ಕನ್ನಡ ಸುದ್ದಿ  /  Photo Gallery  /   Ashika Rangnath Tamil Movie Muhurta Photos

Ashika Rangnath Tamil movie: ಆಶಿಕಾ ರಂಗನಾಥ್‌ ತಮಿಳು ಸಿನಿಮಾ ಮುಹೂರ್ತದ ಫೋಟೋ ಗ್ಯಾಲರಿ

  • ಚುಟು ಚುಟು ಹುಡುಗಿ ಆಶಿಕಾ ರಂಗನಾಥ್‌ ಈಗ ತಮಿಳು ಚಿತ್ರರಂಗದಲ್ಲಿ ಕೂಡಾ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಆಶಿಕಾ, ತಮ್ಮ ಎರಡನೇ ತಮಿಳು ಸಿನಿಮಾವನ್ನು ಅನೌನ್ಸ್‌ ಮಾಡಿದ್ದರು. 

ಕಳೆದ ವರ್ಷ ಆಶಿಕಾ ತಮ್ಮ ಮೊದಲ ತಮಿಳು ಸಿನಿಮಾವನ್ನು ಅನೌನ್ಸ್‌ ಮಾಡಿದ್ದರು. ಈ ಸಿನಿಮಾ ಚಿತ್ರೀಕರಣ ಇನ್ನೂ ಸಾಗುತ್ತಿದೆ. ಅಷ್ಟರಲ್ಲೇ ಆಕೆ ಎರಡನೇ ತಮಿಳು ಚಿತ್ರಕ್ಕೆ ಸಹಿ ಹಾಕಿದ್ದಾರೆ.
icon

(1 / 9)

ಕಳೆದ ವರ್ಷ ಆಶಿಕಾ ತಮ್ಮ ಮೊದಲ ತಮಿಳು ಸಿನಿಮಾವನ್ನು ಅನೌನ್ಸ್‌ ಮಾಡಿದ್ದರು. ಈ ಸಿನಿಮಾ ಚಿತ್ರೀಕರಣ ಇನ್ನೂ ಸಾಗುತ್ತಿದೆ. ಅಷ್ಟರಲ್ಲೇ ಆಕೆ ಎರಡನೇ ತಮಿಳು ಚಿತ್ರಕ್ಕೆ ಸಹಿ ಹಾಕಿದ್ದಾರೆ.(PC: ashika_rangnath Instagram)

ಇತ್ತೀಚೆಗೆ ಚೆನ್ನೈನಲ್ಲಿ ಆಶಿಕಾ ರಂಗನಾಥ್‌ ಅಭಿನಯಿಸುತ್ತಿರುವ ಎರಡನೇ ತಮಿಳು ಸಿನಿಮಾದ ಮುಹೂರ್ತ ನೆರವೇರಿದೆ. 
icon

(2 / 9)

ತಮಿಳಿನ ಖ್ಯಾತ ನಟ ಸಿದ್ದಾರ್ಥ್‌ಗೆ ನಾಯಕಿಯಾಗಿ ಆಶಿಕಾ ನಟಿಸುತ್ತಿದ್ದಾರೆ. ಈ ವಿಚಾರವನ್ನು ಆಶಿಕಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. 
icon

(3 / 9)

ಮುಹೂರ್ತದ ದಿನ ತೆಗೆದ ಸುಂದರ ಫೋಟೋಗಳು ಆಶಿಕಾ ಅಭಿಮಾನಿಗಳನ್ನು ಸೆಳೆದಿದೆ. ನೇರಳೆ ಹಾಗೂ ಬಿಳಿ ಮಿಶ್ರಿತ ಲೆಹಂಗಾದಲ್ಲಿ ಆಶಿಕಾ ಮಿಂಚುತ್ತಿದ್ದಾರೆ. 
icon

(4 / 9)

ಸಿದ್ದಾರ್ಥ್‌, ಆಶಿಕಾ ಮೆಚ್ಚಿನ ನಟ ಅಂತೆ, ಹಾಗಂತ ಅವರೇ ಹೇಳಿಕೊಂಡಿದ್ದಾರೆ. ''ನನ್ನ ಮುಂದಿನ ತಮಿಳು ಸಿನಿಮಾದ ಮುಹೂರ್ತ ನೆರವೇರಿದೆ. ಇದು ಬಹಳ ಎಕ್ಸೈಟ್‌ ಹಾಗೂ ಸ್ಪೆಷಲ್‌. ಏಕೆಂದರೆ ನನ್ನ ಮೆಚ್ಚಿನ ನಟರಲ್ಲಿ ಸಿದ್ದಾರ್ಥ್‌ ಕೂಡಾ ಒಬ್ಬರು. ಅವರು ನಟಿಸಿರುವ 'ಬೊಮ್ಮರಿಲ್ಲು' ಹಾಗೂ 'ನುವಸ್ತಾವಂಟೆ ನೇನೊದ್ದಂಟಾನ' ಚಿತ್ರವನ್ನು ಎಷ್ಟು ಸಾರಿ ನೋಡಿದ್ದೇನೆ ಎಂದು ಲೆಕ್ಕವೇ ಇಲ್ಲ'' ಎಂಬುದಾಗಿ ಹೇಳಿಕೊಂಡಿದ್ದಾರೆ. 
icon

(5 / 9)

ಆಶಿಕಾ ಎರಡನೇ ತಮಿಳು ಚಿತ್ರಕ್ಕೆ ಅಭಿಮಾನಿಗಳು ಹಾಗೂ ಸೆಲಬ್ರಿಟಿಗಳು ಶುಭ ಕೋರಿದ್ದಾರೆ. ಹಾಗೇ ಆಶಿಕಾ ಹೊಸ ಫೋಟೋಗಳಿಗೆ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
icon

(6 / 9)

ಕಳೆದ ವರ್ಷ ತಮ್ಮ ಹುಟ್ಟುಹಬ್ಬದ ದಿನದಂದು ಆಶಿಕಾ ಮೊದಲ ತಮಿಳು ಚಿತ್ರವನ್ನು ಅನೌನ್ಸ್‌ ಮಾಡಿದ್ದರು. ಈ ಚಿತ್ರದಲ್ಲಿ ಆಶಿಕಾ ಕಬಡ್ಡಿ ಆಟಗಾರ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
icon

(7 / 9)

ಕನ್ನಡದಲ್ಲಿ ಆಶಿಕಾ 'O2' ಹಾಗೂ ಸಿಂಪಲ್‌ ಸುನಿ ಅವರ 'ಗತವೈಭವ' ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.
icon

(8 / 9)

ಪವನ್‌ ಒಡೆಯರ್‌ ನಿರ್ದೇಶನದ 'ರೇಮೊ' ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ಈ ಚಿತ್ರದಲ್ಲಿ ಆಶಿತಾ ಜೊತೆಗೆ ಇಶಾನ್‌ ನಾಯಕನಾಗಿ ನಟಿಸಿದ್ದಾರೆ. 
icon

(9 / 9)

ಇತರ ಗ್ಯಾಲರಿಗಳು