ಬೆಂಗಳೂರಿನಲ್ಲಿ ಸೇನಾ ಮೋಟರ್‌ಬೈಕ್‌ ಸಾಹಸ, ಒಂದೇ ದಿನ ಮೂರು ವಿಶ್ವ ದಾಖಲೆ ಇತಿಹಾಸ, ಹೀಗಿದ್ದವು ಮೈರೋಮಾಂಚನಗೊಳಿಸುವ ಆ ಕ್ಷಣಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೆಂಗಳೂರಿನಲ್ಲಿ ಸೇನಾ ಮೋಟರ್‌ಬೈಕ್‌ ಸಾಹಸ, ಒಂದೇ ದಿನ ಮೂರು ವಿಶ್ವ ದಾಖಲೆ ಇತಿಹಾಸ, ಹೀಗಿದ್ದವು ಮೈರೋಮಾಂಚನಗೊಳಿಸುವ ಆ ಕ್ಷಣಗಳು

ಬೆಂಗಳೂರಿನಲ್ಲಿ ಸೇನಾ ಮೋಟರ್‌ಬೈಕ್‌ ಸಾಹಸ, ಒಂದೇ ದಿನ ಮೂರು ವಿಶ್ವ ದಾಖಲೆ ಇತಿಹಾಸ, ಹೀಗಿದ್ದವು ಮೈರೋಮಾಂಚನಗೊಳಿಸುವ ಆ ಕ್ಷಣಗಳು

  • ಭಾರತದ ಸೇನಾ ಸಿಬ್ಬಂದಿಯ ಸಾಹಸ ಹೆಮ್ಮೆ ತರುವಂತದ್ದು.ಬೆಂಗಳೂರಿನಲ್ಲಿ ಇಂತಹ ಸಾಹಸದೊಂದಿಗೆ ವಿಶ್ವ ದಾಖಲೆ ನಿರ್ಮಿಸುವ ಕ್ಷಣಗಳು ವಿಶೇಷವಾಗಿತ್ತು. ಬೆಂಗಳೂರಿನಲ್ಲಿ ಆರ್ಮಿ ಸರ್ವಿಸ್ ಕಾರ್ಪ್ಸ್ ನ ಘಟಕದಿಂದ 264 ನೇ ಆರ್ಮಿ ಸರ್ವಿಸ್ ಕಾರ್ಪ್ಸ್ ದಿನದ ಅಂಗವಾಗಿ ನಡೆದ ದಾಖಲೆ ನಿರ್ಮಿಸುವ ಬೈಕ್‌ ಸಾಹಸದ ಕ್ಷಣಗಳು ಹೀಗಿದ್ದವು.

ಭಾರತೀಯ ಸೇನೆಯ ಮೋಟರ್‌ ಸೈಕಲ್‌ ವಿಭಾಗವು ಹಲವು ಬಗೆಯ ಸಾಹಸಗಳಿಗೆ ಹೆಸರುವಾಸಿ. ಮೈ ನವಿರೇಳಿಸುವ ಸಾಹಸಗಳನ್ನು ಆಗಾಗ ಆಯೋಜಿಸುತ್ತಲೇ ಇರುತ್ತದೆ. ಬೆಂಗಳೂರಿನಲ್ಲಿಯೂ ಇಂತಹ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ.
icon

(1 / 7)

ಮೋಟಾರ್‌ಸೈಕಲ್‌ನಲ್ಲಿ ಬ್ಯಾಕ್‌ವರ್ಡ್ ರೈಡ್(Backward Ride on Motorcycle:) 320 ಕಿಲೋಮೀಟರ್  ವಿಭಾಗದಲ್ಲಿ ಪ್ರಸ್ತುತ ದಾಖಲೆ: 9 ಸೆಪ್ಟೆಂಬರ್ 2023 ರಂದು ಮೊಹೋಲ್ಮ್‌ನಲ್ಲಿ ಸ್ವೀಡನ್‌ನ ಮ್ಯಾಗ್ನಸ್ ಕಾರ್ಲ್ಸನ್ ಅವರಿಂದ 306 ಕಿಲೋಮೀಟರ್ ಗೆ ನಿರ್ಮಾಣಗೊಂಡಿತ್ತು. ಸುಬೇದಾರ್ ಪ್ರದೀಪ್ ಎಸ್‌ಎಸ್ ಅವರು ಮೋಟಾರ್‌ಸೈಕಲ್‌ನಲ್ಲಿ 361.56 ಕಿಲೋಮೀಟರ್‌ಗಳ  ದೂರವನ್ನು ಯಶಸ್ವಿಯಾಗಿ ಕ್ರಮಿಸುವ ಮೂಲಕ ವಿಶ್ವದಾಖಲೆ ಬರೆದರು. 
icon

(2 / 7)

ಉದ್ದನೆಯ ನೋ-ಹ್ಯಾಂಡ್ಸ್ ಮೋಟಾರ್‌ಸೈಕಲ್ ವೀಲಿ(Longest No-Hands Motorcycle Wheelie) 1500 ಮೀಟರ್‌ಗಳು ದೂರ ಕ್ರಮಿಸುವ  ವಿಭಾಗದಲ್ಲಿ 28 ಜುಲೈ 2023 ರಂದು ಮಾಂಟೋರ್ಪ್‌ನಲ್ಲಿ ಸ್ವೀಡನ್‌ನ ಎಲಿಯಟ್ ಗ್ರೊನಾಡಾಲ್ 918.24 ಮೀಟರ್‌ಗಳು ಉದ್ದದೊಂದಿಗೆ ನಿರ್ಮಿಸಿದ್ದ ದಾಖಲೆಯನ್ನು ಇಲ್ಲಿ ಅಳಿಸಿ ಹಾಕಿದ ಭಾರತದ ಸಿಪಾಯಿ ಸುಮಿತ್ ತೋಮರ್ ಅವರು 1,715.4 ಮೀಟರ್ ದೂರವನ್ನು ಸಾಧಿಸುವ ಮೂಲಕ ಅತಿ ಉದ್ದದ ನೋ-ಹ್ಯಾಂಡ್ ವೀಲಿಗಾಗಿ ಹೊಸ ದಾಖಲೆಯನ್ನು ಬರದರು 
icon

(3 / 7)

ಉದ್ದವಾದ ನೋ-ಹ್ಯಾಂಡ್ಸ್ ಬೇಸಿಕ್ ಮೋಟಾರ್ ಸೈಕಲ್ ವೀಲಿ(Longest No-Hands Basic Motorcycle Wheelie)  2000 ಮೀಟರ್ ವಿಭಾಗದಲ್ಲಿ ಪ್ರಸ್ತುತ ದಾಖಲೆ 580 ಮೀಟರ್‌ಗಳು ಅರುಣಾಸ್ ಗಿಬೀಜಾ ಅವರ ಹೆಸರಿನಲ್ಲಿತ್ತು. ಅದನ್ನು ಅಳಿಸಿ ಹಾಕಿದ ಹವಾಲ್ದಾರ್ ಮನೀಶ್ ಅವರು 2.349 ಕಿಲೋಮೀಟರ್‌ಗಳಷ್ಟು ಉದ್ದವಾದ ಬೇಸಿಕ್ ಹ್ಯಾಂಡ್ಸ್-ಫ್ರೀ ವೀಲಿಗಾಗಿ ಓಡಿಸಿ ವಿಶ್ವದಾಖಲೆ ಬರೆದರು.
icon

(4 / 7)

ಈ ಬಾರಿ ಬೆಂಗಳೂರಿನಲ್ಲಿ  ಆರ್ಮಿ ಸರ್ವಿಸ್ ಕಾರ್ಪ್ಸ್ ನ ಘಟಕದಿಂದ 264 ನೇ  ಆರ್ಮಿ ಸರ್ವಿಸ್ ಕಾರ್ಪ್ಸ್  ದಿನದ ಅಂಗವಾಗಿ ವಿಶ್ವ ದಾಖಲೆಯ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಕೆಲವೇ ಕ್ಷಣಗಳಲ್ಲಿ ಮೂರು ವಿಶ್ವ ದಾಖಲೆಗಳು ಇಲ್ಲಿ ನಿರ್ಮಾಣವಾದವು.
icon

(5 / 7)

ಬೆಂಗಳೂರನಲ್ಲಿರುವ  ಆರ್ಮಿ ಸರ್ವಿಸ್ ಕಾರ್ಪ್ಸ್ ಸೆಂಟರ್ ಮತ್ತು ಕಾಲೇಜು ಮತ್ತು ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನಲ್ಲಿ ಈ ಸ್ಪರ್ಧೆಗಳು ನಡೆದವು. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ನ ಅಧಿಕೃತ ಮಾರ್ಗಸೂಚಿಗಳಿಗೆ ಅನುಗುಣವಾಗಿ ಎಲ್ಲಾ ಪ್ರಯತ್ನಗಳನ್ನು ನಡೆಸಲಾಯಿತು. 
icon

(6 / 7)

ಆರ್ಮಿ ಸರ್ವಿಸ್ ಕಾರ್ಪ್ಸ್ ತಂಡದ ಅಸಾಧಾರಣ ಕೌಶಲ್ಯ, ಶೌರ್ಯ ಮತ್ತು ದೃಢತೆಯನ್ನು ಶ್ಲಾಘಿಸಿದ ಗಣ್ಯರು ಈ ಗಮನಾರ್ಹ ಸಾಧನೆಗಳು ತಂಡದ ಶಿಸ್ತು ಮತ್ತು ಪರಿಣತಿಯನ್ನು ಪ್ರದರ್ಶಿಸುವುದು ಮಾತ್ರವಲ್ಲದೆ ಭಾರತೀಯ ಸಶಸ್ತ್ರ ಪಡೆಗಳಲ್ಲಿನ ನಾವೀನ್ಯತೆ ಮತ್ತು ಶ್ರೇಷ್ಠತೆಯ ಮನೋಭಾವವನ್ನು ಎತ್ತಿ ತೋರಿಸುತ್ತದೆ ಎಂದು ಮೆಚ್ಚುಗೆ ಸೂಚಿಸಿದರು
icon

(7 / 7)

ಇತರ ಗ್ಯಾಲರಿಗಳು