ಎಥರ್ ಸ್ಮಾರ್ಟ್ ಹೆಲ್ಮೆಟ್ ಬಿಡುಗಡೆ; ಬೆಲೆ, ವೈಶಿಷ್ಟ್ಯಗಳ ವಿವರ ಹೀಗಿದೆ -Ather Smart Helmet
- ಎಥೆರ್ ಎನ್‌ಜಿ ಹೊಸ ಸ್ಮಾರ್ಟ್ ಹೆಲ್ಮೆಟ್ ಅನ್ನು ಬಿಡುಗಡೆ ಮಾಡಿದೆ. ಹಾಲೋ ಹೆಸರಿನ ಹೆಲ್ಮೆಟ್‌ನ ವೈಶಿಷ್ಟ್ಯಗಳು ಮತ್ತು ಬೆಲೆ ವಿವರಗಳನ್ನು ಇಲ್ಲಿ ತಿಳಿಯೋಣ.
- ಎಥೆರ್ ಎನ್‌ಜಿ ಹೊಸ ಸ್ಮಾರ್ಟ್ ಹೆಲ್ಮೆಟ್ ಅನ್ನು ಬಿಡುಗಡೆ ಮಾಡಿದೆ. ಹಾಲೋ ಹೆಸರಿನ ಹೆಲ್ಮೆಟ್‌ನ ವೈಶಿಷ್ಟ್ಯಗಳು ಮತ್ತು ಬೆಲೆ ವಿವರಗಳನ್ನು ಇಲ್ಲಿ ತಿಳಿಯೋಣ.
(1 / 8)
ಎಥೆರ್ ಎನರ್ಜಿ ಭಾರತದಲ್ಲಿ ಹಾಲೊ ಸ್ಮಾರ್ಟ್ ಹೆಲ್ಮೆಟ್ ಅನ್ನು ಪರಿಚಯಿಸಿದೆ, ಇದರ ಬೆಲೆ 12,999 ರೂಪಾಯಿ ಇದೆ. ಎಥೆರ್ ಹಾಫ್ ಫೇಸ್ ಹೆಲ್ಮೆಟ್ ಗಳ ಮಾಡ್ಯೂಲ್ ಆಗಿರುವ ಹ್ಯಾಲೋ ಬಿಟ್ ಸಹ 4,999 ರೂ.ಗೆ ಲಭ್ಯವಿದೆ.
(2 / 8)
ಎಥೆರ್ ಎನರ್ಜಿ ಕಡಿಮೆ ತೂಕದ ಸ್ಮಾರ್ಟ್ ಹೆಲ್ಮೆಟ್ ಹೊಸ ತಂತ್ರಜ್ಞಾನವನ್ನು ಹೊಂದಿದೆ, ಇದನ್ನು ಧರಿಸಿದಾಗ ಸ್ವಯಂಚಾಲಿತವಾಗಿ ಆನ್ ಮಾಡಲಾಗುತ್ತದೆ. ನಿಮ್ಮ ಮೊಬೈಲ್ ಫೋನ್ ಗೆ ಕನೆಕ್ಷನ್ ಹೊಂದಬಹುದು.
(3 / 8)
ಎಥೆರ್ ಹ್ಯಾಲೊ ಹರ್ಮನ್ ಕಾರ್ಡನ್ ಸ್ಪೀಕರ್‌ಗಳನ್ನು ಹೊಂದಿದ್ದು, ಇದರಿಂದ ಉತ್ತಮ ಗುಣಮಟ್ಟದ ಆಡಿಯೊವನ್ನುಕೇಳಬಹುದು.
(4 / 8)
ಹರ್ಮನ್ ಕಾರ್ಡನ್‌ನ ಸ್ಪೀಕರ್‌ಗಳನ್ನು ಹೊಂದಿರುವ ಅಥೆರ್ ಹ್ಯಾಲೊ ಸ್ಮಾರ್ಟ್ ಹೆಲ್ಮೆಟ್ ಉತ್ತಮ ಗುಣಮಟ್ಟದ ಆಡಿಯೊವನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಹೆಲ್ಮೆಟ್ ವೆರ್ಟೆಕ್ಟ್ ತಂತ್ರಜ್ಞಾನವನ್ನು ಹೊಂದಿದೆ.
(5 / 8)
ಅಥೆರ್ ಹ್ಯಾಲೊ ಹೆಲ್ಮೆಟ್‌ಗಳು ವರ್ಡೆಟೆಕ್ಟ್ ತಂತ್ರಜ್ಞಾನದೊಂದಿಗೆ ಬರುತ್ತವೆ, ಈ ಹೆಲ್ಮೆಟ್ ಅನ್ನು ಸವಾರ ಧರಿಸಿದಾಗ ಪತ್ತೆಹಚ್ಚಬಹುದು. ಸ್ವಯಂಚಾಲಿತವಾಗಿ ಮೊಬೈಲ್ ಫೋನ್‌ಗೆ ಕನೆಕ್ಷನ್ ಪಡೆಯಬಹುದು.
(6 / 8)
ಎಥರ್ ಹ್ಯಾಲೊ ಚಿಟ್ ಚಾಟ್ ಎಂಬ ಹೊಸ ವೈಶಿಷ್ಟ್ಯವನ್ನು ಹೊಂದಿದೆ, ಇದು ಸವಾರ ಮತ್ತು ಹಿಂಭಾಗದಲ್ಲಿ ಕುಳಿತಿರುವ ವ್ಯಕ್ತಿಯ ನಡುವೆ ಹೆಲ್ಮೆಟ್-ಟು-ಹೆಲ್ಮೆಟ್ ಸಂವಹನಕ್ಕೆ ಅನುವು ಮಾಡಿಕೊಡುತ್ತದೆ.
(7 / 8)
ಎಥೆರ್ ಐಎಸ್ಐ ಡಾಟ್-ರೇಟೆಡ್ ಕಸ್ಟಮ್ ಹಾಫ್-ಫೇಸ್ ಹೆಲ್ಮೆಟ್ ಅನ್ನು ಸಹ ಅಭಿವೃದ್ಧಿಪಡಿಸಿದೆ, ಇದು ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ .
ಇತರ ಗ್ಯಾಲರಿಗಳು