ಕನ್ನಡ ಸುದ್ದಿ  /  Photo Gallery  /  Automobile News Luxury Lexus Lm 350h Launched In India Market Price Rs 2 Crore Look At New Car Rmy

ಭಾರತೀಯ ಮಾರುಕಟ್ಟೆಗೆ ಬಂತು ಐಷಾರಾಮಿ ಲೆಕ್ಸಸ್ ಎಲ್‌ಎಂ 350ಎಚ್ ಕಾರು; ಬೆಲೆ 2 ಕೋಟಿ ರೂಪಾಯಿ -Lexus LM 350h

  • Lexus LM 350h: ಐಷಾರಾಮಿ ಲೆಕ್ಸಸ್ ಎಲ್‌ಎಂ 350ಹೆಚ್ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಫ್ಯೂಚರಿಸ್ಟಿಕ್ ಡಿಸೈನ್, ಪ್ರೀಮಿಯಂ ಸೌಲಭ್ಯಗಳು ಹಾಗೂ ಶಕ್ತಿಶಾಲಿ ಹೈಬ್ರಿಡ್ ಇಂಜಿನ್ ಹೊಂದಿರುವ ಎಲ್‌ಎಂ 350 ಎಚ್ ಎಂಪಿವಿ ಬೆಲೆ 2 ಕೋಟಿ ರೂಪಾಯಿ

ಹೊಸ ಲೆಕ್ಸಸ್ ಎಲ್‌ಎಂ 350 ಹೆಚ್ ಎರಡು  ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಒಂದು 7 ಸೀಟ್‌ಗಳು ಮತ್ತು ಇನ್ನೊಂದು 4 ಸೀಟ್‌ಗಳು, ಏಳು ಸೀಟಿನ ಲೆಕ್ಸಸ್ ಎಲ್‌ಎಂ ಕಾರಿನ ಎಕ್ಸ್‌ ಶೋರಂ ಬೆಲೆ 2 ಕೋಟಿ ಮತ್ತು 4 ಸೀಟರ್ ಕಾರಿನ ಬೆಲೆ 2.5 ಕೋಟಿ ರೂಪಾಯಿ ಇದೆ.
icon

(1 / 6)

ಹೊಸ ಲೆಕ್ಸಸ್ ಎಲ್‌ಎಂ 350 ಹೆಚ್ ಎರಡು  ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಒಂದು 7 ಸೀಟ್‌ಗಳು ಮತ್ತು ಇನ್ನೊಂದು 4 ಸೀಟ್‌ಗಳು, ಏಳು ಸೀಟಿನ ಲೆಕ್ಸಸ್ ಎಲ್‌ಎಂ ಕಾರಿನ ಎಕ್ಸ್‌ ಶೋರಂ ಬೆಲೆ 2 ಕೋಟಿ ಮತ್ತು 4 ಸೀಟರ್ ಕಾರಿನ ಬೆಲೆ 2.5 ಕೋಟಿ ರೂಪಾಯಿ ಇದೆ.(Lexus)

ಎರಡೂ ಮಾದರಿಗಳು ಜಿಎ-ಕೆ ಮಾಡ್ಯುಲರ್ ಪ್ಲಾಟ್ ಫಾರ್ಮ್ ಅನ್ನು ಆಧರಿಸಿವೆ, ಲೆಕ್ಸಸ್ ಅದರ ಭವಿಷ್ಯದ ಸ್ಟೈಲಿಂಗ್ ನಿಂದಾಗಿ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.
icon

(2 / 6)

ಎರಡೂ ಮಾದರಿಗಳು ಜಿಎ-ಕೆ ಮಾಡ್ಯುಲರ್ ಪ್ಲಾಟ್ ಫಾರ್ಮ್ ಅನ್ನು ಆಧರಿಸಿವೆ, ಲೆಕ್ಸಸ್ ಅದರ ಭವಿಷ್ಯದ ಸ್ಟೈಲಿಂಗ್ ನಿಂದಾಗಿ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.(Lexus)

ಈ ಬೃಹತ್ ಸ್ಪಿಂಡಲ್ ಗ್ರಿಲ್ ತೀಕ್ಷ್ಣವಾದ ಎಲ್ಇಡಿ ಹೆಡ್ ಲ್ಯಾಂಪ್ ಗಳು ಮತ್ತು ಅಳವಡಿಸಲಾದ ಫಾಗ್ ಲ್ಯಾಂಪ್‌ಗಳಿಂದ ಸುತ್ತುವರೆದಿದೆ.
icon

(3 / 6)

ಈ ಬೃಹತ್ ಸ್ಪಿಂಡಲ್ ಗ್ರಿಲ್ ತೀಕ್ಷ್ಣವಾದ ಎಲ್ಇಡಿ ಹೆಡ್ ಲ್ಯಾಂಪ್ ಗಳು ಮತ್ತು ಅಳವಡಿಸಲಾದ ಫಾಗ್ ಲ್ಯಾಂಪ್‌ಗಳಿಂದ ಸುತ್ತುವರೆದಿದೆ.(Lexus)

ಕ್ಯಾಬಿನ್ ನೋಡೋಕೆ ವಿಮಾನ ರೀತಿಯಲ್ಲಿದೆ. ರೆಕ್ಲೈನರ್ ಸೀಟುಗಳು, 23-ಸ್ಪೀಕರ್ ಸರೌಂಡ್ ಸೌಂಡ್ ಸಿಸ್ಟಮ್, ದಿಂಬು ಶೈಲಿಯ ಹೆಡ್ರೆಸ್ಟ್, ರೆಫ್ರಿಜರೇಟರ್ ಮತ್ತು 48 ಇಂಚಿನ ಎಲ್‌ಇಡಿ ಡಿಸ್‌ಪ್ಲೇಯನ್ನು ಹೊಂದಿದೆ. 
icon

(4 / 6)

ಕ್ಯಾಬಿನ್ ನೋಡೋಕೆ ವಿಮಾನ ರೀತಿಯಲ್ಲಿದೆ. ರೆಕ್ಲೈನರ್ ಸೀಟುಗಳು, 23-ಸ್ಪೀಕರ್ ಸರೌಂಡ್ ಸೌಂಡ್ ಸಿಸ್ಟಮ್, ದಿಂಬು ಶೈಲಿಯ ಹೆಡ್ರೆಸ್ಟ್, ರೆಫ್ರಿಜರೇಟರ್ ಮತ್ತು 48 ಇಂಚಿನ ಎಲ್‌ಇಡಿ ಡಿಸ್‌ಪ್ಲೇಯನ್ನು ಹೊಂದಿದೆ. (Lexus)

ಲೆಕ್ಸಸ್ ಎಲ್ ಎಂ 350 ಹೆಚ್ ನಲ್ಲಿ ಎಲ್ ಎಂ ಎಂದರೆ 'ಐಷಾರಾಮಿ ಮೂವರರ್' ಎಂದರ್ಥ. ನಾಲ್ಕು ಆಸನಗಳ ಕಾನ್ಫಿಗರೇಶನ್ ಕ್ಯಾಬಿನ್ ಮುಂಭಾಗ ಮತ್ತು ಹಿಂಭಾಗದ ಪ್ರಯಾಣಿಕರ ನಡುವೆ ವಿಭಜನೆಯನ್ನು ಹೊಂದಿದೆ. 
icon

(5 / 6)

ಲೆಕ್ಸಸ್ ಎಲ್ ಎಂ 350 ಹೆಚ್ ನಲ್ಲಿ ಎಲ್ ಎಂ ಎಂದರೆ 'ಐಷಾರಾಮಿ ಮೂವರರ್' ಎಂದರ್ಥ. ನಾಲ್ಕು ಆಸನಗಳ ಕಾನ್ಫಿಗರೇಶನ್ ಕ್ಯಾಬಿನ್ ಮುಂಭಾಗ ಮತ್ತು ಹಿಂಭಾಗದ ಪ್ರಯಾಣಿಕರ ನಡುವೆ ವಿಭಜನೆಯನ್ನು ಹೊಂದಿದೆ. (Lexus)

ಸುರಕ್ಷತೆಗೆ ಸಂಬಂಧಿಸಿದಂತೆ ಎಲ್ ಎಂ 350 ಹೆಚ್ ಲೆಕ್ಸಸ್ ಸುರಕ್ಷತಾ ವ್ಯವಸ್ಥೆ + 3 ಎಡಿಎಎಸ್ ಸೂಟ್ ಇದೆ.  ಸಕ್ರಿಯ ಮತ್ತು ನಿಷ್ಕ್ರಿಯ ಸುರಕ್ಷತಾ ವೈಶಿಷ್ಟ್ಯಗಳನ್ನೂ ಇದು ಹೊಂದಿದೆ.
icon

(6 / 6)

ಸುರಕ್ಷತೆಗೆ ಸಂಬಂಧಿಸಿದಂತೆ ಎಲ್ ಎಂ 350 ಹೆಚ್ ಲೆಕ್ಸಸ್ ಸುರಕ್ಷತಾ ವ್ಯವಸ್ಥೆ + 3 ಎಡಿಎಎಸ್ ಸೂಟ್ ಇದೆ.  ಸಕ್ರಿಯ ಮತ್ತು ನಿಷ್ಕ್ರಿಯ ಸುರಕ್ಷತಾ ವೈಶಿಷ್ಟ್ಯಗಳನ್ನೂ ಇದು ಹೊಂದಿದೆ.(Lexus)


IPL_Entry_Point

ಇತರ ಗ್ಯಾಲರಿಗಳು