ಕನ್ನಡ ಸುದ್ದಿ  /  Photo Gallery  /  Automobiles News Maruti Suzuki Ignis Baleno Xl6 Grand Vitara Fetching Up To Rupees 87000 Discount Rmy

ಮಾರುತಿ ಸುಜುಕಿಯ ಈ ಕಾರುಗಳ ಬೆಲೆಯಲ್ಲಿ 87000 ರೂಪಾಯಿ ವರೆಗೆ ಡಿಸ್ಕೌಂಟ್ -Maruti Suzuki Discount

  • ಮಾರುತಿ ಸುಜುಕಿಯ ಇಗ್ನಿಸ್, ಬಲೆನೊ, ಎಕ್ಸ್ಎಲ್‌6, ಗ್ರ್ಯಾಂಡ್ ವಿಟಾರಾ ಕಾರುಗಳ ಮೇಲೆ 87 ಸಾವಿರ ರೂಪಾಯಿವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಇದರ ಸಂಪೂರ್ಣ ವಿವರ ತಿಳಿಯೋಣ. 

ಪ್ರಮುಖ ಆಟೋಮೊಬೈಲ್ ಸಂಸ್ಥೆ ಮಾರುತಿ ಸುಜುಕಿ ನೆಕ್ಸಾ ಶ್ರೇಣಿಯ ಆಯ್ದ ಕಾರುಗಳ ಬೆಲೆಯಲ್ಲಿ 87000 ರೂಪಾಯಿ ವರೆಗೆ ಮಾರ್ಚ್‌ ತಿಂಗಳ ರಿಯಾಯಿತಿಗಳನ್ನು ನೀಡುತ್ತಿದೆ. ಮಾರುತಿ ಇಗ್ನಿಸ್, ಬಲೆನೊ, ಸಿಯಾಜ್, ಜಿಮ್ನಿ ಹಾಗೂ ಎಕ್ಸ್‌ಎಲ್6 ಕಾರುಗಳಿಗೆ ಡಿಸ್ಕೌಂಟ್ ಸಿಗುತ್ತಿದೆ.
icon

(1 / 6)

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಕಾರಿಗೆ 30,000 ರೂಪಾಯಿ ವರೆಗೆ ಕ್ಯಾಶ್ ಡಿಸ್ಕೌಂಟ್, 50 ಸಾವಿರ ರೂಪಾಯಿ ವರೆಗೆ ಎಕ್ಸ್‌ಚೇಂಜ್ ರಿಯಾಯಿತಿ ಸಿಗುತ್ತಿದೆ. ಇದರ ಜೊತೆಗೆ ಕಾರ್ಪೊರೇಟ್ ಆಫರ್ 7 ಸಾವಿರ ರೂಪಾಯಿ ವರೆಗೆ ಇರಲಿದೆ. ಒಟ್ಟು 87 ಸಾವಿರ ರೂಪಾಯಿ ಡಿಸ್ಕೌಂಟ್ ಈ ಕಾರಿಗಿದೆ.ಎಸ್‌ಯುವಿಯ ಸಿಎನ್‌ಜಿ ವೇರಿಯಂಟ್‌ಗಳಿಗೆ ಈ ಆಫರ್‌ಗಳು ಲಭ್ಯವಿಲ್ಲ.
icon

(2 / 6)

ಮಾರುತಿ ಸುಜುಕಿ ಬಲೆನೊಗೆ 57 ಸಾವಿರ ರೂಪಾಯಿ ವರೆಗೆ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಹ್ಯಾಚ್‌ಬ್ಯಾಕ್ ಕಾರುಗಳಿಗೆ 35000 ರೂ ವರೆಗೆ ಕ್ಯಾಶ್ ಡಿಸ್ಕೌಂಟ್, 15000 ಎಕ್ಸ್‌ಚೇಂಜ್ ಹಾಗೂ 7 ಸಾವಿರ ರೂಪಾಯಿ ಕಾರ್ಪೊರೇಟ್ ಆಫರ್ ನೀಡಲಾಗುತ್ತಿದೆ.
icon

(3 / 6)

ಮಾರುತಿ ಸುಜುಕಿ ಇಗ್ನಿಸ್ ಕಾರಿಗೆ 62 ಸಾವಿರ ತನಕ ಡಿಸ್ಕೌಂಟ್ ಲಭ್ಯವಿದೆ. 40,000 ಕ್ಯಾಶ್ ಡಿಸ್ಕೌಂಟ್, 15,000 ಎಕ್ಸ್‌ಚೇಂಜ್ ಬೌನ್ಸ್ ಹಾಗೂ 7 ಸಾವಿರ ಕಾರ್ಪೊರೇಟ್ ಆಫರ್ ಇದೆ.
icon

(4 / 6)

ಸಿಯಾಜ್‌ನ ಮಿಡ್ ಸೈಜ್ ಸೆಡಾನ್‌ಗೆ 60 ಸಾವಿರ ವರೆಗೆ ರಿಯಾಯಿ ನೀಡಲಾಗುತ್ತಿದೆ. 25,000 ಕ್ಯಾಶ್ ಡಿಸ್ಕೌಂಟ್, 25,000 ಎಕ್ಸ್‌ಚೇಂಜ್ ಬೌನ್ಸ್ ಜೊತೆಗೆ 10,000 ರೂಪಾಯಿ ಕಾರ್ಪೊರೇಟ್ ಡಿಸ್ಕೌಂಟ್ ಘೋಷಿಸಲಾಗಿದೆ. 
icon

(5 / 6)

ಭಾರಿ ನಿರೀಕ್ಷೆ ಮೂಡಿಸಿದ್ದ ಮಾರುತಿ ಸುಜುಕಿ ಜಿಮ್ನಿ ಹೇಳಿಕೊಳ್ಳುವಂತ ಬೇಡಿಕೆ ಸೃಷ್ಟಿ ಮಾಡಲಿಲ್ಲ. ಬಿಡುಗಡೆಯಾಗಿನಿಂದ ಇದರ ಮಾರಾಟ ಪ್ರಮಾಣ ಕುಸಿಯುತ್ತಲೇ ಇದೆ. ಈ ಎಸ್‌ಯುವಿಗೆ 53 ಸಾವಿರ ರೂಪಾಯಿ ವರೆಗೆ ಆಫರ್‌ಗಳನ್ನು ನೀಡಲಾಗುತ್ತಿದೆ. 50 ಸಾವಿರ ಕ್ಯಾಶ್ ಡಿಸ್ಕೌಂಟ್ ಹಾಗೂ 3,000 ರೂಪಾಯಿ ಕಾರ್ಪೊರೇಟ್ ರಿಯಾಯಿತಿಗಳನ್ನು ನೀಡಲಾಗುತ್ತಿದೆ.
icon

(6 / 6)

ಇತರ ಗ್ಯಾಲರಿಗಳು