ಅವನಿರಬೇಕಿತ್ತು ಚಿತ್ರದ ಅಂದಕಾಲತ್ತಿಲ್ಲೆ ಎಂಬ ರೆಟ್ರೋ ಸ್ಟೈಲ್‌ ಹಾಡನ್ನು ಬಿಡುಗಡೆ ಮಾಡಿದ ನಟ ಶ್ರೀಮುರಳಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅವನಿರಬೇಕಿತ್ತು ಚಿತ್ರದ ಅಂದಕಾಲತ್ತಿಲ್ಲೆ ಎಂಬ ರೆಟ್ರೋ ಸ್ಟೈಲ್‌ ಹಾಡನ್ನು ಬಿಡುಗಡೆ ಮಾಡಿದ ನಟ ಶ್ರೀಮುರಳಿ

ಅವನಿರಬೇಕಿತ್ತು ಚಿತ್ರದ ಅಂದಕಾಲತ್ತಿಲ್ಲೆ ಎಂಬ ರೆಟ್ರೋ ಸ್ಟೈಲ್‌ ಹಾಡನ್ನು ಬಿಡುಗಡೆ ಮಾಡಿದ ನಟ ಶ್ರೀಮುರಳಿ

  • Avanirabekittu Movie: ಶೀರ್ಷಿಕೆಯಿಂದಲೇ ಗಮನ ಸೆಳೆದಿದ್ದ "ಅವನಿರಬೇಕಿತ್ತು" ಚಿತ್ರ ಈಗ ಬಿಡುಗಡೆಗೆ ಸಿದ್ದವಾಗಿದ್ದು, ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಅಂದಕಾಲತ್ತಿಲ್ಲೆ ಅನ್ನೋ ರೆಟ್ರೋ ಸ್ಟೈಲ್ ಡ್ಯಾನ್ಸಿಂಗ್ ಡ್ಯುಯೆಟ್ ಹಾಡನ್ನು ಬಿಡುಗಡೆ ಮಾಡಿ, ತಂಡಕ್ಕೆ ಶುಭ ಕೋರಿದ್ದಾರೆ.

"ಅವನಿರಬೇಕಿತ್ತು" ಚಿತ್ರದ ಅಂದಕಾಲತ್ತಿಲ್ಲೆ ಎಂಬ ಹಾಡನ್ನು ಸ್ಯಾಂಡಲ್‌ವುಡ್‌ ನಟ ಶ್ರೀಮುರಳಿ ಬಿಡುಗಡೆ ಮಾಡಿ ಚಿತ್ರತಂಡ ಶುಭ ಕೋರಿದ್ದಾರೆ. 
icon

(1 / 5)

ಹಳೆಗನ್ನಡ ಹಾಗೂ ಹೊಸಗನ್ನಡ ಎರಡನ್ನೂ ಹದಗೊಳಿಸಿ ಉತ್ತಮವಾಗಿ ಸಾಹಿತ್ಯ ಬರೆದಿದ್ದಾರೆ ನಿರ್ದೇಶಕ ಅಶೋಕ್‌ ಸಾಮ್ರಾಟ್. ಹಾಡಿನ ಮೆಕ್ ಓವರ್ ಉತ್ತಮವಾಗಿದ್ದು, ಜಂಕಾರ್ ಸಂಸ್ಥೆ ಆಡಿಯೊ ಹಕ್ಕನ್ನು ಪಡೆದಿದೆ. 
icon

(2 / 5)

ನೋವಿಕಾ ಸಿನಿ ಕ್ರಿಯೇಶನ್‌ನಲ್ಲಿ ನಿರ್ಮಾಣಗೊಂಡ ಈ ಚಿತ್ರಕ್ಕೆ ಅಶೋಕ್ ಸಾಮ್ರಾಟ್ ಅವರ ಚೊಚ್ಚಲ ನಿರ್ದೇಶನದ ಜೊತೆಗೆ ಸಾಹಿತ್ಯವೂ ಇದೆ.
icon

(3 / 5)

ವಿಜಯ್ ಪ್ರಕಾಶ್ ಧ್ವನಿಯಾಗಿರುವ ಈ ಅಂದಕಾಲತ್ತಿಲ್ಲೆ ಹಾಡನ್ನು ಸಂಗೀತ ಸಂಯೋಜಿಸದವರು ಲೋಕಿ ತವಸ್ಯ. ದೇವರಾಜ್ ಪೂಜಾರಿ , ಪೃಥ್ವಿ ಮಾಲೂರ್ ಛಾಯಾಗ್ರಹಣವಿರುವ  ಈ ಚಿತ್ರಕ್ಕೆ ಬಂಡವಾಳ ಹೂಡಿದವರು ನವ ನಿರ್ಮಾಪಕ ಮುರಳಿ ಬಿ.ಟಿ.
icon

(4 / 5)

ತಾರಾಗಣದಲ್ಲಿ ಸೌಮ್ಯ ಜಾನ್, ಜೈ ಸಿಂಹ, ಪ್ರಶಾಂತ್ ಸಿದ್ದಿ, ಕಿರಣ್ ನಾಯ್ಕ್, ಭರತ್, ಲಕ್ಷ್ಮೀ ದೇವಮ್ಮ, ಮಂಜುನಾಥ್ ಮುಂತಾದವರು ನಟಿಸಿದ್ದಾರೆ.
icon

(5 / 5)

ಇತರ ಗ್ಯಾಲರಿಗಳು