Vastu Tips: ಮನೆಯಲ್ಲಿ ಜೇಡರಬಲೆ ಕಟ್ಟಿದರೆ ಶುಭವೋ, ಅಶುಭವೋ? ವಾಸ್ತು ಏನು ಹೇಳುತ್ತೆ ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Vastu Tips: ಮನೆಯಲ್ಲಿ ಜೇಡರಬಲೆ ಕಟ್ಟಿದರೆ ಶುಭವೋ, ಅಶುಭವೋ? ವಾಸ್ತು ಏನು ಹೇಳುತ್ತೆ ನೋಡಿ

Vastu Tips: ಮನೆಯಲ್ಲಿ ಜೇಡರಬಲೆ ಕಟ್ಟಿದರೆ ಶುಭವೋ, ಅಶುಭವೋ? ವಾಸ್ತು ಏನು ಹೇಳುತ್ತೆ ನೋಡಿ

  • ಕೆಲವು ದಿನಗಳ ಕಾಲ ಮನೆಯನ್ನು ಸ್ವಚ್ಛಗೊಳಿಸದಿದ್ದರೆ, ಜೇಡಗಳು ಮನೆಯ ಚಾವಣಿ ಮತ್ತು ಮೂಲೆಗಳಲ್ಲಿ ಗೂಡು ಕಟ್ಟುತ್ತವೆ. ಜೇಡ ಮನೆಯಲ್ಲಿ ಗೂಡು ಕಟ್ಟುವುದು ಒಳ್ಳೆಯದಲ್ಲ ಎಂದು ವಾಸ್ತು ತಜ್ಞರು ವಿವರಿಸುತ್ತಾರೆ. ಅಲ್ಲಲ್ಲಿ ಜೇಡರ ಬಲೆಗಳಿದ್ದರೆ ಕುಟುಂಬ ಸದಸ್ಯರ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ ಎಂಬ ನಂಬಿಕೆ ಇದೆ.

ಜೇಡಗಳು ಮನೆಯಲ್ಲಿ ಬಲೆ ಹೆಣೆಯುವುದರಿಂದ ಹಣದ ಕೊರತೆ ಉಂಟಾಗಬಹುದು ಎಂದು ಹೇಳಲಾಗುತ್ತದೆ. ಕೈಗೆತ್ತಿಕೊಂಡ ಕೆಲಸಕ್ಕೆ ವಿಘ್ನ ಎದುರಾಗುವುದು, ಕುಟುಂಬ ಸದಸ್ಯರು ಸೋಮಾರಿಗಳಾಗುವುದು ಸೇರಿದಂತೆ ನಕಾರಾತ್ಮಕ ಅಂಶಗಳು ಹೆಚ್ಚಾಗುತ್ತವೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.
icon

(1 / 7)

(Pixel)

ಗೂಡುಗಳು ಸಾಮಾನ್ಯವಾಗಿ ಮನೆಯ ಮೂಲೆಗಳಲ್ಲಿ ಗೂಡು ಕಟ್ಟುತ್ತವೆ. ಈ ಮೂಲೆಗಳನ್ನು ಸ್ವಚ್ಛವಾಗಿರಿಸಿಕೊಳ್ಳಿ. ಇದು ಜೇಡಗಳ ಬಾಧೆಯನ್ನು ಕಡಿಮೆ ಮಾಡುತ್ತದೆ.  
icon

(2 / 7)

ಗೂಡುಗಳು ಸಾಮಾನ್ಯವಾಗಿ ಮನೆಯ ಮೂಲೆಗಳಲ್ಲಿ ಗೂಡು ಕಟ್ಟುತ್ತವೆ. ಈ ಮೂಲೆಗಳನ್ನು ಸ್ವಚ್ಛವಾಗಿರಿಸಿಕೊಳ್ಳಿ. ಇದು ಜೇಡಗಳ ಬಾಧೆಯನ್ನು ಕಡಿಮೆ ಮಾಡುತ್ತದೆ.  (pixel)

ಜೇಡಗಳು ಮನೆಯ ಮೂಲೆಗಳಲ್ಲಿ, ಅಂದರೆ ಎರಡು ಗೋಡೆಗಳು ಸಂಧಿಸುವ ಸ್ಥಳದಲ್ಲಿ ಗೂಡುಕಟ್ಟಿದರೆ ಆ ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಇರುವ ಹಣವನ್ನು ಕಳೆದುಕೊಳ್ಳಬಹುದು.
icon

(3 / 7)

ಇದೇ ವೇಳೆ ದೇವರ ಮನೆಯಲ್ಲಿ ಜೇಡರ ಬಲೆ ಕಂಡರೆ ತಕ್ಷಣ ತೆಗೆದುಬಿಡಿ. ಇದು ದುರಾದೃಷ್ಟ ಹೆಚ್ಚುವ ಸಂಕೇತ. ಇದೇ ವೇಳೆ ದೇವರ ಚಿತ್ರ ಅಥವಾ ವಿಗ್ರಹಗಳು ಕೂಡಾ ಜೇಡರ ಬಲೆಗಳಿಂದ ಮುಕ್ತವಾಗಿರಬೇಕು.
icon

(4 / 7)

(pixel)

ಮನೆಯಲ್ಲಿ ಅತ್ಯಂತ ಪ್ರಮುಖವಾದ ಅಡುಗೆಮನೆಯಲ್ಲಿಯೂ ಜೇಡರ ಬಲೆ ಇರಬಾರದು. ಕಾಣಿಸಿದರೆ ಅದನ್ನು ತಕ್ಷಣ ಅವುಗಳನ್ನು ತೆಗೆದುಹಾಕಿ. ಇದರಿಂದ ಕುಟುಂಬದ ಸದಸ್ಯರು ರೋಗ ರುಜಿನಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಕಿಚನ್‌ನಲ್ಲಿರುವ ಗ್ಯಾಸ್ ಮತ್ತು ಸಿಂಕ್ ಅಡಿಯಲ್ಲಿ ಆಗಾಗ ಸ್ವಚ್ಛಗೊಳಿಸುತ್ತಿರಬೇಕು.
icon

(5 / 7)

ಮನೆಯಲ್ಲಿ ಜೇಡ ಗೂಡು ಕಟ್ಟಿದರೆ ವಾಸ್ತು ದೋಷ ಬರುತ್ತದೆ ಎನ್ನುತ್ತಾರೆ ವಾಸ್ತು ಶಾಸ್ತ್ರ ತಜ್ಞರು. ಇದು ಮನೆಯ ಮಕ್ಕಳ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದ ಹೇಳಲಾಗುತ್ತದೆ. ಹೀಗಾಗಿ ಮನೆಯನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಬೇಕು. ಮನೆಯ ಮೂಲೆಗಳು, ಚಾವಣಿ ನಿಯಮಿತವಾಗಿ ಸ್ವಚ್ಛಗೊಳಿಸಬೇಕು.
icon

(6 / 7)

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.
icon

(7 / 7)

ಇತರ ಗ್ಯಾಲರಿಗಳು