Annayya Serial: ಒಂದೆಡೆ ಮದುವೆಗಾಗಿ ಹಣ ಹೊಂದಿಸುತ್ತಿರುವ ಅಣ್ಣ; ಇನ್ನೊಂದೆಡೆ ಸಣ್ಣ ಆಗಲು ಹರಸಾಹಸ ಮಾಡುತ್ತಿರುವ ತಂಗಿ
- Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ತನ್ನ ತಂಗಿ ಮದುವೆ ಮಾಡಬೇಕು ಎಂದು ತುಂಬಾ ಕನಸು ಕಾಣುತ್ತಿದ್ದಾನೆ. ಆದರೆ ರಶ್ಮಿ ತೂಕ ಹೆಚ್ಚಾಗಿದೆ ಎಂದು ಕೊರಗುತ್ತಿದ್ದಾಳೆ.
- Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ತನ್ನ ತಂಗಿ ಮದುವೆ ಮಾಡಬೇಕು ಎಂದು ತುಂಬಾ ಕನಸು ಕಾಣುತ್ತಿದ್ದಾನೆ. ಆದರೆ ರಶ್ಮಿ ತೂಕ ಹೆಚ್ಚಾಗಿದೆ ಎಂದು ಕೊರಗುತ್ತಿದ್ದಾಳೆ.
(1 / 8)
ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ರಶ್ಮಿ ಮದುವೆಗಾಗಿ ವರದಕ್ಷಿಣೆ ನೀಡಲು ಹಣ ಹೊಂದಿಸುತ್ತಿದ್ದಾನೆ.
(Zee Kannada)(2 / 8)
ಮಾದಪ್ಪಣ್ಣನಿಗೆ ಕಾಲ್ ಮಾಡಿ, ಹೇಗಾದರೂ ಮಾಡಿ ಹಣದ ವ್ಯವಸ್ಥೆ ಮಾಡಿಕೊಡು ಎಂದು ಕೇಳಿದ್ದಾನೆ. ಮಾದಪ್ಪಣ್ಣ ಹಣದ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾನೆ,
(Zee Kannada)(3 / 8)
ರಶ್ಮಿ ತಾನು ಮದುವೆ ಆಗುವ ಮುನ್ನ ಹೇಗಾದರೂ ಮಾಡಿ ತೂಕ ಇಳಿಸಿಕೊಳ್ಳಬೇಕು ಎಂದು ಪ್ರಯತ್ನ ಮಾಡುತ್ತಿದ್ದಾಳೆ.
(Zee Kannada)(4 / 8)
ಇತ್ತ ಜಿಮ್‌ನಲ್ಲಿ ಜಿಮ್ ಸೀನ ತನ್ನ ಪ್ರೇಯಸಿ ಪಿಂಕಿ ಜತೆ ಮದುವೆ ವಿಚಾರ ಮಾತಾಡುತ್ತಾ ಇದ್ದಾನೆ, ಮದುವೆ ಆಗಲು ಉಪಾಯ ಹುಡುಕುತ್ತಿದ್ದಾನೆ,
(Zee Kannada)(5 / 8)
ಆಗ ಪಿಂಕಿ ನಿಮ್ಮ ಮನೆಯಲ್ಲಿ ಒಪ್ಪದೇ ಇದ್ದರೆ ನೀನು ಮನೆ ಬಿಟ್ಟು ಬಾ. ನಾನು ಎಲ್ಲ ವ್ಯವಸ್ಥೆ ಮಾಡ್ತೀನಿ. ಅಪ್ಪ ಹಣ ಕೊಡ್ತಾರೆ ಎಂದಿದ್ದಾಳೆ.
(Zee Kannada)(6 / 8)
ಶಿವು ಸಂಕಷ್ಟದಲ್ಲಿರುವ ಸುಳಿವು ಪಾರುಗೆ ಸಿಕ್ಕಂತಿದೆ. ಆದರೆ ಇದುವರೆಗೂ ಅವನು ಯಾವ ವಿಚಾರವನ್ನೂ ಪಾರು ಹತ್ತಿರ ಹೇಳಿಕೊಂಡಿರಲಿಲ್ಲ.
(Zee Kannada)ಇತರ ಗ್ಯಾಲರಿಗಳು