Kannada Top 15 Serials: 10ನೇ ವಾರದ ಟಿಆರ್‌ಪಿಯಲ್ಲಿ ಯಾರು ನಂಬರ್‌ 1? ಕನ್ನಡ ಕಿರುತೆರೆಯ TOP 15 ಧಾರಾವಾಹಿಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kannada Top 15 Serials: 10ನೇ ವಾರದ ಟಿಆರ್‌ಪಿಯಲ್ಲಿ ಯಾರು ನಂಬರ್‌ 1? ಕನ್ನಡ ಕಿರುತೆರೆಯ Top 15 ಧಾರಾವಾಹಿಗಳಿವು

Kannada Top 15 Serials: 10ನೇ ವಾರದ ಟಿಆರ್‌ಪಿಯಲ್ಲಿ ಯಾರು ನಂಬರ್‌ 1? ಕನ್ನಡ ಕಿರುತೆರೆಯ TOP 15 ಧಾರಾವಾಹಿಗಳಿವು

  • Kannada Top 15 Serials: ಕಲರ್ಸ್‌ ಕನ್ನಡ, ಜೀ ಕನ್ನಡ, ಸ್ಟಾರ್‌ ಸುವರ್ಣದಲ್ಲಿ ಪ್ರಸಾರವಾಗುವ ಹತ್ತಾರು ಧಾರಾವಾಹಿಗಳಲ್ಲಿ ಹೆಚ್ಚು ಟಿಆರ್‌ಪಿ ಪಡೆದ ಟಾಪ್‌ 15 ಸೀರಿಯಲ್‌ಗಳ ಮಾಹಿತಿ ಇಲ್ಲಿದೆ. 10ನೇ ವಾರದ ಟಿಆರ್‌ಪಿ ಲೆಕ್ಕಾಚಾರದಲ್ಲಿ ನಂಬರ್‌ 1 ಯಾರು, 15ನೇ ಸ್ಥಾನ ಯಾರಿಗೆ ಇಲ್ಲಿದೆ ವಿವರ.

ಕಲರ್ಸ್‌ ಕನ್ನಡ, ಜೀ ಕನ್ನಡ, ಸ್ಟಾರ್‌ ಸುವರ್ಣದಲ್ಲಿ ಪ್ರಸಾರವಾಗುವ ಹತ್ತಾರು ಧಾರಾವಾಹಿಗಳಲ್ಲಿ ಹೆಚ್ಚು ಟಿಆರ್‌ಪಿ ಪಡೆದ ಟಾಪ್‌ 15 ಸೀರಿಯಲ್‌ಗಳ ಮಾಹಿತಿ ಇಲ್ಲಿದೆ.
icon

(1 / 16)

ನಾ ನಿನ್ನ ಬಿಡಲಾರೆ: ಜೀ ಕನ್ನಡದ ನಾ ನಿನ್ನ ಬಿಡಲಾರೆ ಹೊಸ ಧಾರಾವಾಹಿ. 10ನೇ ವಾರದ ಟಿಆರ್‌ಪಿಯಲ್ಲಿ ನಂಬರ್‌ 1 ಸ್ಥಾನ ಅಲಂಕರಿಸಿದೆ. ಈ ಧಾರಾವಾಹಿ 8.2 ಟಿಆರ್‌ಪಿ ಪಡೆದಿದೆ.
icon

(2 / 16)

ಅಣ್ಣಯ್ಯ: ಜೀ ಕನ್ನಡದ ಅಣ್ಣಯ್ಯ ಸೀರಿಯಲ್‌ 10ನೇ ವಾರಕ್ಕೆ 8.2 ಟಿಆರ್‌ಪಿ ಪಡೆದು ಎರಡನೇ ಸ್ಥಾನದಲ್ಲಿದೆ.
icon

(3 / 16)

ಶ್ರಾವಣಿ ಸುಬ್ರಮಣ್ಯ: ಜೀ ಕನ್ನಡದ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌, ಹತ್ತನೇ ವಾರ ಮೂರನೇ ಸ್ಥಾನದಲ್ಲಿದೆ. ಈ ಸೀರಿಯಲ್‌ಗೆ 7.6 ಟಿಆರ್‌ಪಿ ಸಿಕ್ಕಿದೆ.
icon

(4 / 16)

ಲಕ್ಷ್ಮೀ ನಿವಾಸ: ಜೀ ಕನ್ನಡದ ಲಕ್ಷ್ಮೀ ನಿವಾಸ ಸೀರಿಯಲ್‌ 10ನೇ ವಾರದ ಟಿಆರ್‌ಪಿಯಲ್ಲಿ 7.4 ಟಿಆರ್‌ಪಿ ಪಡೆದು, ನಾಲ್ಕನೇ ಸ್ಥಾನದಲ್ಲಿದೆ.
icon

(5 / 16)

ಅಮೃತಧಾರೆ: ಅಮೃತಧಾರೆ ಸೀರಿಯಲ್‌ 10ನೇ ವಾರಕ್ಕೆ 7.3 ಟಿಆರ್‌ಪಿ ಮೂಲಕ ಐದನೇ ಸ್ಥಾನದಲ್ಲಿದೆ.
icon

(6 / 16)

ಅಮೃತಧಾರೆ: ಅಮೃತಧಾರೆ ಸೀರಿಯಲ್‌ 10ನೇ ವಾರಕ್ಕೆ 7.3 ಟಿಆರ್‌ಪಿ ಮೂಲಕ ಐದನೇ ಸ್ಥಾನದಲ್ಲಿದೆ.

ಬ್ರಹ್ಮಗಂಟು: ಬ್ರಹ್ಮಗಂಟು ಸೀರಿಯಲ್‌ 10ನೇ ವಾರದ ಟಿಆರ್‌ಪಿಯಲ್ಲಿ 6.6 ಟಿಆರ್‌ಪಿ ಪಡೆದು ಆರನೇ ಸ್ಥಾನದಲ್ಲಿದೆ.
icon

(7 / 16)

ಲಕ್ಷ್ಮೀ ಬಾರಮ್ಮ: ಕಲರ್ಸ್‌ನ ಕನ್ನಡ ವಾಹಿನಿಯ ಲಕ್ಷ್ಮೀ ಬಾರಮ್ಮ ಸೀರಿಯಲ್‌ 10ನೇ ವಾರದ ಟಿಆರ್‌ಪಿ ರೇಟಿಂಗ್‌ನಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಒಟ್ಟಾರೆ ಟಿಆರ್‌ಪಿಯಲ್ಲಿ ಈ ಸೀರಿಯಲ್‌ ಏಳನೇ ಸ್ಥಾನದಲ್ಲಿದೆ.
icon

(8 / 16)

ಭಾಗ್ಯಲಕ್ಷ್ಮೀ: ಸದಾ ಮೊದಲ ಸ್ಥಾನದಲ್ಲಿಯೇ ಕಾಣಿಸುವ ಕಲರ್ಸ್‌ ಕನ್ನಡದ ಭಾಗ್ಯಲಕ್ಷ್ಮೀ, 10ನೇ ವಾರದ ಟಿಆರ್‌ಪಿಯಲ್ಲಿ ಎಂಟನೇ ಸ್ಥಾನದಲ್ಲಿದೆ.
icon

(9 / 16)

ರಾಮಾಚಾರಿ: ಕಲರ್ಸ್‌ನ ರಾಮಾಚಾರಿ ಸೀರಿಯಲ್‌ 10ನೇ ವಾರದ ಟಿಆರ್‌ಪಿಯಲ್ಲಿ 4.9 ಟಿವಿಆರ್‌ ರೇಟಿಂಗ್ಸ್‌ ಪಡೆದು, ಒಂಭತ್ತನೇ ಸ್ಥಾನದಲ್ಲಿದೆ.
icon

(10 / 16)

ನಿನಗಾಗಿ: ಕಲರ್ಸ್‌ ಕನ್ನಡದ ನಿನಗಾಗಿ ಸೀರಿಯಲ್‌, 10ನೇ ವಾರದ ಟಿಆರ್‌ಪಿಯಲ್ಲಿ4.7 ರೇಟಿಂಗ್ಸ್‌ ಪಡೆದು 10ನೇ ಸ್ಥಾನ ಅಲಂಕರಿಸಿದೆ.
icon

(11 / 16)

ಪುಟ್ಟಕ್ಕನ ಮಕ್ಕಳು: ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಸೀರಿಯಲ್‌ 10ನೇ ವಾರ 4.6 ಟಿಆರ್‌ಪಿ ಪಡೆದು 11ನೇ ಸ್ಥಾನದಲ್ಲಿದೆ.
icon

(12 / 16)

ಭಾರ್ಗವಿ ಎಲ್‌ಎಲ್‌ಬಿ: ಹೊಸ ಧಾರಾವಾಹಿ ಭಾರ್ಗವಿ ಎಲ್‌ಎಲ್‌ಬಿ 10ನೇ ವಾರ 4.6 ಟಿವಿಆರ್‌ ಪಡೆದುಕೊಂಡು 12ನೇ ಸ್ಥಾನದಲ್ಲಿದೆ.
icon

(13 / 16)

ನಿನ್ನ ಜೊತೆ ನನ್ನ ಕಥೆ: ಸ್ಟಾರ್‌ ಸುವರ್ಣ ವಾಹಿನಿಯ ಈ ಸೀರಿಯಲ್‌ ಈ ಧಾರಾವಾಹಿ, 4.2 ಟಿವಿಆರ್‌ ಪಡೆದು 13ನೇ ಸ್ಥಾನದಲ್ಲಿದೆ.
icon

(14 / 16)

ದೃಷ್ಟಿಬೊಟ್ಟು: ಕಲರ್ಸ್‌ ಕನ್ನಡದ ದೃಷ್ಟಿಬೊಟ್ಟು ಸೀರಿಯಲ್‌ 3.9 ರೇಟಿಂಗ್‌ ಪಡೆದು, 10ನೇ ವಾರದ ಟಿಆರ್‌ಪಿಯಲ್ಲಿ 14ನೇ ಸ್ಥಾನದಲ್ಲಿದೆ.
icon

(15 / 16)

ಆಸೆ: ಸ್ಟಾರ್‌ ಸುವರ್ಣದ ಆಸೆ ಧಾರಾವಾಹಿಗೂ ದೊಡ್ಡ ವೀಕ್ಷಕ ಬಳಗವಿದೆ. ಈ ಸೀರಿಯಲ್‌ 3.8 ಟಿಆರ್‌ಪಿ ಪಡೆದು ಟಾಪ್‌ 15ರಲ್ಲಿ ಕೊನೇ ಸ್ಥಾನದಲ್ಲಿದೆ.
icon

(16 / 16)

ಆಸೆ: ಸ್ಟಾರ್‌ ಸುವರ್ಣದ ಆಸೆ ಧಾರಾವಾಹಿಗೂ ದೊಡ್ಡ ವೀಕ್ಷಕ ಬಳಗವಿದೆ. ಈ ಸೀರಿಯಲ್‌ 3.8 ಟಿಆರ್‌ಪಿ ಪಡೆದು ಟಾಪ್‌ 15ರಲ್ಲಿ ಕೊನೇ ಸ್ಥಾನದಲ್ಲಿದೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು