ಕನ್ನಡ ಸುದ್ದಿ  /  Photo Gallery  /  Apply Honey For Glowing Skin

Honey for Glowing Skin: ಇದು ಶುಭಕಾರ್ಯಗಳ ಸೀಸನ್‌; ಹೊಳೆಯುವ ತ್ವಚೆಗಾಗಿ ಜೇನುತುಪ್ಪ ಬಳಸಿ

  • Honey for Glowing Skin: ಈಗ ಮದುವೆಯ ಸೀಸನ್. ಮೇಲಿಂದ ಮೇಲೆ ಶುಭಕಾರ್ಯಗಳ ಕರೆಯೋಲೆ ನಿಮಗೂ ಬರಬಹುದು. ಮದುವೆ ಸೇರಿದಂತೆ ಪಾರ್ಟಿಯಲ್ಲಿ ಪಾಲ್ಗೊಳ್ಳುವವರ ನಡುವೆ ನೀವು ಎದ್ದು ಕಾಣಲು ನಿಮ್ಮ‌ ತ್ವಚೆಗೆ ಜೇನುತುಪ್ಪವನ್ನು ಬಳಸಿ.

ಚಳಿಗಾಲ ಬಂತೆಂದರೆ ಚರ್ಮ ಒಣಗುತ್ತದೆ. ತದನಂತರ ಕೆಮ್ಮು ಮತ್ತು ಶೀತದ ಸಮಸ್ಯೆಗಳು ನಿಮ್ಮ ದೇಹಕ್ಕೆ ತೊಂದರೆ ಕೊಡುತ್ತವೆ. ಇವೆಲ್ಲದಕ್ಕೂ ಉತ್ತಮ ಪರಿಹಾರವನ್ನು ಜೇನುತುಪ್ಪದಿಂದ ನೀಡಬಹುದು.
icon

(1 / 7)

ಚಳಿಗಾಲ ಬಂತೆಂದರೆ ಚರ್ಮ ಒಣಗುತ್ತದೆ. ತದನಂತರ ಕೆಮ್ಮು ಮತ್ತು ಶೀತದ ಸಮಸ್ಯೆಗಳು ನಿಮ್ಮ ದೇಹಕ್ಕೆ ತೊಂದರೆ ಕೊಡುತ್ತವೆ. ಇವೆಲ್ಲದಕ್ಕೂ ಉತ್ತಮ ಪರಿಹಾರವನ್ನು ಜೇನುತುಪ್ಪದಿಂದ ನೀಡಬಹುದು.(Pixabay)

ಜೇನುತುಪ್ಪವು ಕೇವಲ ಆಹಾರವಾಗಿ ಬಳಕೆಯಾಗುತ್ತಿಲ್ಲ. ಅನೇಕ ವರ್ಷಗಳಿಂದ ಚರ್ಮದ ಆರೈಕೆಗಾಗಿ ಮತ್ತು ರೋಗಗಳನ್ನು ಗುಣಪಡಿಸಲು ಬಳಸಲಾಗುತ್ತದೆ.
icon

(2 / 7)

ಚರ್ಮದಲ್ಲಿ ಅನೇಕ ಸಣ್ಣ ಸಣ್ಣ ರಂಧ್ರಗಳಿರುತ್ತವೆ. ದಿನವಿಡಿ ಆ ರಂಧ್ರಗಳಲ್ಲಿ ಧೂಳು ಸಂಗ್ರಹವಾಗುತ್ತದೆ. ಇದು ಮೊಡವೆಗಳಿಗೆ ಕಾರಣವಾಗುತ್ತದೆ. ಜೇನುತುಪ್ಪವನ್ನು ನಿಯಮಿತವಾದ ಹಚ್ಚುವುದರಿಂದ ಈ ಧೂಳನ್ನು ತೆಗೆದುಹಾಕುತ್ತದೆ.
icon

(3 / 7)

ಆಗಾಗ ಮೊಡವೆ ಸಮಸ್ಯೆಯಿಂದ ಬಳಲುತ್ತಿರುವವರು ಜೇನು ತುಪ್ಪವನ್ನು ಮುಖಕ್ಕೆ ಹಚ್ಚುವುದರಿಂದ ಕೆಲವೇ ದಿನಗಳಲ್ಲಿ ಮೊಡವೆ ನಿವಾರಣೆಯಾಗುತ್ತದೆ.
icon

(4 / 7)

ಚಳಿಗಾಲದಲ್ಲಿ ಚರ್ಮ ತೇವಾಂಶ ಕಳೆದುಕೊಳ್ಳುವುದು ಸಹಜ. ಜೇನುತುಪ್ಪವನ್ನು ಚರ್ಮಕ್ಕೆ ಹಚ್ಚಿ ತೊಳೆದರೆ ಅದು ತೇವಾಂಶವನ್ನು ಉಳಿಸಿಕೊಳ್ಳುತ್ತದೆ. ದುಬಾರಿ ಕಾಸ್ಮೆಟಿಕ್ ಉತ್ಪನ್ನಗಳಿಗಿಂತ ಜೇನುತುಪ್ಪವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
icon

(5 / 7)

ವಯಸ್ಸಾದಂತೆ, ಚರ್ಮದ ಮೇಲೆ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಜೇನುತುಪ್ಪವು ಚರ್ಮದ ಕೋಶಗಳನ್ನು ಆರೋಗ್ಯಕರವಾಗಿ ಇರಿಸುವ ಮೂಲಕ ಈ ಸುಕ್ಕುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
icon

(6 / 7)

ಮೇಕ್ಅಪ್ ತೆಗೆಯಲು ಅನೇಕ ಜನರು ವಿವಿಧ ಸೌಂದರ್ಯವರ್ಧಕ ಉತ್ಪನ್ನಗಳನ್ನು ಬಳಸುತ್ತಾರೆ. ಇವುಗಳ ಬದಲಿಗೆ ಜೇನುತುಪ್ಪ ಮತ್ತು ಆಲಿವ್ ಎಣ್ಣೆಯನ್ನು ಬಳಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.
icon

(7 / 7)

IPL_Entry_Point

ಇತರ ಗ್ಯಾಲರಿಗಳು