ಏಷ್ಯಾಕಪ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ ಯಾರು; ಅಗ್ರ 5ರಲ್ಲಿ ಒಬ್ಬ ಭಾರತೀಯನೂ ಇಲ್ಲ
- Most Wickets In ODI Asia Cup: ಪ್ರಸಕ್ತ ಆವೃತ್ತಿಯ ಏಷ್ಯಾಕಪ್ ಟೂರ್ನಿಯು ಏಕದಿನ ಮಾದರಿಯಲ್ಲಿ ನಡೆಯಲಿದೆ. 50 ಓವರ್‌ಗಳ ಸ್ವರೂಪದ ಏಷ್ಯಾಕಪ್ ಇತಿಹಾಸದಲ್ಲಿ ಪ್ರಾಬಲ್ಯ ಮೆರೆದಿರುವ ಬೌಲರ್‌ಗಳು ಯಾರ್ಯಾರು ಎಂಬುದನ್ನು ನೋಡೋಣ.
- Most Wickets In ODI Asia Cup: ಪ್ರಸಕ್ತ ಆವೃತ್ತಿಯ ಏಷ್ಯಾಕಪ್ ಟೂರ್ನಿಯು ಏಕದಿನ ಮಾದರಿಯಲ್ಲಿ ನಡೆಯಲಿದೆ. 50 ಓವರ್‌ಗಳ ಸ್ವರೂಪದ ಏಷ್ಯಾಕಪ್ ಇತಿಹಾಸದಲ್ಲಿ ಪ್ರಾಬಲ್ಯ ಮೆರೆದಿರುವ ಬೌಲರ್‌ಗಳು ಯಾರ್ಯಾರು ಎಂಬುದನ್ನು ನೋಡೋಣ.
(1 / 8)
ಏಷ್ಯಾಕಪ್ 2023ರ ಆವೃತ್ತಿಯು ಆಗಸ್ಟ್ 30ರಂದು ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನೇಪಾಳ ತಂಡಗಳು ಮುಖಾಮುಖಿಯಾಗಲಿವೆ. ಏಷ್ಯಾಕಪ್ ಆರಂಭಕ್ಕೂ ಮುನ್ನ ಏಕದಿನ ಸ್ವರೂಪದ ಟೂರ್ನಿಯ ಇತಿಹಾಸದಲ್ಲಿ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್‌ಗಳು ಯಾರು ಎಂಬುದನ್ನು ತಿಳಿಯೋಣ.
(2 / 8)
ಏಷ್ಯಾಕಪ್‌ನ ಏಕದಿನ ಮಾದರಿಯಲ್ಲಿ ಶ್ರೀಲಂಕಾ ಬೌಲರ್‌ಗಳೂ ಪ್ರಾಬಲ್ಯ ಮೆರೆದಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ. ಈ ಪಟ್ಟಿಯಲ್ಲಿ ಅಗ್ರ ಐವರು ಬೌಲರ್‌ಗಳ ಪೈಕಿ ಒಬ್ಬ ಭಾರತೀಯ ಕೂಡಾ ಇಲ್ಲ.
(3 / 8)
ಏಷ್ಯಾಕಪ್‌ನ ಏಕದಿನ ಸ್ವರೂಪದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 5 ಬೌಲರ್‌ಗಳಲ್ಲಿ ನಾಲ್ವರು ಶ್ರೀಲಂಕಾದವರು. ಪಾಕಿಸ್ತಾನದ ಒಬ್ಬ ಬೌಲರ್ ಪಟ್ಟಿಯಲ್ಲಿದ್ದಾರೆ.
ಇತರ ಗ್ಯಾಲರಿಗಳು