ಆಗಸ್ಟ್‌ ಮಾಸ ಭವಿಷ್ಯ: ಈ 5 ರಾಶಿಗಳು ಹೆಚ್ಚು ಜಾಗ್ರತೆ ವಹಿಸಬೇಕು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆಗಸ್ಟ್‌ ಮಾಸ ಭವಿಷ್ಯ: ಈ 5 ರಾಶಿಗಳು ಹೆಚ್ಚು ಜಾಗ್ರತೆ ವಹಿಸಬೇಕು

ಆಗಸ್ಟ್‌ ಮಾಸ ಭವಿಷ್ಯ: ಈ 5 ರಾಶಿಗಳು ಹೆಚ್ಚು ಜಾಗ್ರತೆ ವಹಿಸಬೇಕು

  • ಇಂಗ್ಲೀಷ್‌ ಕ್ಯಾಲೆಂಡರ್‌ನ 8 ನೇ ತಿಂಗಳಾದ ಆಗಸ್ಟ್‌ ಇಂದಿನಿಂದ ಆರಂಭವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ತಿಂಗಳಿನಲ್ಲಿ 5 ರಾಶಿಗಳವರು ಬಹಳ ಜಾಗ್ರತೆ ವಹಿಸಬೇಕಾಗಿದೆ. ಕೆಲವು  ಸಮಸ್ಯೆಗಳು ಅವರನ್ನು ಬಾಧಿಸಬಹುದು. ಸಮಸ್ಯೆಗಳನ್ನು ಸಹಿಸಿಕೊಳ್ಳುವ ಶಕ್ತಿ ಬೆಳೆಸಿಕೊಳ್ಳುವುದು ಮುಖ್ಯವಾಗಿದೆ. ಹಾಗಾದರೆ ಜಾಗ್ರತೆ ವಹಿಸಬೇಕಾದ 5 ರಾಶಿಗಳು ಯಾವವು?

 ಆಗಸ್ಟ್‌ ತಿಂಗಳು ಶುರುವಾಗಿದೆ. ಈ ತಿಂಗಳು ಕೆಲವು ರಾಶಿಯವರಿಗೆ ಗ್ರಹಗತಿಗಳು ಉತ್ತಮ ಅವಕಾಶವನ್ನು ನೀಡಿದರೆ, ಇನ್ನು ಕೆಲವು ರಾಶಿಯವರು ಹೆಚ್ಚು ಜಾಗ್ರತೆ ವಹಿಸಬೇಕಾಗಿದೆ. ಎಚ್ಚರಿಕೆಯಿಂದಿರಬೇಕಾದ ಐದು ರಾಶಿಗಳು ಯಾವುದು ಮತ್ತು ಅವರ ಭವಿಷ್ಯ ಹೇಗಿರಲಿದೆ ಎಂದು ತಿಳಿದುಕೊಳ್ಳೋಣ.
icon

(1 / 6)

ಮೇಷ ರಾಶಿ: ಆಗಸ್ಟ್‌ ತಿಂಗಳು ನಿಮಗೆ ನಿಮ್ಮ ಸೃಜನಶೀಲತೆಯನ್ನು ಅನ್ವೇಷಿಸಲು ಹೆಚ್ಚಿನ ಅವಕಾಶಗಳನ್ನು ನೀಡುತ್ತದೆ. ಕೆಲಸದ ಸಂದರ್ಶನದಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸುವಾಗ ನಿಮ್ಮ ಕೌಶಲವನ್ನು ಮುಕ್ತವಾಗಿ ಪ್ರದರ್ಶಿಸಿ. ಸಹೋದ್ಯೋಗಿಗಳು ನಿಮ್ಮ ಕಾರ್ಯಕ್ಷಮತೆಯನ್ನು ಇಷ್ಟಪಡುತ್ತಾರೆ.
icon

(2 / 6)

ವೃಷಭ ರಾಶಿ: ಈ ತಿಂಗಳು ನೀವು ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ಮನೆಯಿಂದಲೇ ಕೆಲಸ ಮಾಡಬಹುದಾದ ಕಂಪನಿಯಲ್ಲಿ ಕೆಲಸ ಗಳಿಸಲು ಪ್ರಯತ್ನ ಮಾಡಿ.   ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಇದು ಸೂಕ್ತ ಸಮಯ. ನೀವು ಕಾರು ಖರೀದಿಸಲು ಯೋಚಿಸುತ್ತಿದ್ದರೆ, ಈ ತಿಂಗಳು ನಿಮಗೆ ಅವಕಾಶವಿರುತ್ತದೆ.
icon

(3 / 6)

ಮಿಥುನ ರಾಶಿ: ನಿಮ್ಮ ಆಲೋಚನೆ ಮತ್ತು ಸಂವಹನ ಕೌಶಲಗಳು ಬೇರೆಯವರ ಗಮನ ನಿಮ್ಮತ್ತ ಸೆಳೆಯುವಂತೆ ಮಾಡುತ್ತದೆ. ಇದು ನಿಮ್ಮನ್ನು ಗುರುತಿಸುವಂತಹ ಸ್ಥಾನದಲ್ಲಿ ಇರಿಸುತ್ತದೆ. ಸಂವಹನ ಕೌಶಲಗಳನ್ನು ಕಲಿಯಲು ಬಯಸುವ ಜನರು ಸೂಕ್ತ ತರಬೇತಿ ಪಡೆಯಲು ಇದು ಉತ್ತಮ ಸಮಯವಾಗಿದೆ. ಮಿಥುನ ರಾಶಿಯವರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ ಖಂಡಿತವಾಗಿಯೂ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಬೇಕು. ನಿಮ್ಮ ವಿಮಾ ಪಾಲಿಸಿಗಳತ್ತ ಗಮನ ಕೊಡಿ.
icon

(4 / 6)

ಕಟಕ ರಾಶಿ: ಈ ತಿಂಗಳು ನೀವು ಹಣಕಾಸಿನ ವಿಷಯಗಳಲ್ಲಿ ಬಹಳ ಜಾಗರೂಕರಾಗಿರಬೇಕು. ಹಣಕಾಸು ನಿರ್ವಹಣೆಗೆ ಸಂಬಂಧಿಸಿದ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವಾಗ ಅಲ್ಲಿನ ಸಮಸ್ಯೆಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ. ಗಂಟಲು, ಕುತ್ತಿಗೆ ಮತ್ತು ಥೈರಾಯ್ಡ್ ಸಂಬಂಧಿತ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಿ. ನೀವು ಇಡೀ ದಿನ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುತ್ತಿದ್ದರೆ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗಿದೆ. ಈ ರಾಶಿಯವರು ಭವಿಷ್ಯದ ದಿನಗಳಿಗಾಗಿ ಹಣಕಾಸಿನ ಯೋಜನೆಗಳನ್ನು ಮಾಡುವುದರ ಬಗ್ಗೆ ಚರ್ಚೆಯಲ್ಲಿ ತೊಡುಗುತ್ತಾರೆ. 
icon

(5 / 6)

ಕನ್ಯಾ ರಾಶಿ: ವಿಷಯಗಳನ್ನು ಅರ್ಥಮಾಡಿಕೊಳ್ಳುವ ನಿಮ್ಮ ಸ್ವಭಾವವು ಈ ತಿಂಗಳು ನಿಮಗೆ ಸಹಾಯ ಮಾಡುತ್ತದೆ. ಕಡಿಮೆ ಒತ್ತಡದ ಕೆಲಸಗಳ ಬಗ್ಗೆ ಯೋಚಿಸಿ. ಹಣದ ವಿಚಾರದಲ್ಲಿ ಜಾಗರೂಕರಾಗಿರಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಎರಡು ಬಾರಿ ಯೋಚಿಸಿ. ದೀರ್ಘಾವಧಿಯ ಹಣಕಾಸು ಯೋಜನೆಗಳತ್ತ ಗಮನಹರಿಸಿ. ಎಫ್‌ಡಿ ಗಳಂತಹ ಸ್ಥಿರ ಹೂಡಿಕೆಗಳ ಕಡೆಗೂ ಯೋಚಿಸುವುದು ಅಗತ್ಯವಾಗಿದೆ. (ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ.)
icon

(6 / 6)

ಇತರ ಗ್ಯಾಲರಿಗಳು