ಕನ್ನಡ ಸುದ್ದಿ  /  Photo Gallery  /  Auto News In Kannada Upcoming Cars In June From Maruti Suzuki Jimny To Honda Elevate Along With Others Have A Look Uks

Upcoming cars: ಜೂನ್‌ನಲ್ಲಿ ಮಾರುಕಟ್ಟೆ ಪ್ರವೇಶಿಸಲಿವೆ ಈ ಕಾರುಗಳು; ಮಾರುತಿ ಸುಜುಕಿ ಜಿಮ್ನಿಯಿಂದ ಹಿಡಿದು ಹೋಂಡಾ ಎಲಿವೇಟ್‌ ತನಕ ಒಂದು ಲುಕ್

Upcoming cars in June: ಭಾರತದ ಕಾರುಮಾರುಕಟ್ಟೆಗೆ ಜೂನ್‌ ತಿಂಗಳು ಮುಂಗಾರಿನ ಸಂಭ್ರಮ. ವಿವಿಧ ಕಂಪನಿಳಗ ಹೊಚ್ಚ ಹೊಸ ನಾಲ್ಕು ಮಾಡೆಲ್‌ ಕಾರುಗಳು ಮಾರುಕಟ್ಟೆ ಪ್ರವೇಶಿಸಲಿವೆ. ಮಾರುತಿ ಸುಜುಕಿ ಜಿಮ್ನಿ, ಹೋಂಡಾ ಎಲಿವೇಟ್‌, ಹ್ಯುಂಡೈ ಎಕ್ಸ್‌ಟರ್‌, ಮರ್ಸಿಡೆಸ್‌ ಇಕ್ಯೂಎಸ್‌ ಇಲೆಕ್ಟ್ರಿಕ್‌ ಎಸ್‌ಯುವಿ ಇದರಲ್ಲಿವೆ. 

Maruti Suzuki Jimny:  ಮಾರುತಿ ಸುಜುಕಿ ಜಿಮ್ನಿಹೆಚ್ಚು ನಿರೀಕ್ಷಿತ ಲೈಫ್‌ಸ್ಟೈಲ್‌ SUV ಜೂನ್‌ನಲ್ಲಿ ತನ್ನ ಅಧಿಕೃತ ಬಿಡುಗಡೆಗೆ ಮುಂಚಿತವಾಗಿ 30,000 ಕ್ಕೂ ಹೆಚ್ಚು ಬುಕಿಂಗ್‌ ಪಡೆದಿದೆ. ಇದು ಆಫ್-ರೋಡ್ ವಿಭಾಗದಲ್ಲಿ ಮಹೀಂದ್ರ ಥಾರ್‌ಗೆ ಪ್ರತಿಸ್ಪರ್ಧಿಯಾಗಲಿದೆ. 
icon

(1 / 5)

Maruti Suzuki Jimny:  ಮಾರುತಿ ಸುಜುಕಿ ಜಿಮ್ನಿಹೆಚ್ಚು ನಿರೀಕ್ಷಿತ ಲೈಫ್‌ಸ್ಟೈಲ್‌ SUV ಜೂನ್‌ನಲ್ಲಿ ತನ್ನ ಅಧಿಕೃತ ಬಿಡುಗಡೆಗೆ ಮುಂಚಿತವಾಗಿ 30,000 ಕ್ಕೂ ಹೆಚ್ಚು ಬುಕಿಂಗ್‌ ಪಡೆದಿದೆ. ಇದು ಆಫ್-ರೋಡ್ ವಿಭಾಗದಲ್ಲಿ ಮಹೀಂದ್ರ ಥಾರ್‌ಗೆ ಪ್ರತಿಸ್ಪರ್ಧಿಯಾಗಲಿದೆ. (Maruti Suzuki)

Honda Elevate SUV: ಹೋಂಡಾ ಎಲಿವೇಟ್‌ ಎಸ್‌ಯುವಿ ಜೂನ್ 6 ರಂದು ಭಾರತೀಯ ಮಾರುಕಟ್ಟೆಗೆ ಬರಲಿದೆ, ಕಾಂಪ್ಯಾಕ್ಟ್ SUV ಜನಪ್ರಿಯ ಮಾದರಿಗಳಾದ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ನೊಂದಿಗೆ ಸ್ಪರ್ಧಿಸುವ ಗುರಿ ಇದರದ್ದು. ಸಣ್ಣ ಸನ್‌ರೂಫ್, ರೂಫ್ ರೈಲ್‌ಗಳು ಮತ್ತು ಬಾಡಿ ಕಲರ್‌ ಒಆರ್‌ವಿಎಂಗಳಂತಹ ಸೊಗಸಾದ ಫೀಚರ್ಸ್‌ ಅನ್ನು ಹೊಂದಿದೆ. 
icon

(2 / 5)

Honda Elevate SUV: ಹೋಂಡಾ ಎಲಿವೇಟ್‌ ಎಸ್‌ಯುವಿ ಜೂನ್ 6 ರಂದು ಭಾರತೀಯ ಮಾರುಕಟ್ಟೆಗೆ ಬರಲಿದೆ, ಕಾಂಪ್ಯಾಕ್ಟ್ SUV ಜನಪ್ರಿಯ ಮಾದರಿಗಳಾದ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ನೊಂದಿಗೆ ಸ್ಪರ್ಧಿಸುವ ಗುರಿ ಇದರದ್ದು. ಸಣ್ಣ ಸನ್‌ರೂಫ್, ರೂಫ್ ರೈಲ್‌ಗಳು ಮತ್ತು ಬಾಡಿ ಕಲರ್‌ ಒಆರ್‌ವಿಎಂಗಳಂತಹ ಸೊಗಸಾದ ಫೀಚರ್ಸ್‌ ಅನ್ನು ಹೊಂದಿದೆ. (Honda Motors)

Hyundai Exter SUV: Set to enter the market soon, Hyundai aims to challenge the popular Tata Punch SUV, with bookings already open at an introductory amount of  ₹11,000.ಹ್ಯುಂಡೈ ಎಕ್ಸ್‌ಟರ್‌ ಎಸ್‌ಯುವಿ ಶೀಘ್ರದಲ್ಲೇ ಮಾರುಕಟ್ಟೆಗೆ ಪ್ರವೇಶಿಸಲು ಸಿದ್ಧವಾಗಿದೆ. ಈ ಹುಂಡೈ ಎಕ್ಸ್‌ಟರ್‌ ಈಗಾಗಲೇ ಜನಪ್ರಿಯವಾಗಿರುವ ಟಾಟಾ ಪಂಚ್ ಎಸ್‌ಯುವಿಗೆ ಸವಾಲೆಸೆಯುವ ಸಾಧ್ಯತೆ ಇದೆ. ಈಗಾಗಲೇ 11,000 ರೂಪಾಯಿಗಳ ಪರಿಚಯಾತ್ಮಕ ಮೊತ್ತದಲ್ಲಿ ಬುಕ್ಕಿಂಗ್‌ ಶುರುವಾಗಿದೆ.
icon

(3 / 5)

Hyundai Exter SUV: Set to enter the market soon, Hyundai aims to challenge the popular Tata Punch SUV, with bookings already open at an introductory amount of ₹11,000.ಹ್ಯುಂಡೈ ಎಕ್ಸ್‌ಟರ್‌ ಎಸ್‌ಯುವಿ ಶೀಘ್ರದಲ್ಲೇ ಮಾರುಕಟ್ಟೆಗೆ ಪ್ರವೇಶಿಸಲು ಸಿದ್ಧವಾಗಿದೆ. ಈ ಹುಂಡೈ ಎಕ್ಸ್‌ಟರ್‌ ಈಗಾಗಲೇ ಜನಪ್ರಿಯವಾಗಿರುವ ಟಾಟಾ ಪಂಚ್ ಎಸ್‌ಯುವಿಗೆ ಸವಾಲೆಸೆಯುವ ಸಾಧ್ಯತೆ ಇದೆ. ಈಗಾಗಲೇ 11,000 ರೂಪಾಯಿಗಳ ಪರಿಚಯಾತ್ಮಕ ಮೊತ್ತದಲ್ಲಿ ಬುಕ್ಕಿಂಗ್‌ ಶುರುವಾಗಿದೆ.(Hyundai)

Mercedes-Benz EQS SUV: ಎಲೆಕ್ಟ್ರಿಕ್ ಸೆಡಾನ್ ಆವೃತ್ತಿಯ ಯಶಸ್ವಿ ಬಿಡುಗಡೆಯ ನಂತರ ಭಾರತದಲ್ಲಿ ಮರ್ಸಿಡಿಸ್‌ನ ವಿಸ್ತರಿಸುತ್ತಿರುವ EV ಶ್ರೇಣಿಗೆ ನಿರೀಕ್ಷಿತ ಸೇರ್ಪಡೆ ಈ ಮರ್ಸಿಡೆಸ್‌ ಬೆನ್ಝ್‌ ಇಕ್ಯೂಎಸ್‌ ಎಸ್‌ಯುವಿ. ಮುಂದಿನ ವರ್ಷ ಮಾರ್ಚ್ ವೇಳೆಗೆ EQS SUV ಸುಮಾರು 10 ಹೊಸ ಮಾದರಿಗಳ ಶ್ರೇಣಿಯನ್ನು ಸೇರಲು ಸಿದ್ಧವಾಗಿದೆ.
icon

(4 / 5)

Mercedes-Benz EQS SUV: ಎಲೆಕ್ಟ್ರಿಕ್ ಸೆಡಾನ್ ಆವೃತ್ತಿಯ ಯಶಸ್ವಿ ಬಿಡುಗಡೆಯ ನಂತರ ಭಾರತದಲ್ಲಿ ಮರ್ಸಿಡಿಸ್‌ನ ವಿಸ್ತರಿಸುತ್ತಿರುವ EV ಶ್ರೇಣಿಗೆ ನಿರೀಕ್ಷಿತ ಸೇರ್ಪಡೆ ಈ ಮರ್ಸಿಡೆಸ್‌ ಬೆನ್ಝ್‌ ಇಕ್ಯೂಎಸ್‌ ಎಸ್‌ಯುವಿ. ಮುಂದಿನ ವರ್ಷ ಮಾರ್ಚ್ ವೇಳೆಗೆ EQS SUV ಸುಮಾರು 10 ಹೊಸ ಮಾದರಿಗಳ ಶ್ರೇಣಿಯನ್ನು ಸೇರಲು ಸಿದ್ಧವಾಗಿದೆ.(Mercedes)

Mercedes AMG SL 55 Roadster: ಶಕ್ತಿ ಮತ್ತು ಶೈಲಿಯನ್ನು ಹೊಂದಿದ ಏಳನೇ ತಲೆಮಾರಿನ ಮರ್ಸಿಡೆಸ್‌ AMG SL ಜೂನ್ 22 ರಂದು ಮಾರುಕಟ್ಟೆಗೆ ಆಗಮಿಸಲಿದೆ. 4.0-ಲೀಟರ್ V8 ಬಿಟರ್ಬೊ ಎಂಜಿನ್ ಜೊತೆಗೆ 470 hp, 700 Nm ಟಾರ್ಕ್ ಮತ್ತು 3.9 ಸೆಕೆಂಡುಗಳಲ್ಲಿ 0-100 kmph ನ ಪ್ರಭಾವಶಾಲಿ ಕಾರ್ಯಕ್ಷಮತೆ  ಗರಿಷ್ಠ 315 kmph ವೇಗ ಇದರ ವಿಶೇಷತೆ.
icon

(5 / 5)

Mercedes AMG SL 55 Roadster: ಶಕ್ತಿ ಮತ್ತು ಶೈಲಿಯನ್ನು ಹೊಂದಿದ ಏಳನೇ ತಲೆಮಾರಿನ ಮರ್ಸಿಡೆಸ್‌ AMG SL ಜೂನ್ 22 ರಂದು ಮಾರುಕಟ್ಟೆಗೆ ಆಗಮಿಸಲಿದೆ. 4.0-ಲೀಟರ್ V8 ಬಿಟರ್ಬೊ ಎಂಜಿನ್ ಜೊತೆಗೆ 470 hp, 700 Nm ಟಾರ್ಕ್ ಮತ್ತು 3.9 ಸೆಕೆಂಡುಗಳಲ್ಲಿ 0-100 kmph ನ ಪ್ರಭಾವಶಾಲಿ ಕಾರ್ಯಕ್ಷಮತೆ  ಗರಿಷ್ಠ 315 kmph ವೇಗ ಇದರ ವಿಶೇಷತೆ.(Mercedes)


ಇತರ ಗ್ಯಾಲರಿಗಳು