ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೀನ ರಾಶಿ ಜುಲೈ ತಿಂಗಳ ಭವಿಷ್ಯ; ಹಿತ ಮಿತ ಮಾತು ಒಳಿತು, ಹಣಕಾಸಿನ ತೊಂದರೆ ಇರದು, ಉದ್ಯೋಗ ಬದಲಾವಣೆ ಇಲ್ಲ, ಮತ್ತೇನು ಹೇಳುತ್ತೆ ಮಾಸ ಭವಿಷ್ಯ

ಮೀನ ರಾಶಿ ಜುಲೈ ತಿಂಗಳ ಭವಿಷ್ಯ; ಹಿತ ಮಿತ ಮಾತು ಒಳಿತು, ಹಣಕಾಸಿನ ತೊಂದರೆ ಇರದು, ಉದ್ಯೋಗ ಬದಲಾವಣೆ ಇಲ್ಲ, ಮತ್ತೇನು ಹೇಳುತ್ತೆ ಮಾಸ ಭವಿಷ್ಯ

ಮೀನ ರಾಶಿ ಜುಲೈ ತಿಂಗಳ ಭವಿಷ್ಯ; ಪ್ರತಿ ತಿಂಗಳ ಆರಂಭದಲ್ಲಿ 'ಮಾಸ ಭವಿಷ್ಯ' ಹೇಗಿದೆ ಎಂದು ನೋಡುವ ರೂಢಿ ಇರಿಸಿಕೊಂಡಿದ್ದಾರೆ. ಜ್ಯೋತಿಷ್ಯ ಶಾಸ್ತ್ರವನ್ನು ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಅಂಥವರಿಗಾಗಿ ಶ್ರದ್ಧೆಯಿಂದ ಬರೆಯುತ್ತಾರೆ. ಅದನ್ನು ಆಧರಿಸಿದ ಮೀನ ರಾಶಿಯವರ ಜುಲೈ ತಿಂಗಳ ಮಾಸ ಭವಿಷ್ಯ ಹೀಗಿದೆ.

ಮೀನ ರಾಶಿ ಜುಲೈ ತಿಂಗಳ ಭವಿಷ್ಯ; ಅತಿಯಾಗಿ ಮಾತನಾಡದೆ ಸಂದರ್ಭಕ್ಕೆ ಅನುಸಾರವಾಗಿ ವರ್ತಿಸಿದರೆ ಹಣಕಾಸಿನ ತೊಂದರೆ ಬಾರದು ಎನ್ನುತ್ತಿದೆ ಜುಲೈ ಮಾಸ ಭವಿಷ್ಯ.
icon

(1 / 9)

ಉದ್ಯೋಗದಲ್ಲಿ ಯಾವುದೇ ಬದಲಾವಣೆಗಳು ಕಂಡುಬರುವುದಿಲ್ಲ. ಉದ್ಯೋಗ ಭದ್ರತೆ ಇದೆ.
icon

(2 / 9)

ಉದ್ಯೋಗದಲ್ಲಿ ಯಾವುದೇ ಬದಲಾವಣೆಗಳು ಕಂಡುಬರುವುದಿಲ್ಲ. ಉದ್ಯೋಗ ಭದ್ರತೆ ಇದೆ.

ಸಗಟು ವ್ಯಾಪಾರಕ್ಕಿಂತಲೂ ದಿನಸಿ ಪದಾರ್ಥಗಳ ಚಿಲ್ಲರೆ ವ್ಯಾಪಾರದಲ್ಲಿ ಹೆಚ್ಚಿನ ಆದಾಯ ದೊರೆಯುತ್ತದೆ. 
icon

(3 / 9)

ತಾಯಿ ಮತ್ತು ಮಕ್ಕಳಿಗೆ ಅನಾರೋಗ್ಯ ವಿರುತ್ತದೆ. 
icon

(4 / 9)

ತಾಯಿ ಮತ್ತು ಮಕ್ಕಳಿಗೆ ಅನಾರೋಗ್ಯ ವಿರುತ್ತದೆ. 

ಭೂ ವಿವಾದ ಒಂದು ಎದುರಾಗುತ್ತದೆ
icon

(5 / 9)

ಭೂ ವಿವಾದ ಒಂದು ಎದುರಾಗುತ್ತದೆ

ಹೊಸ ಮನೆಯನ್ನು ಕೊಳ್ಳಲು ಮನಸ್ಸಿಲ್ಲದಿದ್ದರೂ ಹಣವನ್ನು ಎರವಲು ತರುವಿರಿ. 
icon

(6 / 9)

ಹೊಸ ಮನೆಯನ್ನು ಕೊಳ್ಳಲು ಮನಸ್ಸಿಲ್ಲದಿದ್ದರೂ ಹಣವನ್ನು ಎರವಲು ತರುವಿರಿ. 

ಪುಸ್ತಕ ವ್ಯಾಪಾರಿಗಳಿಗೆ ಆದಾಯದ ಕೊರತೆ ಇರುತ್ತದೆ. 
icon

(7 / 9)

ಪುಸ್ತಕ ವ್ಯಾಪಾರಿಗಳಿಗೆ ಆದಾಯದ ಕೊರತೆ ಇರುತ್ತದೆ. 

ವಿದ್ಯಾರ್ಥಿಗಳು ಸಂಯಮದಿಂದ ಉನ್ನತಿಯತ್ತ ಸಾಗುತ್ತಾರೆ. 
icon

(8 / 9)

ವಿದ್ಯಾರ್ಥಿಗಳು ಸಂಯಮದಿಂದ ಉನ್ನತಿಯತ್ತ ಸಾಗುತ್ತಾರೆ. 

ಗಮನಿಸಿ: ಈ ಲೇಖನದಲ್ಲಿರುವ ಮಾಹಿತಿಯನ್ನು ನಂಬಬೇಕೆ ಅಥವಾ ಬೇಡವೇ ಎಂಬುದು ಅವರವರ ನಂಬಿಕೆಗಳಿಗೆ ಬಿಟ್ಟ ವಿಚಾರ. ಇಲ್ಲಿ ಉಲ್ಲೇಖಿಸಲಾದ ಎಲ್ಲಾ ಮಾಹಿತಿ ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ಪ್ರವಚನಗಳು / ಧರ್ಮಗಳು / ಧರ್ಮಗ್ರಂಥಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ನಮ್ಮ ಉದ್ದೇಶ. ಸರಳವಾಗಿ ಹೇಳಬೇಕು ಎಂದರೆ ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
icon

(9 / 9)

ಇತರ ಗ್ಯಾಲರಿಗಳು