Electric Gear Bike: ಬರ್ತಿದೆ ಭಾರತದ ಮೊದಲ ಎಲೆಕ್ಟ್ರಿಕ್ ಗೇರ್ ಬೈಕ್; ಒಂದೇ ತಿಂಗಳಲ್ಲಿ 40 ಸಾವಿರ ಬುಕಿಂಗ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Electric Gear Bike: ಬರ್ತಿದೆ ಭಾರತದ ಮೊದಲ ಎಲೆಕ್ಟ್ರಿಕ್ ಗೇರ್ ಬೈಕ್; ಒಂದೇ ತಿಂಗಳಲ್ಲಿ 40 ಸಾವಿರ ಬುಕಿಂಗ್

Electric Gear Bike: ಬರ್ತಿದೆ ಭಾರತದ ಮೊದಲ ಎಲೆಕ್ಟ್ರಿಕ್ ಗೇರ್ ಬೈಕ್; ಒಂದೇ ತಿಂಗಳಲ್ಲಿ 40 ಸಾವಿರ ಬುಕಿಂಗ್

ಮ್ಯಾಟರ್ ಏರಾ (Matter Aera) 5000, 5000+ ಎಂಬ ಎರಡು ವೇರಿಯಂಟ್‌ಗಳಲ್ಲಿ ಎಲೆಕ್ಟ್ರಿಕ್ ಗೇರ್ ಬೈಕ್‌ ಅನ್ನು ಬಿಡುಗಡೆ ಮಾಡುತ್ತಿದೆ. ಉತ್ತಮ ಬ್ಯಾಟರಿ ಪ್ಯಾಕ್‌ಅಪ್‌ ಹೊಂದಿದ್ದು, 10 ಕೆವಿ ವಿದ್ಯುತ್‌ ಸಾಮರ್ಥ್ಯವನ್ನು ಹೊಂದಿವೆ. ಕೇವಲ 6 ಸೆಕೆಂಡ್‌ಗಳಲ್ಲಿ ಶೂನ್ಯದಿಂದ 60 ಕಿಲೋ ಮೀಟರ್ ವೇಗವನ್ನು ಪಡೆಯುತ್ತೆ.

ಬೈಕ್‌ಗೆ ಭಾರಿ ಬೇಡಿಕೆ ಇದ್ದು, ಕೇವಲ ಒಂದ ತಿಂಗಳಲ್ಲಿ 40,000 ಮುಂಗಡ ಬುಕಿಂಗ್ ಆಗಿದೆ. ತಿಂಗಳ ಹಿಂದಷ್ಟೇ ಮ್ಯಾಟರ್ ಸಂಸ್ಥೆ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಬೈಕ್ ಏರಾವನ್ನು ಬಿಡುಗಡೆ ಮಾಡಿತ್ತು. ಇದು ಭಾರತದ ಮೊದಲ ಎಲೆಕ್ಟ್ರಿಕ್ ಗೇರ್ ಬೈಕ್ ಆಗಿದೆ. ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್‌ ಮೂಲಕ ಕೂಡ ಬುಕ್ಕಿಂಗ್ ಮಾಡಬಹುದು. 
icon

(1 / 5)

ಬೈಕ್‌ಗೆ ಭಾರಿ ಬೇಡಿಕೆ ಇದ್ದು, ಕೇವಲ ಒಂದ ತಿಂಗಳಲ್ಲಿ 40,000 ಮುಂಗಡ ಬುಕಿಂಗ್ ಆಗಿದೆ. ತಿಂಗಳ ಹಿಂದಷ್ಟೇ ಮ್ಯಾಟರ್ ಸಂಸ್ಥೆ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಬೈಕ್ ಏರಾವನ್ನು ಬಿಡುಗಡೆ ಮಾಡಿತ್ತು. ಇದು ಭಾರತದ ಮೊದಲ ಎಲೆಕ್ಟ್ರಿಕ್ ಗೇರ್ ಬೈಕ್ ಆಗಿದೆ. ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್‌ ಮೂಲಕ ಕೂಡ ಬುಕ್ಕಿಂಗ್ ಮಾಡಬಹುದು. (Matter)

40 ಸಾವಿರ ಬುಕಿಂಗ್ ಆಗಿದೆ ಎಂದು ಮ್ಯಾಟರ್ ಕಂಪನಿ ಹೇಳಿದೆ. ಎಲೆಕ್ಟ್ರಿಕ್‌ ಬೈಕ್‌ ಅನ್ನು ಗೇರ್‌ ಗಳೊಂದಿಗೆ ಚಲಾಯಿಸುವ ಅನುಭವವನ್ನು ಇದು ನೀಡುತ್ತದೆ. 
icon

(2 / 5)

40 ಸಾವಿರ ಬುಕಿಂಗ್ ಆಗಿದೆ ಎಂದು ಮ್ಯಾಟರ್ ಕಂಪನಿ ಹೇಳಿದೆ. ಎಲೆಕ್ಟ್ರಿಕ್‌ ಬೈಕ್‌ ಅನ್ನು ಗೇರ್‌ ಗಳೊಂದಿಗೆ ಚಲಾಯಿಸುವ ಅನುಭವವನ್ನು ಇದು ನೀಡುತ್ತದೆ. (Matter)

ಏರಾ ಎರಡು ವೇರಿಯಂಟ್‌ಗಳಲ್ಲಿ ಮಾರುಕಟ್ಟೆಗೆ ಬರುತ್ತಿದೆ. ಒಂದು 5000 ಮತ್ತೊಂದು 5,000+. ಎರಡು ಕೂಡ ಎಲೆಕ್ಟ್ರಿಕ್ ಬೈಕ್‌ಗಳಾಗಿದ್ದು, ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿವೆ. ವಿದ್ಯುತ್‌ ಸಾಮರ್ಥ 10 ಕೆವಿ ಇದೆ. ಇದು ಕೇವಲ 6 ಸೆಕೆಂಡ್‌ಗಳಲ್ಲಿ ಶೂನ್ಯದಿಂದ 60 ಕಿಲೋ ಮೀಟರ್ ವೇಗವನ್ನು ಪಡೆಯುವ ಸಾಮರ್ಥ್ಯ ಹೊಂದಿದೆ. 
icon

(3 / 5)

ಏರಾ ಎರಡು ವೇರಿಯಂಟ್‌ಗಳಲ್ಲಿ ಮಾರುಕಟ್ಟೆಗೆ ಬರುತ್ತಿದೆ. ಒಂದು 5000 ಮತ್ತೊಂದು 5,000+. ಎರಡು ಕೂಡ ಎಲೆಕ್ಟ್ರಿಕ್ ಬೈಕ್‌ಗಳಾಗಿದ್ದು, ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿವೆ. ವಿದ್ಯುತ್‌ ಸಾಮರ್ಥ 10 ಕೆವಿ ಇದೆ. ಇದು ಕೇವಲ 6 ಸೆಕೆಂಡ್‌ಗಳಲ್ಲಿ ಶೂನ್ಯದಿಂದ 60 ಕಿಲೋ ಮೀಟರ್ ವೇಗವನ್ನು ಪಡೆಯುವ ಸಾಮರ್ಥ್ಯ ಹೊಂದಿದೆ. (Matter)

ಈ ಬೈಕ್‌ಗೆ ಫುಲ್‌ ಚಾರ್ಜ್ ಮಾಡಲು 5 ಗಂಟೆ ಬೇಕು. ಮತ್ತೊಂದೆಡೆ ಫಾಸ್ಟ್ ಚಾರ್ಜಿಂಗ್ ಆದರೆ 2 ಗಂಟೆ ತೆಗೆದುಕೊಳ್ಳುತ್ತದೆ. ಇದು ಐಪಿ67 ರೇಟೆಡ್ ಹಾಗೂ ಲಿಕ್ವಿಡ್  ಕೂಲ್ಡ್ ಆಗಿದೆ. 
icon

(4 / 5)

ಈ ಬೈಕ್‌ಗೆ ಫುಲ್‌ ಚಾರ್ಜ್ ಮಾಡಲು 5 ಗಂಟೆ ಬೇಕು. ಮತ್ತೊಂದೆಡೆ ಫಾಸ್ಟ್ ಚಾರ್ಜಿಂಗ್ ಆದರೆ 2 ಗಂಟೆ ತೆಗೆದುಕೊಳ್ಳುತ್ತದೆ. ಇದು ಐಪಿ67 ರೇಟೆಡ್ ಹಾಗೂ ಲಿಕ್ವಿಡ್  ಕೂಲ್ಡ್ ಆಗಿದೆ. (Matter)

ಎರಡೂ ವೇರಿಯಂಟ್ ಬೈಕ್‌ಗಳು 4 ಸ್ಪೀಡ್ ಮ್ಯಾನುವಲ್ ಗೇರ್‌ ಬಾಕ್ಸ್‌ ಹಾಗೂ ನಾಲ್ಕು ರೈಡಿಂಗ್ ಮೋಡ್‌ಗಳನ್ನು ಹೊಂದಿವೆ. ಬೈಕ್‌ನ ಮುಂದಿನ ಹಾಗೂ ಹಿಂಭಾಗದ ಚಕ್ರಗಳಿಗೆ ಡಿಸ್ಕ್ ಬ್ರೇಕ್‌ಗಳು ಇವೆ. 
icon

(5 / 5)

ಎರಡೂ ವೇರಿಯಂಟ್ ಬೈಕ್‌ಗಳು 4 ಸ್ಪೀಡ್ ಮ್ಯಾನುವಲ್ ಗೇರ್‌ ಬಾಕ್ಸ್‌ ಹಾಗೂ ನಾಲ್ಕು ರೈಡಿಂಗ್ ಮೋಡ್‌ಗಳನ್ನು ಹೊಂದಿವೆ. ಬೈಕ್‌ನ ಮುಂದಿನ ಹಾಗೂ ಹಿಂಭಾಗದ ಚಕ್ರಗಳಿಗೆ ಡಿಸ್ಕ್ ಬ್ರೇಕ್‌ಗಳು ಇವೆ. (Matter)


ಇತರ ಗ್ಯಾಲರಿಗಳು