Annayya Serial: ನಿರ್ಧಾರ ಬದಲಿಸಿ ಶಿವು ಜೊತೆ ವಾಪಸ್ ಬಂದ ಪಾರು; ವೀರಭದ್ರನ ಆಸೆ ನುಚ್ಚುನೂರಾಯ್ತು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Annayya Serial: ನಿರ್ಧಾರ ಬದಲಿಸಿ ಶಿವು ಜೊತೆ ವಾಪಸ್ ಬಂದ ಪಾರು; ವೀರಭದ್ರನ ಆಸೆ ನುಚ್ಚುನೂರಾಯ್ತು

Annayya Serial: ನಿರ್ಧಾರ ಬದಲಿಸಿ ಶಿವು ಜೊತೆ ವಾಪಸ್ ಬಂದ ಪಾರು; ವೀರಭದ್ರನ ಆಸೆ ನುಚ್ಚುನೂರಾಯ್ತು

  • ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ತನ್ನ ನಿರ್ಧಾರವನ್ನು ಬದಲಾಯಿಸಿದ್ದಾಳೆ. ವಿದೇಶಕ್ಕೆ ಹೋಗುವ ಬದಲು ಮನೆಗೆ ಮರಳಿದ್ದಾಳೆ. ಶಿವುಗೆ ಇದರಿಂದ ತುಂಬಾ ಸಂತೋಷ ಆಗಿದೆ. 

ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ತಾನು ಮನೆ ಬಿಟ್ಟು ಹೋಗಲೇಬೇಕು ಎಂದು ನಿರ್ಧಾರ ಮಾಡಿದ್ದಳು. ಆದರೆ ಈಗ ಆ ನಿರ್ಧಾರ ಬದಲಾಗಿದೆ. 
icon

(1 / 10)

ತನ್ನ ಮಾವ ಶಿವು ಹತ್ತಿರ ಅವಳು ನಾನು ಎಲ್ಲಿಗೂ ಹೋಗೋದಿಲ್ಲ. ಇನ್ನು ಮುಂದೆ ಇಲ್ಲೇ ಇರುತ್ತೇನೆ ಎಂದು ಹೇಳಿದ್ದಾಳೆ. 
icon

(2 / 10)

ಅವಳಾಡಿದ ಮಾತನ್ನು ಕೇಳಿ ಶಿವುಗೆ ಎಲ್ಲಿಲ್ಲದ ಸಂತೋಷ ಆಗಿದೆ. ಪಾರು ಆಡಿದ ಮಾತನ್ನು ತಾನು ಎಲ್ಲರಿಗೂ ಹೇಳಬೇಕು ಎಂದುಕೊಳ್ಳುತ್ತಾನೆ. 
icon

(3 / 10)

ಅವಳ ಕೈ ಹಿಡಿದು ಕರೆದುಕೊಂಡು ಹೋಗುತ್ತಾನೆ. ನೇರವಾಗಿ ಪಾರು ತವರಿಗೆ ಹೋಗುತ್ತಾನೆ. ಆದರೆ ಒಬ್ಬೊಬ್ಬರು ಒಂದೊಂದು ರೀತಿ ಮಾತಾಡುತ್ತಾ ಇರುತ್ತಾರೆ. 
icon

(4 / 10)

ಪಾರು ಮರಳಿ ಬಂದಿದ್ದಾಳೆ ಎಂಬ ಯಾವ ಕಲ್ಪನೆಯೂ ಇಲ್ಲದೆ ಅಲ್ಲಿ ಮಾತಾಡುತ್ತಾರೆ. ಆದರೆ ಸತ್ಯ ಬೇರೆ ಆಗಿರುತ್ತದೆ. 
icon

(5 / 10)

ಶಿವು ಮಾವ ವೀರಭದ್ರೇ ಗೌಡ ನಿನ್ನ ತಾಯಿ ಹೇಗೆ ಬಿಟ್ಟು ಹೋದ್ಲೋ ಅದೇ ತರ ನಿನ್ನ ಹೆಂಡ್ತೀನೂ… ಎಂದು ರಾಗ ಎಳೆಯುತ್ತಾನೆ. 
icon

(6 / 10)

ಆಗ ಶಿವು “ಇಲ್ಲ ಮಾವ, ಪಾರು ಎಲ್ಲಿಗೂ ಹೋಗಿಲ್ಲ” ಎನ್ನುತ್ತಾನೆ. ಆ ಮಾತನ್ನು ಕೇಳಿ ವೀರಭದ್ರೇ ಗೌಡನಿಗೆ ಶಾಕ್ ಆಗುತ್ತದೆ. 
icon

(7 / 10)

ಅಷ್ಟರಲ್ಲಿ ಪಾರು ತಾನೇ ಮನೆಯೊಳಗಡೆ ಬರುತ್ತಾಳೆ. ಅದನ್ನು ನೋಡಿ ಎಲ್ಲರೂ ಕಂಗಾಲಾಗುತ್ತಾರೆ.
icon

(8 / 10)

ಅಷ್ಟರಲ್ಲಿ ಪಾರು ತಾನೇ ಮನೆಯೊಳಗಡೆ ಬರುತ್ತಾಳೆ. ಅದನ್ನು ನೋಡಿ ಎಲ್ಲರೂ ಕಂಗಾಲಾಗುತ್ತಾರೆ.

ಪಾರು ಹೆಮ್ಮೆಯಿಂದ ನಾನು ನನ್ನ ಗಂಡನನ್ನು ಬಿಟ್ಟು ಎಲ್ಲಿಗೂ ಹೋಗೋದಿಲ್ಲ. ಅವನನ್ನು ಎಂದಿಗೂ ಬಿಟ್ಟು ಕೊಡೋದಿಲ್ಲ ಎನ್ನುತ್ತಾಳೆ. 
icon

(9 / 10)

ಅವಳಿಗೀಗ ಸಿದ್ದಾರ್ಥ್‌ ತನ್ನ ಪಾಲಿಗೆ ಇಲ್ಲ ಎಂಬ ಸತ್ಯವೂ ಗೊತ್ತಿದೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ. 
icon

(10 / 10)

ಇತರ ಗ್ಯಾಲರಿಗಳು