ನೀನೇ ಇಲ್ಲದಿದ್ದರೆ ನಾನು ಕಳೆದುಹೋಗ್ತಿದ್ದೆ, ನನ್ನ ಜಗತ್ತಿನ ಬೆಳಕು ನೀನು; ಅನುಷ್ಕಾ ಬರ್ತ್​ಡೇಗೆ ಕೊಹ್ಲಿ ಸ್ವೀಟ್ ವಿಶ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನೀನೇ ಇಲ್ಲದಿದ್ದರೆ ನಾನು ಕಳೆದುಹೋಗ್ತಿದ್ದೆ, ನನ್ನ ಜಗತ್ತಿನ ಬೆಳಕು ನೀನು; ಅನುಷ್ಕಾ ಬರ್ತ್​ಡೇಗೆ ಕೊಹ್ಲಿ ಸ್ವೀಟ್ ವಿಶ್

ನೀನೇ ಇಲ್ಲದಿದ್ದರೆ ನಾನು ಕಳೆದುಹೋಗ್ತಿದ್ದೆ, ನನ್ನ ಜಗತ್ತಿನ ಬೆಳಕು ನೀನು; ಅನುಷ್ಕಾ ಬರ್ತ್​ಡೇಗೆ ಕೊಹ್ಲಿ ಸ್ವೀಟ್ ವಿಶ್

  • Virat Kohli wishes Anushka Sharma on birthday: ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರು 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಹ್ಲಿ ಮುದ್ದಾಗಿ ಶುಭ ಕೋರಿದ್ದಾರೆ.

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇಂದು (ಮೇ 1) ತಮ್ಮ 36 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟಿಗ ಮತ್ತು ಅವರ ಪತಿ ವಿರಾಟ್ ಕೊಹ್ಲಿ ಅನುಷ್ಕಾಗೆ ಶುಭ ಹಾರೈಸಿದ್ದಾರೆ. 
icon

(1 / 5)

(Instagram)

ವಿರಾಟ್ ಕೊಹ್ಲಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಅನುಷ್ಕಾಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ನನ್ನ ಜಗತ್ತಿಗೆ ನೀನು ಬೆಳಕಾಗಿದ್ದೀರಿ ಎಂದು ಸುಂದರವಾಗಿ ವಿಶ್ ಮಾಡಿದ್ದಾರೆ. 
icon

(2 / 5)

‘ನಾನು ನಿನ್ನನ್ನು ಹುಡುಕದೆ ಇದ್ದರೆ ನಾನು ಸಂಪೂರ್ಣವಾಗಿ ಕಳೆದುಹೋಗುತ್ತಿದ್ದೆ. ಹ್ಯಾಪಿ ಬರ್ತ್​ಡೇ ಮೈ ಲವ್. ನೀನು ನನ್ನ ಜಗತ್ತಿಗೆ ಬೆಳಕು. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ’ ಎಂದು ಲವ್​ ಎಮೋಜಿ ಹಾಕಿದ್ದಾರೆ. 
icon

(3 / 5)

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಡಿಸೆಂಬರ್ 11, 2017 ರಂದು ವಿವಾಹವಾದರು. ಜನವರಿ 2021 ರಲ್ಲಿ ವಮಿಕಾ ಎಂಬ ಹೆಣ್ಣು ಮಗುವಿಗೆ ಜನ್ಮ ನೀಡಿದರು. 
icon

(4 / 5)

ವಿರಾಟ್ ಮತ್ತು ಅನುಷ್ಕಾ ಇತ್ತೀಚೆಗೆ ಫೆಬ್ರವರಿ 15, 2024 ರಂದು ಗಂಡು ಮಗುವಿಗೆ ಜನ್ಮ ನೀಡಿದರು. ಹೆಸರು ಅಕಾಯ್.
icon

(5 / 5)

ಇತರ ಗ್ಯಾಲರಿಗಳು