ವೃಷಭ ರಾಶಿ ಜುಲೈ ತಿಂಗಳ ಭವಿಷ್ಯ; ಅನಿರೀಕ್ಷಿತ ಆದಾಯ ನೋಡಿ ಖುಷಿಯಾಗ್ತಾರೆ ಈ ರಾಶಿಯವರು, ಮತ್ತೇನು ಹೇಳುತ್ತೆ ಮಾಸ ಭವಿಷ್ಯ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವೃಷಭ ರಾಶಿ ಜುಲೈ ತಿಂಗಳ ಭವಿಷ್ಯ; ಅನಿರೀಕ್ಷಿತ ಆದಾಯ ನೋಡಿ ಖುಷಿಯಾಗ್ತಾರೆ ಈ ರಾಶಿಯವರು, ಮತ್ತೇನು ಹೇಳುತ್ತೆ ಮಾಸ ಭವಿಷ್ಯ

ವೃಷಭ ರಾಶಿ ಜುಲೈ ತಿಂಗಳ ಭವಿಷ್ಯ; ಅನಿರೀಕ್ಷಿತ ಆದಾಯ ನೋಡಿ ಖುಷಿಯಾಗ್ತಾರೆ ಈ ರಾಶಿಯವರು, ಮತ್ತೇನು ಹೇಳುತ್ತೆ ಮಾಸ ಭವಿಷ್ಯ

ವೃಷಭ ರಾಶಿ ಜುಲೈ ತಿಂಗಳ ಭವಿಷ್ಯ; ಅನೇಕರು ತಿಂಗಳ ಆರಂಭದಲ್ಲಿ 'ಮಾಸ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಜ್ಯೋತಿಷ್ಯ ಶಾಸ್ತ್ರವನ್ನು ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಅಂಥವರಿಗಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಅದನ್ನು ಆಧರಿಸಿದ ವೃಷಭ ರಾಶಿಯವರ ಜುಲೈ ತಿಂಗಳ ಮಾಸ ಭವಿಷ್ಯ ಹೀಗಿದೆ.

ವೃಷಭ ರಾಶಿಯವರ ಪೈಕಿ ಕೆಲವರಿಗೆ ಜುಲೈ ತಿಂಗಳಲ್ಲಿ ಅನಿರೀಕ್ಷಿತ ಧನ ಲಾಭವಿರುತ್ತದೆ. ಆದಾಗ್ಯೂ ಕೈ ತುಂಬಾ ದುಡ್ಡು ಬಂತು ಅಂತ ಕೈ ಮೀರಿ ಖರ್ಚು ಮಾಡದಿರಿ. ಖರ್ಚು ವೆಚ್ಚದ ಮೇಲೆ ಹಿಡಿತವಿರಲಿ.
icon

(1 / 9)

ವೃಷಭ ರಾಶಿಯವರಿಗೆ ಜುಲೈ ತಿಂಗಳಲ್ಲಿ ಉದ್ಯೋಗದಲ್ಲಿ ಏಳಗೆ ಇದೆ. ಆದರೆ, ಉದ್ಯೋಗದ ಸ್ಥಳದಲ್ಲಿ ಹಠದ ಸ್ವಭಾವವನ್ನು ಬಿಡಬೇಕು. ಹೊಂದಾಣಿಕೆಯೊಂದಿಗೆ ಮುನ್ನಡೆಯಬೇಕು. 
icon

(2 / 9)

ವೃಷಭ ರಾಶಿಯವರು ತೆಗೆದುಕೊಳ್ಳುವ ತಪ್ಪು ನಿರ್ಧಾರಗಳಿಂದ ಹಣದ ಕೊರತೆಯನ್ನು ಎದುರಿಸುವಿರಿ. ಜುಲೈ ತಿಂಗಳು ಕೆಲವರಿಗೆ ಕೈ ಕಟ್ಟಲಿದೆ. ಜೇಬು ಖಾಲಿಯಾದಂತಾಗಿ ಸಂಕಟ ಅನುಭವಿಸುವ ಸಾಧ್ಯತೆ ಇದೆ.  
icon

(3 / 9)

ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಮಾನಸಿಕ ವ್ಯಾಕುಲತೆಯಿಂದ ಹೊರ ಬಂದಲ್ಲಿ ಯಾವುದೇ ವಿಚಾರವೂ ಕಷ್ಟಕರವಲ್ಲ.
icon

(4 / 9)

ವೃಷಭ ರಾಶಿಯವರಿಗೆ ಹೊಸ ವ್ಯಾಪಾರೋದ್ಯಮ ಆರಂಭಿಸುವ ಹುಮ್ಮಸ್ಸು ಉಂಟಾಗಲಿದೆ. ಆದರೆ, ಹೊಸ ವ್ಯಾಪಾರವನ್ನು ಆರಂಭಿಸಲು ಇದು ಸಕಾಲವಲ್ಲ. 
icon

(5 / 9)

ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ದೊಡ್ಡ ಸಾಧನೆಯನ್ನು ಮಾಡಲಿದ್ದಾರೆ. ವ್ಯಾಸಂಗದಲ್ಲಿ ಹೆಚ್ಚಿನ ಶ್ರದ್ಧೆ ಉಂಟಾಗಿ ಕಲಿಕೆ ಹಗುರವಾಗಲಿದೆ.
icon

(6 / 9)

ಇನ್ನು, ವೃಷಭ ರಾಶಿಯವರ ಪೈಕಿ ಅವಿವಾಹಿತರಿಗೆ ಪರಿಚಯದಲ್ಲಿ ಅಥವಾ ಸಂಬಂಧದಲ್ಲಿ ವಿವಾಹ ನಂಟು ಕುದುರುವ ಸಾಧ್ಯತೆಗಳಿವೆ. ಅರ್ಹರು ಹೀಗಾಗಿ ಜಾತಕ ವಿನಿಮಿಯ ಮಾಡಿಕೊಳ್ಳುವ ಕೆಲಸ ಮಾಡಬಹುದು.
icon

(7 / 9)

ವೃಷಭ ರಾಶಿಯವರಿಗೆ ಪ್ರವಾಸ, ಪ್ರಯಾಣ ಬಲುಖುಷಿ. ಜೀವನದ ಪ್ರತಿಕ್ಷಣವನ್ನೂ ಅನುಭವಿಸಬೇಕು ಎನ್ನುವ ಈ ರಾಶಿಯವರು ಜುಲೈ ತಿಂಗಳಲ್ಲಿ ಕಿರು ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ.
icon

(8 / 9)

ಗಮನಿಸಿ: ಈ ಲೇಖನದಲ್ಲಿರುವ ಮಾಹಿತಿಯನ್ನು ನಂಬಬೇಕೆ ಅಥವಾ ಬೇಡವೇ ಎಂಬುದು ಅವರವರ ನಂಬಿಕೆಗಳಿಗೆ ಬಿಟ್ಟ ವಿಚಾರ. ಇಲ್ಲಿ ಉಲ್ಲೇಖಿಸಲಾದ ಎಲ್ಲಾ ಮಾಹಿತಿ ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ಪ್ರವಚನಗಳು / ಧರ್ಮಗಳು / ಧರ್ಮಗ್ರಂಥಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ನಮ್ಮ ಉದ್ದೇಶ. ಸರಳವಾಗಿ ಹೇಳಬೇಕು ಎಂದರೆ ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
icon

(9 / 9)

ಇತರ ಗ್ಯಾಲರಿಗಳು