ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಒಡಹುಟ್ಟಿದವರೊಂದಿಗೆ ಸಂಭ್ರಮಿಸಿದ ವಿರಾಟ್ ಕೊಹ್ಲಿ; ಅನುಷ್ಕಾ ಶರ್ಮಾ ಕೊಟ್ರು ಕ್ಯೂಟ್ ರಿಯಾಕ್ಷನ್

ಒಡಹುಟ್ಟಿದವರೊಂದಿಗೆ ಸಂಭ್ರಮಿಸಿದ ವಿರಾಟ್ ಕೊಹ್ಲಿ; ಅನುಷ್ಕಾ ಶರ್ಮಾ ಕೊಟ್ರು ಕ್ಯೂಟ್ ರಿಯಾಕ್ಷನ್

  • Virat Kohli: ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಭಾರತ ತಂಡದ ಆಟಗಾರರು ಚಾಂಪಿಯನ್ ಪಟ್ಟಕ್ಕೇರಿದ 5 ದಿನಗಳ ನಂತರ ತವರಿಗೆ ಮರಳಿದ್ದು, ವಿರಾಟ್ ಕೊಹ್ಲಿ ಅವರು ತಮ್ಮ ಕುಟುಂಬ ಸದಸ್ಯರನ್ನು ಭೇಟಿಯಾಗಿದ್ದಾರೆ.

ಟಿ20 ವಿಶ್ವಕಪ್ 2024 ಗೆದ್ದು ಭಾರತಕ್ಕೆ ಆಗಮಿಸಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ತನ್ನ ಒಡಹುಟ್ಟಿದವರೊಂದಿಗೆ ಸಂಭ್ರಮಿಸಿದ್ದಾರೆ.
icon

(1 / 6)

ಬಾರ್ಬಡೋಸ್​​ನಿಂದ ದೆಹಲಿಗೆ ಬಂದಿಳಿದ ನಂತರ ತಂಡದ ಬಸ್​ನಲ್ಲಿ ಐಟಿಸಿ ಮೌರ್ಯ ಹೋಟೆಲ್​ಗೆ ತಲುಪಿದರು.
icon

(2 / 6)

ಹೋಟೆಲ್​ನಲ್ಲಿ ತಮ್ಮ ಕುಟುಂಬದೊಂದಿಗೆ ಟಿ20 ವಿಶ್ವಕಪ್ ವಿಜಯೋತ್ಸವವನ್ನು ಆಚರಿಸುತ್ತಿರುವುದು ಕಂಡುಬಂದಿತು.
icon

(3 / 6)

ಅಕ್ಕ ಭಾವನಾ ಕೊಹ್ಲಿ ಮತ್ತು ಸಹೋದರ ವಿಕಾಸ್ ಕೊಹ್ಲಿ ಮತ್ತು ಅವರ ಮಕ್ಕಳು ವಿರಾಟ್ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ.
icon

(4 / 6)

ಭಾವನಾ ಮತ್ತು ವಿಕಾಸ್ ತಮ್ಮ ಮಕ್ಕಳೊಂದಿಗೆ ಹೋಟೆಲ್‌ಗೆ ಆಗಮಿಸಿ ವಿಶ್ವಕಪ್ ಗೆದ್ದ ಪದಕದೊಂದಿಗೆ ಸಂಭ್ರಮಿಸಿದರು.
icon

(5 / 6)

ಭಾವನಾ ಹಂಚಿಕೊಂಡಿದ್ದ ಇನ್​ಸ್ಟಾಗ್ರಾಂ ಪೋಸ್ಟ್​ಗೆ ಅನುಷ್ಕಾ ಶರ್ಮಾ ಪ್ರತಿಕ್ರಿಯಿಸಿದ್ದು, ಲವ್ ಎಮೋಜಿ ಹಾಕಿದ್ದಾರೆ.
icon

(6 / 6)

ಇತರ ಗ್ಯಾಲರಿಗಳು