ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಈ 4 ರಾಶಿಯವರಿಗೆ ಅವರ ಸ್ವಭಾವವೇ ಸಮಸ್ಯೆಗಳನ್ನು ತಂದೊಡುತ್ತೆ; ಜೀವನದಲ್ಲಿ ಹೆಚ್ಚು ಹೆಣಗಾಡುತ್ತಾರೆ

ಈ 4 ರಾಶಿಯವರಿಗೆ ಅವರ ಸ್ವಭಾವವೇ ಸಮಸ್ಯೆಗಳನ್ನು ತಂದೊಡುತ್ತೆ; ಜೀವನದಲ್ಲಿ ಹೆಚ್ಚು ಹೆಣಗಾಡುತ್ತಾರೆ

  • ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಅವರ ಸ್ವಭಾವ ಅಥವಾ ವ್ಯಕ್ತಿತ್ವದಿಂದಾಗಿ ಜೀವನದಲ್ಲಿ ಹೆಚ್ಚು ಹೆಣಗಾಡಬೇಕಾಗುತ್ತದೆ. ಇವರಿಗೆ ಅವರ ಸ್ವಭಾವವೇ ಸಮಸ್ಯೆ ತಂದೊಡ್ಡುತ್ತದೆ. ಆ ನಾಲ್ಕು ರಾಶಿಗಳು ಯಾವುವು ನೋಡೋಣ.

ಪ್ರತಿಯೊಬ್ಬ ವ್ಯಕ್ತಿಯು ತನ್ನ ರಾಶಿಚಕ್ರ ಚಿಹ್ನೆಗೆ ಅನುಗುಣವಾಗಿ ಜೀವನದಲ್ಲಿ ಫಲಿತಾಂಶಗಳನ್ನು ಪಡೆಯುತ್ತಾನೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ.
icon

(1 / 7)

ಕೆಲವು ಜನರು ಕಡಿಮೆ ಶ್ರಮದಿಂದ ಉತ್ತಮ ಫಲಿತಾಂಶ ಪಡೆಯುತ್ತಾರೆ. ಆದರೆ ಇನ್ನೂ ಕೆಲವು ರಾಶಿಯ ಜನರು ನಿರಂತರ ಕಠಿಣ ಪರಿಶ್ರಮದ ಹೊರತಾಗಿಯೂ ನಿರೀಕ್ಷಿತ ಯಶಸ್ಸು ಪಡೆಯುವುದಿಲ್ಲ. ಅಂಥಾ ರಾಶಿಚಕ್ರ ಚಿಹ್ನೆಗಳು ಅವುವು ಎಂಬುದನ್ನು ನೋಡೋಣ.
icon

(2 / 7)

ಕರ್ಕಾಟಕ ರಾಶಿಯ ಜನರು ಸೂಕ್ಷ್ಮ ಮತ್ತು ಭಾವನಾತ್ಮಕವಾಗಿರುತ್ತಾರೆ. ಹೀಗಾಗಿ ಅವರು ಜನರಿಗೆ ಬೇಗನೆ ಅಂಟಿಕೊಳ್ಳುತ್ತಾರೆ. ಸಂವೇದನಾಶೀಲ ಸ್ವಭಾವದಿಂದಾಗಿ ಈ ರಾಶಿಯ ಜನರು ವಿಷಯಗಳನ್ನು ಬೇಗನೆ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಾರೆ. ಭಾವನಾತ್ಮಕ ಜೀವಿಗಳು ಕೆಲವೊಮ್ಮೆ ಮಾನಸಿಕ ನೋವನ್ನು ಅನುಭವಿಸುತ್ತಾರೆ. ಇದು ಅವರಿಗೆ ಕಷ್ಟವಾಗಬಹುದು.
icon

(3 / 7)

ಕನ್ಯಾ ರಾಶಿಯವರು ವಿಷಯಗಳನ್ನು ಅತಿಯಾಗಿ ವಿಶ್ಲೇಷಿಸುತ್ತಾರೆ. ಅವರು ತಮ್ಮನ್ನು ತಾವೇ ತುಂಬಾ ಟೀಕಿಸುತ್ತಾರೆ. ಅನೇಕ ಬಾರಿ ಅವರು ಜೀವನದಲ್ಲಿ ಪಡೆಯುವ ವಸ್ತುಗಳು ಸಾಕಾಗುವುದಿಲ್ಲ ಎಂದು ಅನಿಸಿ ನಿರಾಶೆಗೊಳ್ಳುತ್ತಾರೆ. ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಅವರ ಮನಸ್ಸಿನಲ್ಲಿ ಎರಡು ಅಥವಾ ಹೆಚ್ಚು ಆಲೋಚನೆಗಳು ಮನಸಿನ ಉದ್ದಗಲಕ್ಕೂ ಬರುತ್ತದೆ. ಇದರಿಂದಾಗಿ ಅವರು ತಮ್ಮಷ್ಟಕ್ಕೆ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತಾರೆ.
icon

(4 / 7)

ಮಕರ ರಾಶಿಯವರಿಗೆ ಆತುರ ಹೆಚ್ಚು. ಇದು ಅವರ ಜೀವನದಲ್ಲಿ ಸವಾಲುಗಳಿಗೆ ಕಾರಣವಾಗುತ್ತದೆ. ಇವರು ವೈಫಲ್ಯದ ಭಯದಲ್ಲಿರುತ್ತಾರೆ. ತಮ್ಮ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳುದ್ದಾರೆ. ಹೀಗಾಗಿ ಸಾಧಿಸುವ ಉತ್ಸಾಹದಲ್ಲಿರುತ್ತಾರೆ. ವೈಫಲ್ಯದ ಭಯದಿಂದಾಗಿ ಅವರು ಅನೇಕ ಬಾರಿ ಒತ್ತಡ ಮತ್ತು ಒಂಟಿತನಕ್ಕೆ ಒಳಗಾಗುತ್ತಾರೆ.
icon

(5 / 7)

ಮೀನ ರಾಶಿಯ ಜನರು ತುಂಬಾ ಮೃದು ಸ್ವಭಾವದವರು. ಇವರು ಭಾವುಕರಾಗಿರುವುದರಿಂದ, ಅವರ ಕೆಲವು ನಿರ್ಧಾರಗಳು ಅವರಿಗೆ ತೊಂದರೆ ಉಂಟುಮಾಡುತ್ತದೆ. ನಿರ್ಧಾರಗಳಿಂದ ಏನಾದರೂ ತಪ್ಪಾದರೆ, ಅವರು ನಿರಾಶೆಗೆ ಒಳಗಾಗುತ್ತಾರೆ.
icon

(6 / 7)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(7 / 7)

ಇತರ ಗ್ಯಾಲರಿಗಳು