2024ರಲ್ಲಿ ಈ 5 ರಾಶಿಗಳನ್ನು ಹುಡುಕಿ ಬರಲಿದೆ ಅದೃಷ್ಟ; ಶನಿಯ ಜೊತೆಗೆ ಸಿಗಲಿದೆ ರಾಹು, ಕೇತು ಅನುಗ್ರಹ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  2024ರಲ್ಲಿ ಈ 5 ರಾಶಿಗಳನ್ನು ಹುಡುಕಿ ಬರಲಿದೆ ಅದೃಷ್ಟ; ಶನಿಯ ಜೊತೆಗೆ ಸಿಗಲಿದೆ ರಾಹು, ಕೇತು ಅನುಗ್ರಹ

2024ರಲ್ಲಿ ಈ 5 ರಾಶಿಗಳನ್ನು ಹುಡುಕಿ ಬರಲಿದೆ ಅದೃಷ್ಟ; ಶನಿಯ ಜೊತೆಗೆ ಸಿಗಲಿದೆ ರಾಹು, ಕೇತು ಅನುಗ್ರಹ

  • 2024 Lucky Zodiac Signs: 2023 ಇನ್ನೇನು ಮುಗಿಯಲಿದ್ದು, 2024ನೇ ವರ್ಷದ ಆರಂಭದ ಸನಿಹದಲ್ಲಿದ್ದೇವೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲವು ರಾಶಿಯವರಿಗೆ 2024 ಉತ್ತಮವಾಗಿರಲಿದೆ. ಈ ರಾಶಿಯವರಿಗೆ ಅದೃಷ್ಟ ಹುಡುಕಿ ಬರಲಿದೆ. ಇವರಿಗೆ ಶನಿಯ ಜೊತೆ ರಾಹು, ಕೇತುಗಳ ಆಶೀರ್ವಾದವೂ ಸಿಗಲಿದೆ. ಹಾಗಾದರೆ ಈ ಅದೃಷ್ಟದ ರಾಶಿಯವರು ಯಾರು ನೋಡಿ.

2024ರ ಆರಂಭಕ್ಕೆ 2 ತಿಂಗಳುಗಳು ಉಳಿದಿವೆ. ಈ ವರ್ಷಕ್ಕಿಂತ ಮುಂದಿನ ಉತ್ತಮವಾಗಿರಬೇಕು ಎಂದು ಎಲ್ಲರೂ ಬಯಸುವುದು ಸಹಜ. ಗ್ರಹಗಳ ಚಲನೆಯು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ. ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಕೆಲವು ರಾಶಿಯವರಿಗೆ 2024ರಲ್ಲಿ ಅದೃಷ್ಟ ಹುಡುಕಿ ಬರಲಿದೆ. ಜಾತಕದ ವಿಚಾರ ಬಂದಾಗ ಶನಿ, ರಾಹು ಮತ್ತು ಕೇತುವಿಗೆ ಎಲ್ಲರಿಗೂ ಭಯಪಡುತ್ತಾರೆ. ಆದರೆ ಈ ಗ್ರಹಗಳು ಕೇವಲ ಅಶುಭ ಫಲ ನೀಡುವುದಿಲ್ಲ. ಇವು ಉತ್ತಮ ಫಲಿತಾಂಶವನ್ನೂ ನೀಡುತ್ತದೆ. ಈ ರಾಶಿಯವರ ಮಂಗಳಕರ ಪ್ರಭಾವದಿಂದ ಕೆಲವ ರಾಶಿಯವರ ಬದುಕಿನಲ್ಲಿ ಸಾಕಷ್ಟು ಧನಾತ್ಮಕ ಬದಲಾವಣೆಗಳು ಉಂಟಾಗುತ್ತದೆ. 2024ರಲ್ಲಿ ಯಾವ ರಾಶಿಚಕ್ರಯವರಿಗೆ ಶುಭದಿನಗಳು ಆರಂಭವಾಗಲಿದೆ ನೋಡೋಣ. 
icon

(1 / 6)

ಮೇಷ ರಾಶಿ: 2024 ಮೇಷ ರಾಶಿಯವರಿಗೆ ಅದೃಷ್ಟದ ವರ್ಷವಾಗಲಿದೆ. ಈ ರಾಶಿಯವರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಯಶಸ್ಸು ಸಿಗಲಿದೆ. ಹೊಸ ವಾಹನ ಅಥವಾ ಮನೆ ಖರೀದಿಸುವ ಸಾಧ್ಯತೆ ಇದೆ. ನೀವು ಕುಟುಂಬ ಸದಸ್ಯರ ಬೆಂಬಲವನ್ನು ಪಡೆಯುತ್ತೀರಿ. ಆರ್ಥಿಕ ಲಾಭವಿರುತ್ತದೆ. ಸಂಗಾತಿಯೊಂದಿಗೆ ನೆಮ್ಮದಿ ಜೀವನ ಕಾಣುತ್ತೀರಿ. 
icon

(2 / 6)

ವೃಷಭ ರಾಶಿ: ವೃಷಭ ರಾಶಿಯವರಿಗೆ ಮುಂಬರುವ ದಿನಗಳು ಬಹಳ ಶುಭಕರವಾಗಲಿವೆ. ವಿತ್ತೀಯ ಲಾಭಗಳಿರುತ್ತವೆ, ಇದು ಹಣಕಾಸಿನ ಅಂಶವನ್ನು ಬಲಪಡಿಸುತ್ತದೆ. ನೀವು ವೈವಾಹಿಕ ಜೀವನದಲ್ಲಿ ಸಂತೋಷವನ್ನು ಅನುಭವಿಸುವಿರಿ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವ ಅವಕಾಶ ಸಿಗಲಿದೆ. ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಮುಂದಿನ ವರ್ಷ ತುಂಬಾ ಒಳ್ಳೆಯದು.
icon

(3 / 6)

ಮಿಥುನ ರಾಶಿ: ಮಿಥುನ ರಾಶಿಯವರಿಗೆ 2024 ವರದಾನವಿದ್ದಂತೆ. ಸಂಗಾತಿಯಿಂದ ನೀವು ಸಾಕಷ್ಟು ಬೆಂಬಲವನ್ನು ಪಡೆಯುತ್ತೀರಿ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶವಿದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಸಮಯ ಅನುಕೂಲಕರವಾಗಿದೆ.
icon

(4 / 6)

ಕನ್ಯಾರಾಶಿ: ಈ ರಾಶಿಯವರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಆರ್ಥಿಕ ಅಂಶವು ಪ್ರಬಲವಾಗಿದೆ. ಹೊಸ ಕೆಲಸಗಳನ್ನು ಪ್ರಾರಂಭಿಸಲು ಉತ್ತಮ ಸಮಯ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿಗೆ ಅವಕಾಶಗಳಿವೆ. ಈ ಬಾರಿ ವಿದ್ಯಾರ್ಥಿಗಳಿಗೆ ವರದಾನಕ್ಕಿಂತ ಕಡಿಮೆ ಏನಿಲ್ಲ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
icon

(5 / 6)

ಧನು ರಾಶಿ: ಧನು ರಾಶಿಯವರಿಗೂ 2024 ಉತ್ತಮ ವರ್ಷವಾಗಿರಲಿದೆ. ಈ ವರ್ಷ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಕುಟುಂಬ ಸದಸ್ಯರಿಂದ ಬೆಂಬಲ ಸಿಗಲಿದೆ. ಆರ್ಥಿಕ ಲಾಭದ ಸಾಧ್ಯತೆಗಳಿವೆ. ಗೌರವ ಮತ್ತು ಪ್ರತಿಷ್ಠೆ ಹೆಚ್ಚಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಇರುವವರು, ವಿದ್ಯಾರ್ಥಿಗಳು ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ.  
icon

(6 / 6)

ಇತರ ಗ್ಯಾಲರಿಗಳು