ಕನ್ನಡ ಸುದ್ದಿ  /  Photo Gallery  /  Auto News Geneva Motor Show 2024 Who Won Car Of The Year At Auto Event Check Pics Uks

ಸ್ವಿಟ್ಜರ್ಲೆಂಡಲ್ಲಿ 5 ದಿನದ ಜಿನೀವಾ ಮೋಟಾರ್ ಶೋ 2024; ಪ್ರತಿಷ್ಠಿತ ವರ್ಷದ ಕಾರು ಪ್ರಶಸ್ತಿ ಗೆದ್ದವರಾರು, ಇಲ್ಲಿದೆ ಒಂದು ಫೋಟೋ ವರದಿ

ಸ್ವಿಟ್ಜರ್ಲೆಂಡಲ್ಲಿ 5 ದಿನದ ಜಿನೀವಾ ಮೋಟಾರ್ ಶೋ 2024 ಫೆ.27ರಂದು ಶುರುವಾಗಿದ್ದು, ಮಾರ್ಚ್ 3ರ ತನಕ ನಡೆಯಲಿದೆ. ಈ ಸಮಾರಂಭದಲ್ಲಿ ಪ್ರತಿಷ್ಠಿತ ವರ್ಷದ ಕಾರು ಪ್ರಶಸ್ತಿ ಗೆದ್ದವರಾರು ಎಂಬ ಕುತೂಹಲ ಸಹಜ. ಇಲ್ಲಿದೆ ಒಂದು ಫೋಟೋ ವರದಿ

ಕೋವಿಡ್ -19 ಸಾಂಕ್ರಾಮಿಕ ರೋಗದ ಕಾರಣ ನಾಲ್ಕು ವರ್ಷಗಳ ವಿರಾಮದ ನಂತರ ಸ್ವಿಟ್ಜರ್ಲೆಂಡ್‌ನಲ್ಲಿ 5 ದಿನಗಳ ಜಿನೀವಾ ಇಂಟರ್‌ನ್ಯಾಷನಲ್ ಮೋಟಾರ್ ಶೋ ಶುರುವಾಗಿದೆ. ಮೊದಲ ದಿನ (ಫೆ.27) ಪ್ರದರ್ಶನದಲ್ಲಿ ಕಂಡ ಡಾಸಿಯಾ ಸ್ಯಾಂಡ್ ರೈಡರ್ ಆಫ್-ರೋಡ್ ವಾಹನ.
icon

(1 / 6)

ಕೋವಿಡ್ -19 ಸಾಂಕ್ರಾಮಿಕ ರೋಗದ ಕಾರಣ ನಾಲ್ಕು ವರ್ಷಗಳ ವಿರಾಮದ ನಂತರ ಸ್ವಿಟ್ಜರ್ಲೆಂಡ್‌ನಲ್ಲಿ 5 ದಿನಗಳ ಜಿನೀವಾ ಇಂಟರ್‌ನ್ಯಾಷನಲ್ ಮೋಟಾರ್ ಶೋ ಶುರುವಾಗಿದೆ. ಮೊದಲ ದಿನ (ಫೆ.27) ಪ್ರದರ್ಶನದಲ್ಲಿ ಕಂಡ ಡಾಸಿಯಾ ಸ್ಯಾಂಡ್ ರೈಡರ್ ಆಫ್-ರೋಡ್ ವಾಹನ.(Bloomberg)

ರೆನಾಲ್ಟ್ ಎಸ್ಎಗಾಗಿ ಡಾಸಿಯಾ ಬ್ರಾಂಡ್‌ನ ಸಿಇಒ ಡೆನಿಸ್ ಲೆ ವೋಟ್ ಸೋಮವಾರ ಜಿನೀವಾ ಅಂತಾರಾಷ್ಟ್ರೀಯ ಮೋಟಾರು ಪ್ರದರ್ಶನದಲ್ಲಿ ಡಾಸಿಯಾ ಸ್ಪ್ರಿಂಗ್ ಎಲೆಕ್ಟ್ರಿಕ್ ವಾಹನಗಳನ್ನು ಪ್ರಸ್ತುತಪಡಿಸಿದರು.
icon

(2 / 6)

ರೆನಾಲ್ಟ್ ಎಸ್ಎಗಾಗಿ ಡಾಸಿಯಾ ಬ್ರಾಂಡ್‌ನ ಸಿಇಒ ಡೆನಿಸ್ ಲೆ ವೋಟ್ ಸೋಮವಾರ ಜಿನೀವಾ ಅಂತಾರಾಷ್ಟ್ರೀಯ ಮೋಟಾರು ಪ್ರದರ್ಶನದಲ್ಲಿ ಡಾಸಿಯಾ ಸ್ಪ್ರಿಂಗ್ ಎಲೆಕ್ಟ್ರಿಕ್ ವಾಹನಗಳನ್ನು ಪ್ರಸ್ತುತಪಡಿಸಿದರು.(Bloomberg)

ರೆನಾಲ್ಟ್ ಗ್ರೂಪ್‌ ಜನರಲ್ ಡೈರೆಕ್ಟರ್ ಲುಕಾ ಡಿ ಮಿಯೋ ಅವರು ರೆನಾಲ್ಟ್ ಸೀನಿಕ್ ಇ-ಟೆಕ್ ಎಲೆಕ್ಟ್ರಿಕ್ ಮಾದರಿಯ ಟ್ರೋಫಿಯನ್ನು ಪ್ರದರ್ಶಿಸಿದರು. ಇದನ್ನು 22 ದೇಶಗಳ 59 ಆಟೋಮೋಟಿವ್ ಪತ್ರಕರ್ತರ ಸಮಿತಿಯು 'ಯುರೋಪಿಯನ್ ಕಾರ್ ಆಫ್ ದಿ ಇಯರ್ 2024' ಎಂದು ಗೌರವಿಸಿದೆ. ಜಿನೀವಾದಲ್ಲಿ ನಡೆದ ಜಿನೀವಾ ಅಂತಾರಾಷ್ಟ್ರೀಯ ಮೋಟಾರು ಪ್ರದರ್ಶನದ ಮೊದಲು ಈ ಸಮಾರಂಭ ನಡೆಯಿತು.
icon

(3 / 6)

ರೆನಾಲ್ಟ್ ಗ್ರೂಪ್‌ ಜನರಲ್ ಡೈರೆಕ್ಟರ್ ಲುಕಾ ಡಿ ಮಿಯೋ ಅವರು ರೆನಾಲ್ಟ್ ಸೀನಿಕ್ ಇ-ಟೆಕ್ ಎಲೆಕ್ಟ್ರಿಕ್ ಮಾದರಿಯ ಟ್ರೋಫಿಯನ್ನು ಪ್ರದರ್ಶಿಸಿದರು. ಇದನ್ನು 22 ದೇಶಗಳ 59 ಆಟೋಮೋಟಿವ್ ಪತ್ರಕರ್ತರ ಸಮಿತಿಯು 'ಯುರೋಪಿಯನ್ ಕಾರ್ ಆಫ್ ದಿ ಇಯರ್ 2024' ಎಂದು ಗೌರವಿಸಿದೆ. ಜಿನೀವಾದಲ್ಲಿ ನಡೆದ ಜಿನೀವಾ ಅಂತಾರಾಷ್ಟ್ರೀಯ ಮೋಟಾರು ಪ್ರದರ್ಶನದ ಮೊದಲು ಈ ಸಮಾರಂಭ ನಡೆಯಿತು.(AFP)

ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. 
icon

(4 / 6)

ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. (HT Kannnada)

ಹೊಸ ರೆನಾಲ್ಟ್ ಆರ್ 5 ಇ-ಟೆಕ್ ಎಲೆಕ್ಟ್ರಿಕ್ ಮಾದರಿ ಕಾರನ್ನು ಸೋಮವಾರ ಜಿನೀವಾ ಅಂತಾರಾಷ್ಟ್ರೀಯ ಮೋಟಾರ್ ಶೋಗೆ ಮುಂಚಿತವಾಗಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ. 
icon

(5 / 6)

ಹೊಸ ರೆನಾಲ್ಟ್ ಆರ್ 5 ಇ-ಟೆಕ್ ಎಲೆಕ್ಟ್ರಿಕ್ ಮಾದರಿ ಕಾರನ್ನು ಸೋಮವಾರ ಜಿನೀವಾ ಅಂತಾರಾಷ್ಟ್ರೀಯ ಮೋಟಾರ್ ಶೋಗೆ ಮುಂಚಿತವಾಗಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ. (AFP)

ಈಗ ನಡೆಯುತ್ತಿರುವುದು 91 ನೇ ಜಿನೀವಾ ಅಂತಾರಾಷ್ಟ್ರೀಯ ಮೋಟಾರು ಶೋ ಆಗಿದ್ದು, ಪ್ರದರ್ಶನ ಸ್ಥಳದ ಒಂದು ನೋಟ. 
icon

(6 / 6)

ಈಗ ನಡೆಯುತ್ತಿರುವುದು 91 ನೇ ಜಿನೀವಾ ಅಂತಾರಾಷ್ಟ್ರೀಯ ಮೋಟಾರು ಶೋ ಆಗಿದ್ದು, ಪ್ರದರ್ಶನ ಸ್ಥಳದ ಒಂದು ನೋಟ. (AP)


IPL_Entry_Point

ಇತರ ಗ್ಯಾಲರಿಗಳು