Annayya Serial: ಮದುವೆಯಾದ ಮರುದಿನದಿಂದಲೇ ಮುಜುಗರ; ಶಿವು, ಪಾರು ಜೋಡಿ ನೋಡಿದ್ರೆ ನಗು ಬರುತ್ತೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Annayya Serial: ಮದುವೆಯಾದ ಮರುದಿನದಿಂದಲೇ ಮುಜುಗರ; ಶಿವು, ಪಾರು ಜೋಡಿ ನೋಡಿದ್ರೆ ನಗು ಬರುತ್ತೆ

Annayya Serial: ಮದುವೆಯಾದ ಮರುದಿನದಿಂದಲೇ ಮುಜುಗರ; ಶಿವು, ಪಾರು ಜೋಡಿ ನೋಡಿದ್ರೆ ನಗು ಬರುತ್ತೆ

  • ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರು ಹಾಗೂ ಶಿವು ಇಬ್ಬರಿಗೂ ಹೊಸ ದಿನ ಆರಂಭವಾಗಿದೆ. ತಂಗಿಯರಂತು ಖುಷಿಯಲ್ಲಿ ಎಲ್ಲ ರೀತಿಯ ತಯಾರಿ ಮಾಡುತ್ತಿದ್ದಾರೆ. ಇದನ್ನೆಲ್ಲ ನೋಡಿ ಪಾರುಗೆ ತಾನೇನು ಮಾಡಬೇಕು ಎಂದು ತಿಳಿಯುತ್ತಿಲ್ಲ. 

ಅಣ್ಣಯ್ಯ ಎಷ್ಟೊತ್ತಾದ್ರೂ ರೂಮಿಂದ ಎದ್ದೇ ಬಂದಿಲ್ಲ ಎಂದು ಎಲ್ಲ ತಂಗಿಯರು ಹೊರಗಡೆ ಕಾಯುತ್ತಾ ನಿಂತಿದ್ದಾರೆ. ಆದರೆ ಯಾರೂ ಎಬ್ಬಿಸಲು ಮುಂದಾಗಿಲ್ಲ. 
icon

(1 / 8)

(ಜೀ ಕನ್ನಡ)

ಇನ್ನು ಇವರೆಲ್ಲ ಎಬ್ಬಿಸಲೋ ಬೇಡವೋ ಎಂಬ ಅನುಮಾನದಲ್ಲೇ ನಿಂತಿದ್ದರೆ, ಕೊನೆಯ ತಂಗಿ ರಮ್ಯಾ ನಾನು ಅಣ್ಣನ್ನ ಎಬ್ಬಸ್ತೀನಿ ಎಂದು ಹೋಗೇ ಬಿಡ್ತಾಳೆ. ಆದರೆ ಇವರೆಲ್ಲ ಸೇರಿ ತಡೀತಾರೆ. 
icon

(2 / 8)

ನಂತರ ಅತ್ತಿಗೆ ಎದ್ದಿರುತ್ತಾಳೆ. ಅಣ್ಣ ಕೂಡ ಎದ್ದು ಬರ್ತಾನೆ. ಆಗ ಇವರೆಲ್ಲ ಸೇರಿ ಅತ್ತಿಗೆಗೆ ಏನು ಬೇಕೋ ಆ ಎಲ್ಲ ವ್ಯವಸ್ಥೆ ಮಾಡುತ್ತಾರೆ. ಒಬ್ಬರು ಸ್ನಾನಕ್ಕೆ ರೆಡಿ ಮಾಡಿದ್ರೆ, ಇನ್ನೊಬ್ಬರು ತಿಂಡಿಗೆ. 
icon

(3 / 8)

ಪಾರು ಎದ್ದು ಬರ್ತಾ ಇದ್ದ ಹಾಗೇ ಎಲ್ಲ ಹಂಗಂಗೆ ರೆಡಿಯಾಗಿರುವುದನ್ನು ನೋಡಿ ದಂಗಾಗುತ್ತಾಳೆ. ಅವಳಿಗೆ ಏನು ಮಾಡಬೇಕು ಎಂದು ತಿಳಿಯುತ್ತಾ ಇರುವುದಿಲ್ಲ. 
icon

(4 / 8)

ಇನ್ನು ಅಣ್ಣಯ್ಯನಂತೂ ಕದ್ದು ಹಾಲು ಕುಡಿದ ಬೆಕ್ಕಿನ ರೀತಿ ಮುಖ ಮಾಡಿಕೊಂಡು ಬರುತ್ತಾನೆ. ಆದರೆ ಯಾರೂ ಅವನನ್ನು ಮಾತ್ರ ಮಾತಾಡಿಸೋದಿಲ್ಲ, ಎಲ್ಲರೂ ಅತ್ತಿಗೆಗೆ ಆತಿತ್ಯ ಮಾಡುತ್ತಾರೆ. 
icon

(5 / 8)

ಅದಾದ ನಂತರ ಮಾದಪ್ಪಣ್ಣ ಹೆಂಡತಿ ಅವನಿಗೆ ಕಾಲ್ ಮಾಡುತ್ತಾಳೆ. ಇವತ್ತು ಹೊಸ ಜೋಡಿನಾ ತಮ್ಮ ಮನೆಗೆ ಊಟಕ್ಕೆ ಕರೆಯಬೇಕು ಎಂದು ಅವಳು ಅಂದುಕೊಳ್ಳುತ್ತಾಳೆ. ಆದರೆ ಇವನಿಗೆ ಇಷ್ಟ ಇರೋದಿಲ್ಲ. 
icon

(6 / 8)

ಇನ್ನು ಪಾರುವನ್ನು ತಂಗಿಯರೆಲ್ಲ ಸೇರಿ ಅಣ್ಣನ ಪಕ್ಕಕ್ಕೆ ತಂದು ಕೂರಿಸಿ, ತಿಂಡಿ ತಿನ್ನಲು ಎಲ್ಲ ಸಿದ್ಧತೆ ಮಾಡಿರುತ್ತಾರೆ. ಪಾರು ಮಾತ್ರ ಮಂಕಾಗಿರ್ತಾಳೆ. 
icon

(7 / 8)

ಇನ್ನು ಇವನ್ಯಾಕೋ ಫೋನ್ ಎತ್ತಿದ್ರೂ ಮಾತಾಡ್ತಾ ಇಲ್ವಲ್ಲ ಅಂತ ಅವಳೇ ಸೀದಾ ಅಣ್ಣಯ್ಯನ ಮನೆಗೆ ಬರ್ತಾಳೆ. ಬಂದು ಇವತ್ತು ನೀವಿಬ್ರೂ ನಮ್ಮ ಮನೆಗೆ ಊಟಕ್ಕೆ ಬರಬೇಕು ಎಂದು ಹೇಳುತ್ತಾಳೆ. 
icon

(8 / 8)

ಇತರ ಗ್ಯಾಲರಿಗಳು