್ಲಿನ ಜನ ಕೈಯಲ್ಲಿ ಹರಿತವಾದ ಆಯುಧವನ್ನೂ ಹಿಡಿದಿದ್ದಾರೆ. ಕೊರಳಲ್ಲಿ ಬಗೆಬಗೆ ಸರಗಳೂ ಕಾಣಿಸುತ್ತವೆ. ಈ ಫೋಟೋಗಳನ್ನು ಶೇರ್‌ ಮಾಡಿ, ಎರಡು ಸಂಸ್ಖೃತಿಗಳ ಸಮಾಗಮ ಎಂದೂ ಕ್ಯಾಪ್ಷನ್‌ ನೀಡಿದ್ದಾರೆ.
icon

(8 / 11)

ಹೀಗೆ ಫೋಟೋ ಶೇರ್‌ ಮಾಡುತ್ತಿದ್ದಂತೆ, ನೆಟ್ಟಿಗ ವಲಯದಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಬಗೆಬಗೆ ಕಾಮೆಂಟ್‌ಗಳ ಮೂಲಕ ಕಾಂಪ್ಲಿಮೆಂಟ್‌ ಸಂದಾಯವಾಗುತ್ತಿವೆ,
icon

(9 / 11)

ಇನ್ನು ಸೀರಿಯಲ್‌ ವಿಚಾರಕ್ಕೆ ಬಂದರೆ, ಅಮೃತಧಾರೆ ಧಾರಾವಾಹಿಗೆ ಸಾರಾ ಅಣ್ಣಯ್ಯ ಬಿಟ್ಟ ಮಹಿಮಾ ಪಾತ್ರಕ್ಕೆ ಇಶಿತಾ ಆಗಮಿಸಿದ್ದಾರೆ.
icon

(10 / 11)

ಅಂದಹಾಗೆ, ಇಶಿತಾ ವರ್ಷ ಕೇವಲ ನಟಿಯಾಗಿ ಮಾತ್ರ ಗುರುತಿಸಿಕೊಂಡಿಲ್ಲ. ವೈಲ್ಡ್‌ ಲೈಫ್‌ ಫೋಟೋ ಗ್ರಾಫರ್‌ ಆಗಿಯೂ ಸಕ್ರಿಯರಿದ್ದಾರೆ. ಕಾಡು ಸುತ್ತುತ್ತ, ಪ್ರಾಣಿ ಸಂಕುಲವನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿಯುವ ಹವ್ಯಾಸ ಅವರಿಗಿದೆ.
icon

(11 / 11)

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು