TVS iQube S review: ಟಿವಿಎಸ್ ಐಕ್ಯೂಬ್ ಎಸ್ ಸ್ಕೂಟರ್ ಹೇಗಿದೆ? ಎಸ್‌ಟಿ ಆವೃತ್ತಿಗೆ ಕಾಯುವುದು ಉತ್ತಮವೇ? ಇಲ್ಲಿದೆ ವಿಮರ್ಶೆ
- TVS iQube S: ಟಿವಿಎಸ್ ಕಂಪನಿಯ ಐಕ್ಯೂಬ್ ಎಸ್ ಎನ್ನುವುದು ಮಧ್ಯಮ ವಿಶೇಷತೆಯ ಸ್ಕೂಟರ್. ಇದು ಇಕೋ ಮೂಡ್‌ನಲ್ಲಿ ಸುಮಾರು 100 ಕಿ.ಮೀ. ಮೈಲೇಜ್ ನೀಡುವುದಾಗಿ ತಿಳಿಸಿದೆ. ಆದರೆ, ಕಂಪನಿಯು ಇನ್ನೂ ಟಿವಿಎಸ್ ಐಕ್ಯೂಬ್‌ನ ಟಾಪ್‌ಎಂಡ್ ಆವೃತ್ತಿ ಐಕ್ಯೂಬ್ ಎಸ್‌ಟಿ ಇನ್ನೂ ಪರಿಚಯಿಸಿಲ್ಲ.

(1 / 9)
ಟಿವಿಎಸ್ ಐಕ್ಯೂಬ್ ಮಮೂರು ಆವೃತ್ತಿಗಳಲ್ಲಿ ಲಭ್ಯವಿರಲಿದೆ. ಸ್ಟಾಂಡರ್ಡ್, ಎಸ್ ಮತ್ತು ಎಸ್‌ಟಿ ಆವೃತ್ತಿಗಳಲ್ಲಿ ಬಿಡುಗಡೆಯಾದ ಈ ಸ್ಕೂಟರ್‌ನ ಎಸ್‌ಟಿ ಆವೃತ್ತಿಯ ಮಾರಾಟ ಇನ್ನೂ ಆರಂಭವಾಗಿಲ್ಲ.
(6 / 9)
ಸೀಟಿನ ಒಳಭಾಗದಲ್ಲಿ ಸ್ಟೋರೇಜ್ ಸ್ಥಳಾವಕಾಶ ತುಸು ದೊಡ್ಡದಾಗಿದೆ. ಅದರಲ್ಲಿ ಯುಎಸ್‌ಬಿ ಚಾರ್ಜಿಂಗ್ ಕಿಂಡಿಯೂ ಇದೆ. ಆದರೆ, ಈ ಸ್ಥಳದಲ್ಲಿ ಹೆಲ್ಮೆಟ್ ಇಡುವುದು ಕಷ್ಟ.
(8 / 9)
ಬ್ರೇಕಿಂಗ್ ಉತ್ತಮವಾಗಿದೆ. ಮುಂಭಾಗದಲ್ಲಿ ಡಿಸ್ಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಇದೆ. ಸಿಬಿಎಸ್ ಕೂಡ ಇದೆ.
ಇತರ ಗ್ಯಾಲರಿಗಳು