ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Andhra Pradesh News: ಜೈಲು ಸೇರಿ ಬಂದ ನಂತರ ಆಂಧ್ರದ ಚುಕ್ಕಾಣಿ ಹಿಡಿದ ಚಂದ್ರಬಾಬು, ಹೀಗಿತ್ತು ಗಣ್ಯರ ಸಮಾಗಮ

Andhra Pradesh News: ಜೈಲು ಸೇರಿ ಬಂದ ನಂತರ ಆಂಧ್ರದ ಚುಕ್ಕಾಣಿ ಹಿಡಿದ ಚಂದ್ರಬಾಬು, ಹೀಗಿತ್ತು ಗಣ್ಯರ ಸಮಾಗಮ

Chandra babu naidu ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ನಾರಾ ಚಂದ್ರಬಾಬು ನಾಯ್ಡು ಬುಧವಾರ ಅಧಿಕಾರ ಸ್ವೀಕರಿಸಿದ ಕ್ಷಣ, ಗಣ್ಯರ ಉಪಸ್ಥಿತಿಯ ಸಡಗರ ಹೀಗಿತ್ತು.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಆಗಮಿಸಿದ ನಾರಾ ಚಂದ್ರಬಾಬು ನಾಯ್ಡು. ನಾಲ್ಕನೇ ಬಾರಿಗೆ ಅವರು ಸಿಎಂ ಹುದ್ದೆ ಅಲಂಕರಿಸಿದರು.
icon

(1 / 8)

ಪ್ರಮಾಣ ವಚನ ಸ್ವೀಕರಿಸಿದ ಸಚಿವರು ಹಾಗೂ ನೂತನ ಸಿಎಂ ಜೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಂಧ್ರಪ್ರದೇಶ ರಾಜ್ಯಪಾಲ ಅಬ್ದುಲ್‌ ನಜೀರ್.
icon

(2 / 8)

ಆಂಧ್ರಪ್ರದೇಶದಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರ ಗದ್ದುಗೆಗೆ ಟಿಡಿಪಿ ಏರಿದ ಸಂದರ್ಭದಲ್ಲಿ ಸೇರಿದ್ದ ಭಾರೀ ಜನಸ್ತೋಮ.
icon

(3 / 8)

ಚಂದ್ರಬಾಬು ನಾಯ್ಡು ಅಧಿಕಾರ ಸ್ವೀಕಾರ ಸಮಾರಂಭಕ್ಕೆ ವೆಂಕಯ್ಯ ನಾಯ್ಡು, ಅಮಿತ್‌ ಶಾ, ನಡ್ಡಾ, ನಿತಿನ್‌ ಗಡ್ಕರಿ, ಏಕನಾಥ್‌ ಶಿಂಧೆ ಸಹಿತ ಹಲವರು ಭಾಗಿಯಾದರು.
icon

(4 / 8)

ಆಂಧ್ರಪ್ರದೇಶ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಚಂದ್ರಬಾಬು ನಾಯ್ಡು ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದರು.
icon

(5 / 8)

ಚಂದ್ರಬಾಬು  ನಾಯ್ಡು ಅವರನ್ನು ಆತ್ಮೀಯವಾಗಿ ಅಪ್ಪಿಕೊಂಡು ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ.
icon

(6 / 8)

ಚಂದ್ರಬಾಬು ನಾಯ್ಡು ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ ಹಿರಿಯ ನಟ ಚಿರಂಜೀವಿ.
icon

(7 / 8)

ಚಂದ್ರಬಾಬು ನಾಯ್ಡು ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ ಹಿರಿಯ ನಟ ಚಿರಂಜೀವಿ.

ಚಂದ್ರಬಾಬು ನಾಯ್ಡು ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ದಿಗ್ಗಜ ನಟ ರಜನಿಕಾಂತ್.
icon

(8 / 8)

ಇತರ ಗ್ಯಾಲರಿಗಳು