ಸಿಂಹ ರಾಶಿ ಜುಲೈ ತಿಂಗಳ ಭವಿಷ್ಯ; ಗೃಹಿಣಿಯರು ಅದೃಷ್ಟಶಾಲಿಗಳು, ತವರಿನ ಉಡುಗೊರೆಯ ಸಂತಸ ಅನುಭವಿಸುವ ಸಾಧ್ಯತೆ, ಮತ್ತೇನು ಹೇಳುತ್ತೆ ಮಾಸ ಭವಿಷ್ಯ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಿಂಹ ರಾಶಿ ಜುಲೈ ತಿಂಗಳ ಭವಿಷ್ಯ; ಗೃಹಿಣಿಯರು ಅದೃಷ್ಟಶಾಲಿಗಳು, ತವರಿನ ಉಡುಗೊರೆಯ ಸಂತಸ ಅನುಭವಿಸುವ ಸಾಧ್ಯತೆ, ಮತ್ತೇನು ಹೇಳುತ್ತೆ ಮಾಸ ಭವಿಷ್ಯ

ಸಿಂಹ ರಾಶಿ ಜುಲೈ ತಿಂಗಳ ಭವಿಷ್ಯ; ಗೃಹಿಣಿಯರು ಅದೃಷ್ಟಶಾಲಿಗಳು, ತವರಿನ ಉಡುಗೊರೆಯ ಸಂತಸ ಅನುಭವಿಸುವ ಸಾಧ್ಯತೆ, ಮತ್ತೇನು ಹೇಳುತ್ತೆ ಮಾಸ ಭವಿಷ್ಯ

ಸಿಂಹ ರಾಶಿ ಜುಲೈ ತಿಂಗಳ ಭವಿಷ್ಯ; ಪ್ರತಿ ತಿಂಗಳ ಆರಂಭದಲ್ಲಿ 'ಮಾಸ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಜ್ಯೋತಿಷ್ಯ ಶಾಸ್ತ್ರವನ್ನು ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಅಂಥವರಿಗಾಗಿ ಶ್ರದ್ಧೆಯಿಂದ ಬರೆಯುತ್ತಾರೆ. ಅದನ್ನು ಆಧರಿಸಿದ ಸಿಂಹ ರಾಶಿಯವರ ಜುಲೈ ತಿಂಗಳ ಮಾಸ ಭವಿಷ್ಯ ಹೀಗಿದೆ.

ಸಿಂಹ ರಾಶಿಯ ಗೃಹಿಣಿಯರಿಗೆ ಜುಲೈ ತಿಂಗಳು ಬಹಳ ಖುಷಿ ಕೊಡುವಂಥದ್ದು. ಅವರ ಮನೋಭಾವನೆಗಳಿಗೆ ಅನುಗುಣವಾಗಿ ಬದುಕು ಸಾಗಲಿದೆ. ಗಹಿಣಿಯರಿಗೆ ತವರು ಮನೆಯಿಂದ ಉಡುಗೊರೆಯೊಂದು ದೊರೆಯಲಿದೆ.
icon

(1 / 8)

ಜುಲೈ ತಿಂಗಳ ಮಾಸ ಭವಿಷ್ಯದ ಪ್ರಕಾರ, ನಿಮ್ಮಲ್ಲಿರುವ ಆತ್ಮವಿಶ್ವಾಸ ಉದ್ಯೋಗದಲ್ಲಿನ ದೊಡ್ಡ ಸಮಸ್ಯೆಗೆ ಪರಿಹಾರ ನೀಡುತ್ತದೆ. 
icon

(2 / 8)

ಸಿಂಹ ರಾಶಿಯವರ ಪೈಕಿ ಯಾರು ವೃತ್ತಿ ನಿರತರಿಗೆ ತಂಗುವ ವ್ಯವಸ್ಠೆ ಕಲ್ಪಿಸುವವರಿಗೆ ಉತ್ತಮ ಆದಾಯ ದೊರೆಯುತ್ತದೆ. ಅಂದರೆ, ಹಾಸ್ಟೆಲ್, ಪಿಜಿ ಅಥವಾ ಇನ್ಯಾವುದೇ ವಸತಿ ಕಲ್ಪಿಸುವವರಿಗೆ ಜುಲೈ ತಿಂಗಳು ಲಾಭದಾಯಕ ಎನ್ನುತ್ತಿದೆ ರಾಶಿಫಲ.
icon

(3 / 8)

ಸ್ತ್ರೀಯರು ಅನಿರೀಕ್ಷಿತವಾಗಿ ಉದ್ಯೋಗವನ್ನು ಬದಲಾಯಿಸಬೇಕಾಗುತ್ತದೆ. ಅಂತಹ ಸನ್ನಿವೇಶ ಜುಲೈ ತಿಂಗಳಲ್ಲಿ ಸೃಷ್ಟಿಯಾಗುವ ಸಾಧ್ಯತೆ ಇದೆ.
icon

(4 / 8)

ಜುಲೈ ತಿಂಗಳ ಮಾಸ ಭವಿಷ್ಯದ ಪ್ರಕಾರ, ಸಿಂಹ ರಾಶಿಯವರಿಗೆ ಸುಲಭವಾಗಿ ಯಾವುದೇ ಸವಲತ್ತು ದೊರಕದು ಆದರೆ ಕೊಂಚ ಹೆಚ್ಚಿನ ಪ್ರಯತ್ನದಿಂದ ಯಾವುದು ಅಸಾಧ್ಯವಾಗದು.
icon

(5 / 8)

ಜುಲೈ ತಿಂಗಳಲ್ಲಿ ನಿಮ್ಮದಲ್ಲದ ತಪ್ಪನ್ನು ಒಪ್ಪಬೇಕಾದೀತು ಎಚ್ಚರಿಕೆ ಇರಲಿ. ಯಾರೊಂದಿಗೆ ಒಡನಾಡಿದರೂ ಯಾರದೋ ತಪ್ಪಿಗೆ ತಲೆಯೊಡ್ಡದಂತೆ ವಿವೇಚನೆಯಿಂದ ನಡೆದುಕೊಳ್ಳಿ.
icon

(6 / 8)

ಜುಲೈ ತಿಂಗಳ ಮಾಸ ಭವಿಷ್ಯದ ಪ್ರಕಾರ ಆರೋಗ್ಯ ಕಾಳಜಿ ವ್ಯಕ್ತವಾಗಿದೆ. ಮಳೆಗಾಲದ ಅವಧಿಯೂ ಆಗಿರುವ ಕಾರಣ ಆರೋಗ್ಯದ ಕಡೆ ಗಮನವಿರಲಿ., 
icon

(7 / 8)

ಗಮನಿಸಿ: ಈ ಲೇಖನದಲ್ಲಿರುವ ಮಾಹಿತಿಯನ್ನು ನಂಬಬೇಕೆ ಅಥವಾ ಬೇಡವೇ ಎಂಬುದು ಅವರವರ ನಂಬಿಕೆಗಳಿಗೆ ಬಿಟ್ಟ ವಿಚಾರ. ಇಲ್ಲಿ ಉಲ್ಲೇಖಿಸಲಾದ ಎಲ್ಲಾ ಮಾಹಿತಿ ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ಪ್ರವಚನಗಳು / ಧರ್ಮಗಳು / ಧರ್ಮಗ್ರಂಥಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ನಮ್ಮ ಉದ್ದೇಶ. ಸರಳವಾಗಿ ಹೇಳಬೇಕು ಎಂದರೆ ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
icon

(8 / 8)

ಇತರ ಗ್ಯಾಲರಿಗಳು