ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಧನು ರಾಶಿ ಜುಲೈ ತಿಂಗಳ ಭವಿಷ್ಯ; ಅಜೀರ್ಣದ ಸಮಸ್ಯೆ ಕಾಡಬಹುದು, ಕ್ರೀಡಾ ಮನೋಭಾವನೆಯೇ ಪ್ಲಸ್‌ ಪಾಯಿಂಟ್‌, ಮತ್ತೇನು ಹೇಳುತ್ತೆ ಮಾಸ ಭವಿಷ್ಯ

ಧನು ರಾಶಿ ಜುಲೈ ತಿಂಗಳ ಭವಿಷ್ಯ; ಅಜೀರ್ಣದ ಸಮಸ್ಯೆ ಕಾಡಬಹುದು, ಕ್ರೀಡಾ ಮನೋಭಾವನೆಯೇ ಪ್ಲಸ್‌ ಪಾಯಿಂಟ್‌, ಮತ್ತೇನು ಹೇಳುತ್ತೆ ಮಾಸ ಭವಿಷ್ಯ

ಧನು ರಾಶಿ ಜುಲೈ ತಿಂಗಳ ಭವಿಷ್ಯ; ಪ್ರತಿ ತಿಂಗಳ ಆರಂಭದಲ್ಲಿ 'ಮಾಸ ಭವಿಷ್ಯ' ಹೇಗಿದೆ ಎಂದು ನೋಡುವ ರೂಢಿ ಇರಿಸಿಕೊಂಡಿದ್ದಾರೆ. ಜ್ಯೋತಿಷ್ಯ ಶಾಸ್ತ್ರವನ್ನು ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಅಂಥವರಿಗಾಗಿ ಶ್ರದ್ಧೆಯಿಂದ ಬರೆಯುತ್ತಾರೆ. ಅದನ್ನು ಆಧರಿಸಿದ ಧನು ರಾಶಿಯವರ ಜುಲೈ ತಿಂಗಳ ಮಾಸ ಭವಿಷ್ಯ ಹೀಗಿದೆ.

ಧನು ರಾಶಿಯವರ ಜುಲೈ ಮಾಸ ಭವಿಷ್ಯದ ಪ್ರಕಾರ, ಕೆಲವರಿಗೆ ಜುಲೈ ತಿಂಗಳಲ್ಲಿ ಅಜೀರ್ಣದ ತೊಂದರೆ ಸಾಮಾನ್ಯವಾಗಿರುತ್ತದೆ. ಹೀಗಾಗಿ ಆಹಾರ ಸೇವನೆಯಲ್ಲಿ ಜಾಗರೂಕರಾಗಿರಬೇಕು. ಅರ್ಜೀಣಕ್ಕೆ ಎಡೆಮಾಡುವಂತಹ ಆಹಾರ ಸೇವನೆ ಶೈಲಿ ಇದ್ದರೆ ತಿದ್ದಿಕೊಳ್ಳಲು ಇದು ಸಕಾಲ.
icon

(1 / 8)

ಕ್ರೀಡಾ ಮನೋಭಾವನೆಯಿಂದ ಜೀವನದಲ್ಲಿ ಅಸಾಧ್ಯವಾದುದನ್ನು ಸಾಧಿಸಬಲ್ಲಿರಿ. ಕಡಿಮೆ ಅವಕಾಶಗಳಿದ್ದರೂ ಆತ್ಮ ವಿಶ್ವಾಸ ಮತ್ತು ಹೆಚ್ಚಿನ ಪ್ರಯತ್ನದಿಂದ ಜಯ ಲಭಿಸುತ್ತದೆ. 
icon

(2 / 8)

ಧನು ರಾಶಿಯವರು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಬಲ್ಲವರಾಗಿದ್ದಾರೆ. ಜನ್ಮ ನಕ್ಷತ್ರ ಮತ್ತು ರಾಶಿಗಳಿಗೆ ಅನುಗುಣವಾಗಿ ಪರಿಶೀಲಿಸಿಕೊಂಡು ಶಾಲಾ ಕಾಲೇಜುಗಳನ್ನು ಆರಂಭಿಸುವ ಗುರಿ ಹೊಂದಿದ್ದಲ್ಲಿ ಅದರಲ್ಲಿ ಯಶಸ್ಸು ಸಾಧ್ಯವಾಗಬಹುದು.
icon

(3 / 8)

ಉದ್ಯೋಗದಲ್ಲಿ ಉತ್ತಮ ಆದಾಯವಿದ್ದರೂ ಮನಸ್ಸಿನ ಸಂತೋಷಕ್ಕಾಗಿ ಸಣ್ಣ ಪ್ರಮಾಣದ ಕೈಗಾರಿಕೆಯೊಂದನ್ನು ಆರಂಭಿಸುವ ಸಾಧ್ಯತೆ ಇದೆ.
icon

(4 / 8)

ವ್ಯಾಪಾರ ವಹಿವಾಟಿನ ವಿಚಾರ ಬಂದಾಗ, ಸಮಾಜಮುಖಿ ಕೆಲಸಗಳ ವಿಚಾರ ಬಂದಾಗ ಜನಸಾಮಾನ್ಯರಿಗಾಗಿ ಪ್ರಯೋಜನಕಾರಿ ಕೆಲಸಗಳನ್ನು ಮಾಡುವ ಸಾಧ್ಯತೆ ಇದೆ.
icon

(5 / 8)

ಧನು ರಾಶಿಯವರಾಗಿದ್ದು ಕಲಿಕಾರ್ಥಿಗಳಾಗಿದ್ದರೆ ಶಿಕ್ಷಣದ ಕಡೆಗೆ ಹೆಚ್ಚಿನ ಗಮನಹರಿಯಲಿದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಸದಾಕಾಲ ನಿರತರಾಗಿರುತ್ತಾರೆ.  
icon

(6 / 8)

ಮಳೆಗಾಲವಾದ ಕಾರಣ ಬಿಡುವಿನ ವೇಳೆ ಮುದ ನೀಡುವ ಪ್ರವಾಸವನ್ನು ಮನಸ್ಸು ಬಯಸುತ್ತದೆ. ಅದರಂತೆ, ಕುಟುಂಬದ ಸದಸ್ಯರೊಂದಿಗೆ ಪ್ರವಾಸಕ್ಕೆ ತೆರಳಲು ಯೋಜನೆ ರೂಪಿಸುವ ಸಾಧ್ಯತೆ ಇದೆ.
icon

(7 / 8)

ಗಮನಿಸಿ: ಈ ಲೇಖನದಲ್ಲಿರುವ ಮಾಹಿತಿಯನ್ನು ನಂಬಬೇಕೆ ಅಥವಾ ಬೇಡವೇ ಎಂಬುದು ಅವರವರ ನಂಬಿಕೆಗಳಿಗೆ ಬಿಟ್ಟ ವಿಚಾರ. ಇಲ್ಲಿ ಉಲ್ಲೇಖಿಸಲಾದ ಎಲ್ಲಾ ಮಾಹಿತಿ ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ಪ್ರವಚನಗಳು / ಧರ್ಮಗಳು / ಧರ್ಮಗ್ರಂಥಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ನಮ್ಮ ಉದ್ದೇಶ. ಸರಳವಾಗಿ ಹೇಳಬೇಕು ಎಂದರೆ ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
icon

(8 / 8)

ಇತರ ಗ್ಯಾಲರಿಗಳು