ಟಾಟಾ ಎಲೆಕ್ಟ್ರಿಕ್ ಕಾರುಗಳ ಮೇಲೆ 3.5 ಲಕ್ಷ ರೂಪಾಯಿಗಳ ವರೆಗೆ ಭಾರಿ ಡಿಸ್ಕೌಂಟ್ ಘೋಷಣೆ; ಯಾವುದಕ್ಕೆ ಎಷ್ಟಿದೆ ರಿಯಾಯಿತಿ-automoble news tata motors announces huge discounts on electric car upto 3 5 lakh details here rmy ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟಾಟಾ ಎಲೆಕ್ಟ್ರಿಕ್ ಕಾರುಗಳ ಮೇಲೆ 3.5 ಲಕ್ಷ ರೂಪಾಯಿಗಳ ವರೆಗೆ ಭಾರಿ ಡಿಸ್ಕೌಂಟ್ ಘೋಷಣೆ; ಯಾವುದಕ್ಕೆ ಎಷ್ಟಿದೆ ರಿಯಾಯಿತಿ

ಟಾಟಾ ಎಲೆಕ್ಟ್ರಿಕ್ ಕಾರುಗಳ ಮೇಲೆ 3.5 ಲಕ್ಷ ರೂಪಾಯಿಗಳ ವರೆಗೆ ಭಾರಿ ಡಿಸ್ಕೌಂಟ್ ಘೋಷಣೆ; ಯಾವುದಕ್ಕೆ ಎಷ್ಟಿದೆ ರಿಯಾಯಿತಿ

  • ಟಾಟಾ ಮೋಟಾರ್ಸ್ ತನ್ನ ಇವಿಗಳ ಮೇಲೆ ಭಾರಿ ಡಿಸ್ಕೌಂಟ್ ಘೋಷಣೆ ಮಾಡಿದೆ. ಮಾರ್ಚ್ ತಿಂಗಳಲ್ಲಿ ಹಲವು ಮಾದರಿಗಳ ಇವಿಗಳ ಮೇಲೆ 3.5 ಲಕ್ಷ ರೂಪಾಯಿ ವರೆಗೆ ರಿಯಾಯಿತಿಗಳನ್ನು ನೀಡುತ್ತಿವೆ. ಅದರ ವಿವರ ಇಲ್ಲಿದೆ.

ಇನ್ವೆಂಟರಿ ಕ್ಲಿಯರ್ ಮಾಡಿಕೊಳ್ಳುವ ಸಲುವಾಗಿ ಟಾಟಾ ಮೋಟಾರ್ಸ್ 2023ರ ವಿವಿಧ ಇವಿ ಮಾಡೆಲ್‌ಗಳ ಮೇಲೆ ಡಿಸ್ಕೌಂಟ್ ನೀಡುತ್ತಿದೆ. ಜೊತೆಗೆ 2024ರ ನೆಕ್ಸಾನ್ ಇವಿ, ಟಿಯಾಗೊ ಇವಿಗಳ ಮೇಲೂ ಆಕರ್ಷಕ ರಿಯಾಯಿತಿ ನೀಡುತ್ತಿದೆ.
icon

(1 / 6)

ಟಾಟಾ ನೆಕ್ಸಾನ್ ಇವಿ ಪ್ರೈಮ್ ವೇರಿಯಂಟ್‌ಗಳ ಮೇಲೆ 2.3 ಲಕ್ಷ ರೂಪಾಯಿವರೆಗೆ ಕ್ಯಾಶ್ ಡಿಸ್ಕೌಂಟ್ ಲಭ್ಯವಿದೆ. ಎಕ್ಸ್‌ಚೇಂಜ್ ಬೋನಸ್ ಅಡಿಯಲ್ಲಿ 50 ಸಾವಿರ ರೂಪಾಯಿ ಸಿಗಲಿದೆ
icon

(2 / 6)

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಮೇಲೆ 2.65 ಲಕ್ಷ ರೂಪಾಯಿ ಕ್ಯಾಶ್ ಡಿಸ್ಕೌಂಟ್ ನೀಡಿದೆ. ಜೊತೆಗೆ 50 ರೂಪಾಯಿಗಳ ಎಕ್ಸ್‌ಚೇಂಜ್ ಬೋನ್ಸ್ ಇದೆ. 
icon

(3 / 6)

ಟಾಟಾ ಟಿಗೋರ್ ಇವಿ ಕಾಂಪಾಕ್ಟ್ ಸೆಡಾನ್ 2023ರ ಮಾಡೆಲ್ ಮೇಲೆ ಗರಿಷ್ಠ 1.05 ಲಕ್ಷ ರೂಪಾಯಿ ವರೆಗೆ ರಿಯಾಯಿತಿ ಲಭ್ಯವಿದೆ. ಇದರಲ್ಲಿ 75 ಸಾವಿರ  ರೂಪಾಯಿ ವರೆಗೆ ಕ್ಯಾಶ್ ಡಿಸ್ಕೌಂಟ್, 30 ಸಾವಿರ ಬೋನಸ್ ಎಕ್ಸ್‌ಚೇಂಜ್ ಇದೆ. ಈ ಮಾದರಿಯ ಎಲ್ಲಾ ಕಾರುಗಳಿಗೂ ಇದು ಅನ್ವಯಿಸುತ್ತದೆ.
icon

(4 / 6)

2023ರ ಮಾದರಿಯ ನೆಕ್ಸಾನ್ ಇವಿಯ ಎಲ್ಲಾ ಮಾದರಿಗಳ ಮೇಲೆ ಗ್ರೀನ್ ಬೋನಸ್ ಅಡಿಯಲ್ಲಿ 50 ಸಾವಿರ ರೂಪಾಯಿ ಕಡಿಮೆ ಮಾಡಲಾಗಿದೆ. 2024ರ ಮಾದರಿಯ ಕಾರುಗಳ ಮೇಲೆ ಗ್ರೀನ್ ಬೋನಸ್ ಆಗಿ 20 ಸಾವಿರ ರೂಪಾಯಿ ಕಡಿಮೆಯಾಗಿದೆ. ಫೇಸ್‌ಲಿಫ್ಟ್ ವರ್ಷನ್‌ಗೆ ಮಾತ್ರ ಕ್ಯಾಶ್ ಡಿಸ್ಕೌಂಟ್ ಮತ್ತು ಎಕ್ಸ್‌ಚೇಂಜ್ ಬೋನಸ್ ಇರೋದಿಲ್ಲ. 
icon

(5 / 6)

ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್, ರಿಲೇಷನ್‌ಶಿಪ್.. ಬದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು ಇಲ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬಿನ್ನಿ, ಪಾಸಿಟಿವ್ ಎನರ್ಜಿ ಫೀಲ್ ಮಾಡಿ.
icon

(6 / 6)

ಇತರ ಗ್ಯಾಲರಿಗಳು