ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಈ ರಾಶಿಗಳಿಗೆ ಶೀಘ್ರದಲ್ಲಿಯೇ ಮಹಾಲಕ್ಷ್ಮೀ ಅನುಗ್ರಹ; ಮುಂದಿನ ಐದು ತಿಂಗಳಲ್ಲಿ ವೃದ್ಧಿಸಲಿದೆ ಸುಖ ಸಂಪತ್ತು

ಈ ರಾಶಿಗಳಿಗೆ ಶೀಘ್ರದಲ್ಲಿಯೇ ಮಹಾಲಕ್ಷ್ಮೀ ಅನುಗ್ರಹ; ಮುಂದಿನ ಐದು ತಿಂಗಳಲ್ಲಿ ವೃದ್ಧಿಸಲಿದೆ ಸುಖ ಸಂಪತ್ತು

  • ಮುಂದಿನ ಐದು ತಿಂಗಳಲ್ಲಿ ಈ ಮೂರು ರಾಶಿಚಕ್ರ ಚಿಹ್ನೆಗಳ ಮೇಲೆ ಲಕ್ಷ್ಮೀದೇವಿಯ ಆಶೀರ್ವಾದ ಹೆಚ್ಚು ಇರುತ್ತದೆ. ಇದು ಅವರ ಆರ್ಥಿಕ ಸಂಕಷ್ಟ ದೂರ ಮಾಡಿ ಸಾಕಷ್ಟು ಪ್ರಯೋಜನಗಳನ್ನು ತರುವ ಸಾಧ್ಯತೆಯಿದೆ. 

ಹಿಂದೂ ಪುರಾಣಗಳ ಪ್ರಕಾರ, ಲಕ್ಷ್ಮೀ ದೇವಿಯು ಸಂಪತ್ತಿನ ಅಧಿದೇವತೆ. ದೇವಿಯ ಅನುಗ್ರಹವನ್ನು ಹೊಂದಿರುವವರು ಹಣಕಾಸಿನ ಜೊತೆಗೆ ಅನೇಕ ಪ್ರಯೋಜನ ಪಡೆಯುತ್ತಾರೆ. ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳು ಮುಂದಿನ ಐದು ತಿಂಗಳ ಅವಧಿಗೆ ಲಕ್ಷ್ಮೀದೇವಿಯ ಅನುಗ್ರಹದಿಂದ ಆಶೀರ್ವದಿಸಲ್ಪಡುತ್ತವೆ.
icon

(1 / 5)

ಗ್ರಹಗಳ ಚಲನೆಯನ್ನು ಅವಲಂಬಿಸಿ, ಮೂರು ರಾಶಿಚಕ್ರ ಚಿಹ್ನೆಗಳು ಮುಂದಿನ ಐದು ತಿಂಗಳವರೆಗೆ ಲಕ್ಷ್ಮಿಯ ಆಶೀರ್ವಾದವನ್ನು ಹೊಂದಿರುತ್ತವೆ.
icon

(2 / 5)

ಧನು ರಾಶಿ: ಈ ಐದು ತಿಂಗಳ ಅವಧಿಯಲ್ಲಿ ಧನು ರಾಶಿಯವರು ಲಕ್ಷ್ಮೀದೇವಿಯ ಆಶೀರ್ವಾದ ಪಡೆಯುತ್ತಾರೆ. ಅವರ ಆದಾಯವು ಬಲಗೊಳ್ಳುತ್ತದೆ. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ವ್ಯವಹಾರ ಉತ್ತಮವಾಗಿ ಕುಟುಂಬದ ಪರಿಸ್ಥಿತಿ ಉತ್ತಮವಾಗಿರುತ್ತದೆ.
icon

(3 / 5)

ಕರ್ಕಾಟಕ ರಾಶಿ: ಲಕ್ಷ್ಮೀ ದೇವಿಯ ಆಶೀರ್ವಾದದಿಂದ, 2024ರ ಮುಂದಿನ ಆರು ತಿಂಗಳುಗಳು ಕರ್ಕಾಟಕ ರಾಶಿಯವರಿಗೆ ಉತ್ತಮವಾಗಲಿದೆ. ಅವರ ಸಂಪತ್ತು ಹೆಚ್ಚಾಗುತ್ತದೆ, ವೃತ್ತಿಯಲ್ಲಿ ಸುಧಾರಣೆ ಕಾಣಬಹುದು. ದೀರ್ಘಕಾಲದಿಂದ ಹಿಂದಿರುಗದ ಹಣವು ಈ ಅವಧಿಯಲ್ಲಿ ಅವರ ಕೈಗೆ ಬರುವ ಸಾಧ್ಯತೆಯಿದೆ. ಮದುವೆಯ ಪ್ರಯತ್ನ ಕೂಡಾ ಫಲಪ್ರದವಾಗಬಹುದು.
icon

(4 / 5)

ಸಿಂಹ: ಮುಂದಿನ ಐದು ತಿಂಗಳಲ್ಲಿ ಸಿಂಹ ರಾಶಿಯವರಿಗೆ ಲಕ್ಷ್ಮೀ ದೇವಿಯ ಆಶೀರ್ವಾದ ಹೆಚ್ಚಾಗಲಿದೆ. ಅವರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಆದರೆ ಅವರು ತಮ್ಮ ಖರ್ಚುಗಳನ್ನು ನಿಯಂತ್ರಿಸಬೇಕಾಗುತ್ತದೆ. ವ್ಯವಹಾರದಲ್ಲೂ ಲಾಭ ಪಡೆಯುವ ಸಾಧ್ಯತೆಯಿದೆ. ಆರೋಗ್ಯ ಉತ್ತಮವಾಗಿರುತ್ತದೆ. (ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ)
icon

(5 / 5)

ಇತರ ಗ್ಯಾಲರಿಗಳು