Bajaj Pulsar NS400: ಮೇ 3ಕ್ಕೆ ಬಜಾಜ್ ಪಲ್ಸರ್ NS400 ಮಾರುಕಟ್ಟೆಗೆ ಬಿಡುಗಡೆ; ಬೆಲೆ, ಬೈಕ್ ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ
- ಬಜಾಜ್ ಕಂಪನಿ ಪಲ್ಸರ್ ಎನ್‌ಎಸ್400 ಅನ್ನು ಮೇ 3ರ ಶುಕ್ರವಾರ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಈ ಹೊಸ ಬೈಕ್‌ನಲ್ಲಿರುವ ವೈಶಿಷ್ಟ್ಯಗಳು, ಎಕ್ಸ್ ಶೋ ರೂಂ ಬೆಲೆಯ ಮಾಹಿತಿ ಇಲ್ಲಿದೆ.
- ಬಜಾಜ್ ಕಂಪನಿ ಪಲ್ಸರ್ ಎನ್‌ಎಸ್400 ಅನ್ನು ಮೇ 3ರ ಶುಕ್ರವಾರ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಈ ಹೊಸ ಬೈಕ್‌ನಲ್ಲಿರುವ ವೈಶಿಷ್ಟ್ಯಗಳು, ಎಕ್ಸ್ ಶೋ ರೂಂ ಬೆಲೆಯ ಮಾಹಿತಿ ಇಲ್ಲಿದೆ.
(1 / 6)
ಭಾರತದಲ್ಲಿನ ಅತಿ ದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿರುವ ಬಜಾಜ್ ತನ್ನ ಹೊಸ ಬೈಕ್ ಅನ್ನು ಮಾರುಕಟ್ಟೆಗೆ ತರಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
(2 / 6)
ಬಜಾಜ್ ಪಲ್ಸರ್ ಎನ್‌ಎಸ್400 ಹೊಸ ಬೈಕ್ ಏಪ್ರಿಲ್ 3ರ ಶುಕ್ರವಾರ ಮಾರುಕಟ್ಟೆಗೆ ಬರಲಿದೆ. ಮಾರುತೀಯ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುವ 400 ಸಿಸಿಯ ಮೋಟಾರ್ ಬೈಕ್ ಇದಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ
(3 / 6)
ಬಜಾಜ್ ಪಲ್ಸರ್ ಎನ್‌ಎಸ್400 ಹೊಸ ವಿನ್ಯಾಸದೊಂದಿಗೆ ಬರುತ್ತಿದ್ದರೂ ಹಿಂದಿನ ಬೈಕ್‌ನಲ್ಲಿನ ಕೆಲವು ಸಾಂಪ್ರದಾಯಿಕ ವೈಶಿಷ್ಟ್ಯಗಳನ್ನ ಹಾಗೆ ಉಳಿಸಿಕೊಂಡಿದೆ. ಸ್ಲಿಮ್ ಟೈಲ್ ವಿಭಾಗ, ಇಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್, ಸ್ಪಿಲ್ಟ್ ಸೀಟ್ ಸೆಟಪ್ ಇರಲಿದೆ.
(4 / 6)
ಹೊಸದಾಗಿ ಬಿಡುಗಡೆ ಮಾಡಲಾಗುತ್ತಿರುವ ಪಲ್ಸರ್ ಎನ್ಎಸ್400 ನ ವೈಶಿಷ್ಯಗಳನ್ನ ನೋಡವುದಾದರೆ ರೈನ್ ಅಂಡ್ ರೋಡ್ ಎಂಬ ಎಬಿಎಸ್ ಮೋಡ್‌ಗಳಿವೆ. ಇದರಲ್ಲಿ ಡಿಜಿಟಲ್ ಇಸ್ಟ್ರುಮೆಂಟ್ ಕ್ಲಸ್ಟರ್ ಇದೆ. ಟರ್ನ್ ಬೈ ಟರ್ನ್ ನ್ಯಾವಿಗೇಷನ್‌ಗಾಗಿ ಬ್ಲೂಟೂತ್ ಕನೆಕ್ಟಿವಿಟಿಯನ್ನು ಹೊಂದಿದೆ.
(5 / 6)
ಪ್ರಸ್ತುತ ಬಜಾನ್ ಎನ್‌ಎಸ್400 ಎಕ್ಸ್‌ಶೋ ರೂಂ ಬೆಲೆ 2.17 ಲಕ್ಷ ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಇದು ಭಾರತೀಯ ಮಾರುಕಟ್ಟೆಯ ಬೆಲೆಯಾಗಿದೆ. ಬಜಾಜ್ ಡೊಮಿನರ್ 400 ಬೈಕ್‌ನ ಎಕ್ಸ್ ಶೋ ರೂಂ ಬೆಲೆ 2.17 ಲಕ್ಷ ರೂಪಾಯಿ ಇದೆ.
ಇತರ ಗ್ಯಾಲರಿಗಳು