Makar Sankranti 2024: ಮಕರ ಸಂಕ್ರಾಂತಿಯಂದು ಯಾವ ದಾನ ಶ್ರೇಯಸ್ಕರ? ಇಲ್ಲಿದೆ ನಿಮ್ಮ ರಾಶಿಗೆ ಅನುಗುಣವಾದ ಮಾಹಿತಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Makar Sankranti 2024: ಮಕರ ಸಂಕ್ರಾಂತಿಯಂದು ಯಾವ ದಾನ ಶ್ರೇಯಸ್ಕರ? ಇಲ್ಲಿದೆ ನಿಮ್ಮ ರಾಶಿಗೆ ಅನುಗುಣವಾದ ಮಾಹಿತಿ

Makar Sankranti 2024: ಮಕರ ಸಂಕ್ರಾಂತಿಯಂದು ಯಾವ ದಾನ ಶ್ರೇಯಸ್ಕರ? ಇಲ್ಲಿದೆ ನಿಮ್ಮ ರಾಶಿಗೆ ಅನುಗುಣವಾದ ಮಾಹಿತಿ

  • Makar Sankranti 2024: ಮಕರ ಸಂಕ್ರಾಂತಿಯ ದಿನದಂದು ಅನೇಕ ಭಕ್ತರು ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಿ ಪೂಜೆ ಮಾಡುತ್ತಾರೆ. ಮಕರ ಸಂಕ್ರಾಂತಿಯಂದು ಪೂರ್ವಜರನ್ನು ಪೂಜಿಸುವುದರಿಂದ ಸುಖ, ಸೌಭಾಗ್ಯ ಲಭಿಸುತ್ತದೆ ಎನ್ನುವುದು ಧಾರ್ಮಿಕ ನಂಬಿಕೆ. ನಿಮ್ಮ ರಾಶಿಗೆ ಅನುಗುಣವಾಗಿ ಮಕರ ಸಂಕ್ರಾಂತಿಯಂದು ಯಾವ ವಸ್ತುಗಳನ್ನು ದಾನ ಮಾಡಬೇಕು, ಇಲ್ಲಿದೆ ಮಾಹಿತಿ.

ಪ್ರತಿ ವರ್ಷ ಸೂರ್ಯನು ಮಕರ ರಾಶಿಗೆ ಪ್ರವೇಶಿಸಿದಾಗ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಜನವರಿ 15 ರಂದು ಮಕರ ಸಂಕ್ರಾಂತಿ ಇದೆ. ಈ ದಿನದಂದು ಪೂಜೆ, ಕೀರ್ತನೆ, ವೃತ ಮತ್ತು ದಾನ ಮುಂತಾದ ಆಚರಿಸುತ್ತಾರೆ. ಇದರ ಹೊರತಾಗಿ ಪೂರ್ವಜರಿಗೆ ತರ್ಪಣ ಅಥವಾ ಪಿಂಡವನ್ನು ನೀಡಲಾಗುತ್ತದೆ. ಮಕರ ಸಂಕ್ರಾಂತಿಯ ದಿನದಂದು ಹೆಚ್ಚಿನ ಸಂಖ್ಯೆಯ ಭಕ್ತರು ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಿ ತಮ್ಮ ಕುಲದೇವರನ್ನು ಪೂಜಿಸುತ್ತಾರೆ. ಮಕರ ಸಂಕ್ರಾಂತಿಯಂದು ಪೂರ್ವಜರನ್ನು ಪೂಜಿಸುವುದರಿಂದ ಸಂತೋಷ ಮತ್ತು ಸೌಭಾಗ್ಯ ದೊರೆಯುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಪೂರ್ವಜರ ಆಶೀರ್ವಾದ ಪಡೆಯಲು, ಮಕರ ಸಂಕ್ರಾಂತಿ ತಿಥಿಯಂದು ಪೂಜೆಯ ನಂತರ ನಿಮ್ಮ ರಾಶಿಯ ಪ್ರಕಾರ ಈ ವಸ್ತುಗಳನ್ನು ದಾನ ಮಾಡಿ.
icon

(1 / 13)

ಪ್ರತಿ ವರ್ಷ ಸೂರ್ಯನು ಮಕರ ರಾಶಿಗೆ ಪ್ರವೇಶಿಸಿದಾಗ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಜನವರಿ 15 ರಂದು ಮಕರ ಸಂಕ್ರಾಂತಿ ಇದೆ. ಈ ದಿನದಂದು ಪೂಜೆ, ಕೀರ್ತನೆ, ವೃತ ಮತ್ತು ದಾನ ಮುಂತಾದ ಆಚರಿಸುತ್ತಾರೆ. ಇದರ ಹೊರತಾಗಿ ಪೂರ್ವಜರಿಗೆ ತರ್ಪಣ ಅಥವಾ ಪಿಂಡವನ್ನು ನೀಡಲಾಗುತ್ತದೆ. ಮಕರ ಸಂಕ್ರಾಂತಿಯ ದಿನದಂದು ಹೆಚ್ಚಿನ ಸಂಖ್ಯೆಯ ಭಕ್ತರು ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಿ ತಮ್ಮ ಕುಲದೇವರನ್ನು ಪೂಜಿಸುತ್ತಾರೆ. ಮಕರ ಸಂಕ್ರಾಂತಿಯಂದು ಪೂರ್ವಜರನ್ನು ಪೂಜಿಸುವುದರಿಂದ ಸಂತೋಷ ಮತ್ತು ಸೌಭಾಗ್ಯ ದೊರೆಯುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಪೂರ್ವಜರ ಆಶೀರ್ವಾದ ಪಡೆಯಲು, ಮಕರ ಸಂಕ್ರಾಂತಿ ತಿಥಿಯಂದು ಪೂಜೆಯ ನಂತರ ನಿಮ್ಮ ರಾಶಿಯ ಪ್ರಕಾರ ಈ ವಸ್ತುಗಳನ್ನು ದಾನ ಮಾಡಿ.(HT File Photo)

ಮೇಷ ರಾಶಿಯವರು ಮಕರ ಸಂಕ್ರಾಂತಿಯಂದು ಕೆಂಪು ಮೆಣಸು, ಕೆಂಪು ಬಟ್ಟೆ ಮತ್ತು ಉದ್ದಿನಬೇಳೆಯನ್ನು ದಾನ ಮಾಡಬೇಕು.
icon

(2 / 13)

ಮೇಷ ರಾಶಿಯವರು ಮಕರ ಸಂಕ್ರಾಂತಿಯಂದು ಕೆಂಪು ಮೆಣಸು, ಕೆಂಪು ಬಟ್ಟೆ ಮತ್ತು ಉದ್ದಿನಬೇಳೆಯನ್ನು ದಾನ ಮಾಡಬೇಕು.(HT File Photo)

ವೃಷಭ ರಾಶಿಯವರು ಬಿಳಿ ಎಳ್ಳಿನ ಲಡ್ಡು, ಅಕ್ಕಿ ಮತ್ತು ಸಕ್ಕರೆಯನ್ನು ದಾನ ಮಾಡಬೇಕು.
icon

(3 / 13)

ವೃಷಭ ರಾಶಿಯವರು ಬಿಳಿ ಎಳ್ಳಿನ ಲಡ್ಡು, ಅಕ್ಕಿ ಮತ್ತು ಸಕ್ಕರೆಯನ್ನು ದಾನ ಮಾಡಬೇಕು.(HT File Photo)

ಮಿಥುನ ರಾಶಿಯವರು ಹಸಿರು ತರಕಾರಿಗಳು, ಆಯಾ ಋತುಮಾನಕ್ಕೆ ತಕ್ಕಂತಹ ಹಣ್ಣುಗಳು ಮತ್ತು ಹೆಸರುಕಾಳನ್ನು ದಾನ ಮಾಡಬೇಕು.
icon

(4 / 13)

ಮಿಥುನ ರಾಶಿಯವರು ಹಸಿರು ತರಕಾರಿಗಳು, ಆಯಾ ಋತುಮಾನಕ್ಕೆ ತಕ್ಕಂತಹ ಹಣ್ಣುಗಳು ಮತ್ತು ಹೆಸರುಕಾಳನ್ನು ದಾನ ಮಾಡಬೇಕು.(HT File Photo)

ಕಟಕ ರಾಶಿಯವರು ಬಿಳಿ ಬಟ್ಟೆ ಮತ್ತು ತುಪ್ಪವನ್ನು ದಾನ ಮಾಡಬೇಕು.
icon

(5 / 13)

ಕಟಕ ರಾಶಿಯವರು ಬಿಳಿ ಬಟ್ಟೆ ಮತ್ತು ತುಪ್ಪವನ್ನು ದಾನ ಮಾಡಬೇಕು.(HT File Photo)

ಸಿಂಹ ರಾಶಿಯವರು ಮಕರ ಸಂಕ್ರಾಂತಿಯಂದು ಬೆಲ್ಲ, ಜೇನುತುಪ್ಪ ಮತ್ತು ಕಡಲೆಕಾಳುಗಳನ್ನು ದಾನ ಮಾಡಬೇಕು
icon

(6 / 13)

ಸಿಂಹ ರಾಶಿಯವರು ಮಕರ ಸಂಕ್ರಾಂತಿಯಂದು ಬೆಲ್ಲ, ಜೇನುತುಪ್ಪ ಮತ್ತು ಕಡಲೆಕಾಳುಗಳನ್ನು ದಾನ ಮಾಡಬೇಕು(HT File Photo)

ಕನ್ಯಾ ರಾಶಿಯವರು ನುಗ್ಗೇ ಸೊಪ್ಪಿನ ಖಚಡಿ ತಯಾರಿಸಿ ಬಡವರಿಗೆ ದಾನ ಮಾಡಬೇಕು.
icon

(7 / 13)

ಕನ್ಯಾ ರಾಶಿಯವರು ನುಗ್ಗೇ ಸೊಪ್ಪಿನ ಖಚಡಿ ತಯಾರಿಸಿ ಬಡವರಿಗೆ ದಾನ ಮಾಡಬೇಕು.(HT File Photo)

ತುಲಾ ರಾಶಿಯವರು ಬಿಳಿ ಬಟ್ಟೆ, ಬೆಣ್ಣೆ, ಅಕ್ಕಿ ಮತ್ತು ಸಕ್ಕರೆಯನ್ನು ದಾನ ಮಾಡಬೇಕು.
icon

(8 / 13)

ತುಲಾ ರಾಶಿಯವರು ಬಿಳಿ ಬಟ್ಟೆ, ಬೆಣ್ಣೆ, ಅಕ್ಕಿ ಮತ್ತು ಸಕ್ಕರೆಯನ್ನು ದಾನ ಮಾಡಬೇಕು.(HT File Photo)

ವೃಶ್ಚಿಕ ರಾಶಿಯವರು ಕಡಲೆಕಾಯಿ, ಬೆಲ್ಲ ಮತ್ತು ಕೆಂಪು ಬಟ್ಟೆಗಳನ್ನು ದಾನ ಮಾಡಬೇಕು.
icon

(9 / 13)

ವೃಶ್ಚಿಕ ರಾಶಿಯವರು ಕಡಲೆಕಾಯಿ, ಬೆಲ್ಲ ಮತ್ತು ಕೆಂಪು ಬಟ್ಟೆಗಳನ್ನು ದಾನ ಮಾಡಬೇಕು.(HT File Photo)

ಧನು ರಾಶಿಯವರು ಹಳದಿ ಬಟ್ಟೆ, ಬಾಳೆಹಣ್ಣು, ಹೆಸರುಬೇಳೆ ಮತ್ತು ಕಾಳುಗಳನ್ನು ದಾನ ಮಾಡಬೇಕು.
icon

(10 / 13)

ಧನು ರಾಶಿಯವರು ಹಳದಿ ಬಟ್ಟೆ, ಬಾಳೆಹಣ್ಣು, ಹೆಸರುಬೇಳೆ ಮತ್ತು ಕಾಳುಗಳನ್ನು ದಾನ ಮಾಡಬೇಕು.(HT File Photo)

ಮಕರ ರಾಶಿಯವರು ಎಳ್ಳೆಣ್ಣೆ ಮತ್ತು ಲಡ್ಡೂಗಳನ್ನು ದಾನ ಮಾಡಬೇಕು.
icon

(11 / 13)

ಮಕರ ರಾಶಿಯವರು ಎಳ್ಳೆಣ್ಣೆ ಮತ್ತು ಲಡ್ಡೂಗಳನ್ನು ದಾನ ಮಾಡಬೇಕು.(HT File Photo)

ಕುಂಭ ರಾಶಿಯವರು ಉಣ್ಣೆಯ ಬಟ್ಟೆ, ಸಾಸಿವೆ ಎಣ್ಣೆ, ಬೂಟುಗಳು ಮತ್ತು ಚರ್ಮದ ಪಾದರಕ್ಷೆಗಳನ್ನು ದಾನ ಮಾಡಬೇಕು.
icon

(12 / 13)

ಕುಂಭ ರಾಶಿಯವರು ಉಣ್ಣೆಯ ಬಟ್ಟೆ, ಸಾಸಿವೆ ಎಣ್ಣೆ, ಬೂಟುಗಳು ಮತ್ತು ಚರ್ಮದ ಪಾದರಕ್ಷೆಗಳನ್ನು ದಾನ ಮಾಡಬೇಕು.(HT File Photo)

ಮೀನ ರಾಶಿಯವರು ಹಳದಿ ಸಾಸಿವೆ, ಬೇಳೆ ಮತ್ತು ಆಯಾ ಕಾಲಕ್ಕೆ ಸಿಗುವ ಹಣ್ಣುಗಳನ್ನು ದಾನ ಮಾಡಬೇಕು.
icon

(13 / 13)

ಮೀನ ರಾಶಿಯವರು ಹಳದಿ ಸಾಸಿವೆ, ಬೇಳೆ ಮತ್ತು ಆಯಾ ಕಾಲಕ್ಕೆ ಸಿಗುವ ಹಣ್ಣುಗಳನ್ನು ದಾನ ಮಾಡಬೇಕು.(HT File Photo)


ಇತರ ಗ್ಯಾಲರಿಗಳು