ಕನ್ನಡ ಸುದ್ದಿ  /  Photo Gallery  /  Aravind Limbavali And Ramalinga Reddy Were Seen Distributing Pressure Cookers Among Voters

Assembly Election: ಮತದಾರರಿಗೆ ಕುಕ್ಕರ್​ ಹಂಚುತ್ತಿರುವ ಅರವಿಂದ್​ ಲಿಂಬಾವಳಿ, ರಾಮಲಿಂಗಾ ರೆಡ್ಡಿ.. PHOTOS

  • ರಾಜ್ಯದಲ್ಲಿ ಚುನಾವಣೆ ಕಾವು ರಂಗೇರುತ್ತಿದೆ. ಏಪ್ರಿಲ್​ ಅಥವಾ ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಧಿಕಾರಕ್ಕೆ ಬರಲು ಬಿಜೆಪಿ-ಕಾಂಗ್ರೆಸ್​-ಜೆಡಿಎಸ್​ ಪಕ್ಷಗಳು ಹರಸಾಹಸ ಪಡುತ್ತಿವೆ. ಇತ್ತ ಮತದಾರರನ್ನು ಸೆಳೆಯಲು ಬಿಜೆಪಿ ಶಾಸಕ ಅರವಿಂದ್​ ಲಿಂಬಾವಳಿ ಹಾಗೂ ಕಾಂಗ್ರೆಸ್​ ಶಾಸಕ ರಾಮಲಿಂಗಾ ರೆಡ್ಡಿ ಕುಕ್ಕರ್ ಹಂಚುತ್ತಿರುವುದು ಬೆಳಕಿಗೆ ಬಂದಿದೆ.

ತಮ್ಮ ಕ್ಷೇತ್ರದ ಮತದಾರರಿಗೆ ಮಹದೇವಪುರ ಬಿಜೆಪಿ ಶಾಸಕ ಅರವಿಂದ್​ ಲಿಂಬಾವಳಿ ಕುಕ್ಕರ್​ ಹಂಚುತ್ತಿರುವ ಫೋಟೋಗಳನ್ನು ಸುದ್ದಿಸಂಸ್ಥೆ ಎಎನ್​ಐ ಟ್ವಿಟರ್​ನಲ್ಲಿ ಶೇರ್​ ಮಾಡಿದೆ. 
icon

(1 / 5)

2018ರಲ್ಲಿ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್​ನ ಲಕ್ಷ್ಮೀ ಹೆಬ್ಬಾಳಕರ್ ಅವರು ಕುಕ್ಕರ್​​ ಹಂಚಿದ್ದಕ್ಕೆ ಕಿಡಿ ಕಾರಿದ್ದ ಅರವಿಂದ್​ ಲಿಂಬಾವಳಿ, ಕುಕ್ಕರ್ ತೊಗೊಳಿ ವೊಟ್ ಮಾಡಿ! ಕುಕ್ಕರ್ ಹಂಚಿದ ಲಕ್ಷ್ಮೀ ಹೆಬ್ಬಾಳಕರ್ ಸಿಎಮ್ಮು ಇಡೀ ಕರ್ನಾಟಕದ ಜನತೆಯನ್ನು ಪ್ರೆಶರ್ ಕುಕ್ಕರ್ ನಲ್ಲಿ ಇಟ್ಟು ಹಿಂಸಿಸುತಿದ್ದರೆ,ಈ ಮೇಡಮ್ಮು ಮತದಾರರಿಗೆ  ಕುಕ್ಕರ್ ಹಂಚುತ್ತಾರೆ !ನಾಡಿನ ಜನತೆಗೆ ಕಾಂಗ್ರೆಸ್ ಪ್ರೆಷರ್ ತಪ್ಪುವ ಕಾಲ ಸನ್ನಿಹಿತವಾಗಿದೆ ಎಂದು ಟ್ವೀಟ್​ ಮಾಡಿದ್ದರು. ಇದೀಗ ಅವರೇ ಕುಕ್ಕರ್​ ಹಂಚುತ್ತಿದ್ದಾರೆ.
icon

(2 / 5)

ಮತದಾರರಿಗೆ ಕಾಂಗ್ರೆಸ್​ ಶಾಸಕ ರಾಮಲಿಂಗಾ ರೆಡ್ಡಿ ಕೂಡ ಕುಕ್ಕರ್​ ಹಂಚುತ್ತಿರುವ ಫೋಟೋಗಳು ಸಹ ವೈರಲ್​ ಆಗಿದೆ.
icon

(3 / 5)

ಬಿಟಿಎಂ ಲೇಔಟ್​ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯರಿಗೆ ರಾಮಲಿಂಗಾ ರೆಡ್ಡಿ ಕುಕ್ಕರ್​ ಹಂಚಿದ್ದಾರೆ. 
icon

(4 / 5)

ಏಪ್ರಿಲ್​ ಅಥವಾ ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಧಿಕಾರಕ್ಕೆ ಬರಲು ಬಿಜೆಪಿ-ಕಾಂಗ್ರೆಸ್​-ಜೆಡಿಎಸ್​ ಪಕ್ಷಗಳು ಹರಸಾಹಸ ಪಡುತ್ತಿವೆ. ಇತ್ತ ಮತದಾರರನ್ನು ಸೆಳೆಯಲು ಬಿಜೆಪಿ ಶಾಸಕ ಅರವಿಂದ್​ ಲಿಂಬಾವಳಿ ಹಾಗೂ ಕಾಂಗ್ರೆಸ್​ ಶಾಸಕ ರಾಮಲಿಂಗಾ ರೆಡ್ಡಿ ಕುಕ್ಕರ್ ಹಂಚಿದ್ದಾರೆ. 
icon

(5 / 5)

IPL_Entry_Point

ಇತರ ಗ್ಯಾಲರಿಗಳು